ಜೆ.ಎಸ್.ಎಸ್ ವಿದ್ಯಾರ್ಥಿಗಳ ಸಾಧನೆ
Achievements of JSS Students
ಲೋಕದರ್ಶನ ವರದಿ
ಧಾರವಾಡ 10 : ಜೆ.ಎಸ್‌ಎಸ್ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್, ವಿದ್ಯಾಗಿರಿ, ಧಾರವಾಡ ಶಾಲೆಯ ವಿದ್ಯಾರ್ಥಿ ಕು. ಹಿತಾಂಶ ಜೈನ್ ಫೆಡರಲ್ ಪಬ್ಲಿಕ್ ಸ್ಕೂಲ್ ರಾಯಚೂರ ಇವರು ನಡೆಸಿದ ಸಿ.ಬಿ.ಎಸ್.ಇ ಅಥ್ಲೇಟಿಕ್ ಮೀಟ್-2026 ಸುಮಾರು 200 ಶಾಲೆಗಳು ಭಾಗವಹಿಸಿದ್ದ ಈ ಒಂದು ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದಿದ್ದು ಪಂಜಾಬಿನಲ್ಲಿ ನಡೆಯಲಿರುವ ರಾಷ್ಟ್ರ ಮಟ್ಟದಲ್ಲೂ ಭಾಗವಹಿಸಲಿದ್ದಾರೆ. ಇನ್ನೂ 4*400 ರಿಲೇಯಲ್ಲಿ ಕು.ಆದರ್ಶ ಬ್ಯಾಕೋಡ, ಕು.ಅಮೋಘ ಆರ್ ಕು.ಪ್ರಜ್ವಲ ಮುಧೋಳ, ಕು.ಅಪ್ಪಾಜಿ, ಕು.ಹಿತಾಂಶ ಜೈನ್ ಅವರು ಕಂಚಿನ ಪದಕ ವನ್ನು ಪಡೆದಿದ್ದು, ಜನತಾ ಶಿಕ್ಷಣ ಸಮಿತಿಯ ಕಾರ್ಯದರ್ಶಿಗಳು ಡಾ. ಅಜಿತ ಪ್ರಸಾದ, ಆಡಳಿತಾಧಿಕಾರಿ ಅರಿಹಂತ ಪ್ರಸಾದರವರು. ಮಹಾವೀರ ಉಪಾಧ್ಯೆ ಮತ್ತು ಶಾಲೆಯ ಪ್ರಾಚಾರ್ಯೆರಾದ ರಜಿನಿ ಪಾಟೀಲ ಅವರು ಹಾರೈಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 