ಆಕಸ್ಮಿತವಾಗಿ ತೋಗರಿ ಖಣ ಬೆಂಕಿ
Accidentally Togari Khan fire
ಆಕಸ್ಮಿತವಾಗಿ ತೋಗರಿ ಖಣ ಬೆಂಕಿ
ಇಂಡಿ 23 : ತಾಲ್ಲೂಕಿನ ತಡವಲಗಾ ಗ್ರಾಮದ ತೋಟದ ವಸತಿಯಲ್ಲಿ ಆಕಸ್ಮಿಕ ಬೆಂಕಿ ತಗುಲಿ ತೋಗರಿ ಖಣ ಸಂಪೂರ್ಣ ಸುಟ್ಟಿರುವ ಘಟನೆ ರವಿವಾರ ಮಧ್ಯರಾತ್ರಿ ನಡೆದಿದೆ.ತಡವಲಗಾ ಗ್ರಾಮದ ಶ್ರೀಮತಿ ಜಯಶ್ರೀ ಶಿವಪ್ಪ ಇಂಡಿ (ತಿಮ್ಮಣಗೋಳ) ಎಂಬೂವರಿಗೆ ಸೇರಿದ್ದ ತೋಟ ಇದಾಗಿದೆ ಎಂದು ತಿಳಿದು ಬಂದಿದೆ.ಕಷ್ಟಾ ದುಡಿದು ತೋಗರಿ ಬೆಳೆದ ಇನ್ನೆನು ರಾಶಿ ಮಾಡಬೇಕು ಎನ್ನುವಷ್ಟರಲ್ಲಿ ಬೆಂಕಿ ತಗುಲಿ ಸುಟ್ಟು ಹೋಗಿದೆ.ಇದನ್ನು ಕಂಡ ರೈತ ಮಹಿಳೆಯ ದುಃಖ ಹೇಳುತಿರದಾಗಿದ್ದೆ.ಸುಮಾರು ಇವತ್ತು ಸಾವಿರಕ್ಕೂ ಹೆಚ್ಚು ಮೊತ್ತದಷ್ಟು ಹಾಳಾಗಿದೆ ಎಂದು ತಿಳಿದು ಬಂದಿದೆ ಈ ಸುದ್ದಿ ತಿಳಿದ ತಡವಲಗಾ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಶ್ರೀಮತಿ ಸುನಂದಾ ವಾಲಿಕಾರ ಹಾಗೂ ತಡವಲಗಾ ಆಡಳಿತ ಅಧಿಕಾರಿ ಮಹೇಶ್ ಬಳುಟ್ಟಿಗಿ ಸ್ಥಳ ಪರೀಶೀಲನೆ ಪಂಚನಾಮೆ ಮಾಡಿದರು.ಏನೇ ಇರಲಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂಗ ಆಗಿದೆ ಆ ನೋಂದ ರೈತ ಮಹಿಳೆಯ ಸ್ಥಿತಿ.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 