ಮೊಣಕಾಲು ಗುಣಪಡಿಸಿಕೊಳ್ಳಲು ಗೋವಾದಿಂದ ಕೊಪ್ಪಳಕ್ಕೆ ಬಂದ ಮಹಿಳೆ

A woman came to Koppal from Goa to get her knee treated

ಕೊಪ್ಪಳ    06: ಇಲ್ಲಿನ ಸುಜೊಕ್ ಥೆರೆಪಿಸ್ಟ್‌ ಮೋಯಿನ್ ಖಾತನ್ ರವರ ಬಳಿ ಕಳೆದ ವರ್ಷ ಫಾತಿಮಾ ಬೇಗಂ ಎಂಬ ಮಹಿಳೆ ಮೊಣಕಾಲು ನೋವಿನ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿ ತನ್ನ ಸಂಬಂಧಿ ಗೋವಾ ದ ನಿವಾಸಿ ಮಹಿಳೆಯೊಬ್ಬಳು ಮೊಣಕಾಲ್ ನೋವಿನ ಚಿಕಿತ್ಸೆಗಾಗಿ ಕೊಪ್ಪಳದ ಸೂಜೋಕ್ ಥೆರೇಪಿಸ್ಟ್‌ ಮೋಯಿನ್ ಖಾನ್ ರವರ ಬಳಿ ಕರೆದುಕೊಂಡು ಬಂದಿದ್ದಾರೆ ,ಈ ಹಿಂದೆ ಫಾತಿಮಾ ಬೇಗಮ್ ಎಂಬ ಮಹಿಳೆ ಗೆ ಮೊಣಕಾಲು ನೋವು ಇತ್ತು ಬಹಳಷ್ಟು ಕಡೆ ತೋರಿಸಿಕೊಂಡು ಚಿಕಿತ್ಸೆ ಪಡೆದುಕೊಂಡರು ಸಹ ಮೊಣಕಾಲು ನೋವು ಕಡಿಮೆಯಾಗಿದ್ದಿಲ್ಲ,  

ಆಗ ಮೋಯೀ ನ್ ಖಾನ್ ರವರ ಬಳಿ ಬಂದು ಯಾವುದೇ ಓಷಧಿ ಇಂಜೆಕ್ಷನ್ ಗಳಿಲ್ಲದೆ ಸುಜೋಕ್ ತೆರಪಿಸ್ಟ್‌ ಮೂಲಕ ಚಿಕಿತ್ಸೆ ಪಡೆದುಕೊಂಡು ಗುಣಮುಖರಾದ ಬಳಿಕ ಈಗ ಅವರ ಸಂಬಂಧಿ ಗೋವಾದಿಂದ ಬಂದು ಇಲ್ಲಿ ಚಕಿತ್ಸೆ ಪಡುತ್ತಿರುವುದು ವಿಶೇಷ, ಇದರ ಬಗ್ಗೆ ಫಾತಿಮಾ ಬೇಗಂ ರವರು ತಮ್ಮ ಮೊಣಕಾಲು ನೋವಿನ ಬಗ್ಗೆ ಮತ್ತು ಈಗ ಗುಣ ಹೊಂದಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ಸುಜೋಕ್ ಥೆರಪಿಸ್ಟ್‌ ಮೂಲಕ ಸದರಿ ರೋಗಕ್ಕೆ ಚಿಕಿತ್ಸೆ ಪಡೆದು ಯಾವುದೇ ಓಷಧಿ ಇಂಜೆಕ್ಷನ್ ಗಳಿಲ್ಲದೆ ರೋಗ ಗುಣಪಡಿಸಿಕೊಳ್ಳಬಹುದು ಇದು ಒಳ್ಳೆಯ ಕಾರ್ಯವಾಗಿದೆ ಎಂದು ಸುಜೋಕ್ ಥೆರೆಪಿಸ್ಟ್‌ ಮೋಯೀನ್ ಖಾನ್ ರವರ ಕಾರ್ಯದ ಬಗ್ಗೆ ಮತ್ತು ಅವರ ಸೇವೆ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ,