ಪಾಂಡು ವಿಜಯ ನಾಟಕಕ್ಕೆ ಮುರಳಿ ಕೃಷ್ಣ ಅವರಿಂದ ಕಿರು ಕಾಣಿಕೆ
A short contribution from Murali Krishna to the play Pandu Vijaya
ಸಿರುಗುಪ್ಪ 06: ವಿಧಾನಸಭಾ ಕ್ಷೇತ್ರದ ಬೀರಹಳ್ಳಿ ಗ್ರಾಮದಲ್ಲಿ ಮಾರಿಕಾಂಬ ಮತ್ತು ಸುಂಕ್ಲಮ್ಮ ದೇವಿಯ ಕುಂಭೋತ್ಸವ ಕಾರ್ಯಕ್ರಮದಲ್ಲಿ ಬಿ.ಮುರಳಿಕೃಷ್ಣ ಭಾಗಿಯಾಗಿ ದೇವಿಯ ದರ್ಶನ ಪಡಿದರು.ತರುವಾಯ ಮಾರಿಕಾಂಬಾ ದೇವಿ ಕೃಪಾ ಪೋಷಕ ನಾಟಕ ಸಂಘದ ವತಿಯಿಂದ ಹಮ್ಮಿಕೊಂಡಿದ್ದ ಪಾಂಡು ವಿಜಯ ಬಯಲಾಟದಲ್ಲಿ ಕೆಪಿಸಿಸಿ ಪ್ರದಾನ ಕಾರ್ಯಧರ್ಶಿಗಳಾದ ಬಿ.ಮುರಳಿಕೃಷ್ಣ ಅವರು ರೂ 21.000 (ಇಪ್ಪತ್ತೊಂದು ಸಾವಿರ ರೂಪಾಯಿ) ವನ್ನು ಕಿರು ಕಾಣಿಕೆಯನ್ನು ಆಪ್ತರ ಮೂಲಕ ಕಳಿಸಿ ಕೋಟಿದರು.ಈ ಸಂದರ್ಭದಲ್ಲಿ ಕಾಂಗ್ರೆಸ ಯುವ ಮುಖಂಡರಾದ ಕೆ.ಪ್ರಹ್ಲಾದ ಹಾಗೂ ಬಯಲಾಟದ ಮೆನೇಜರ್ ಹಾಗೂ ಪಂಚಾಯತಿಯ ಅಧ್ಯಕ್ಷರು,ಸದಸ್ಯರು ಹಾಗೂ ಊರಿನ ಮುಖಂಡರು,ಕಾರ್ಯಕರ್ತರು ಅಭಿಮಾನಿಗಳು ಭಾಗವಹಿಸಿದ್ದರು.
ಬೆಳಗಾವಿಯ ಹೃದಯಭಾಗದಲ್ಲಿ ಚಿನ್ನಾಭರಣ ಅಂಗಡಿ ಲೂಟಿ : ಸ್ಥಳಕ್ಕೆ ಪೊಲೀಸರ ದೌಡು
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ 