ರೇಬಿಸ್ ರೋಗದ ಅಭಿಯಾನಕ್ಕೆ ಎ. ಎ. ಖಾಜಿ ಚಾಲನೆ
A. A. Qazi launches rabies campaign
ಯರಗಟ್ಟಿ 18: ತಾಲೂಕಿನ ಅಕ್ಕಿಸಾಗರ ಗ್ರಾಮದ ಸರಕಾರಿ ಕನ್ನಡ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ಹಮ್ಮಿಕೊಂಡದ ರೇಬಿಸ್ ರೋಗದ ಅಭಿಯಾನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿಗಳು ಎ. ಎ. ಖಾಜಿ ಚಾಲನೆ ನೀಡಿದರು.
ಈ ವೇಳೆ ಶಾಲೆಯ ಮುಖ್ಯೋಪಾಧ್ಯಾಯರುವ್ಹಿ. ಜಿ. ನಿಷಾನಿಮಠ ಹಾಗೂ ಪಶು ಸಂಗೋಪನಾ ಇಲಾಖೆಯ ತಾಲೂಕಾ ಅಧಿಕಾರಿ ಡಾ. ಎಂ. ವ್ಹಿ. ಪಾಟೀಲ, ಕಿರಿಯ ಪಶು ವೈಧ್ಯ ಪರಿಕ್ಷಕ ಜಿ. ಎಚ್. ಮಾಳಿ, ಶಿಕ್ಷಕರಾದ ಆರ್. ಎ. ಕಾಂಬಳೆ, ಎಸ್. ಡಿ. ಬಾಗೇವಾಡಿ, ಎಸ್. ಬಿ. ಬಾಳೋಜಿ, ಶ್ರೀಮತಿ ಎಸ್. ಡಿ. ಕೊಟಬಾಗಿ, ಶ್ರೀಮತಿ ಎಸ್. ಎಂ. ನಾಯ್ಕ ಸೇರಿದಂತ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 