ಶೂಟಿಂಗ್ ಸ್ಪರ್ಧೆಯಲ್ಲಿ ಭಾರತಕ್ಕೆ 3 ಚಿನ್ನದ ಪದಕ

ಚೀನ 30: ಇಂಟರ್ನ್ಯಾಷನಲ್ ಶೂಟಿಂಗ್ ಸ್ಪೋರ್ಟ್ ಫೆಡರೇಶನ್ ಆಯೋಜಿಸಿದ ISSF ವಿಶ್ವಕಪ್ 2022 ರಲ್ಲಿ ಕೈರೋದಲ್ಲಿ ಭಾರತವು ಪದಕ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

ವರ್ಲ್ಡ್ ಯುನಿವರ್ಸಿಟಿ ಗೇಮ್ಸ್ ಶೂಟಿಂಗ್  ಸ್ಪರ್ಧೆಯಲ್ಲಿ ಭಾರತ 3 ಚಿನ್ನದ ಪದಕಗಳೊಂದಿಗೆ ಸಂಭ್ರಮಿಸಿದೆ. 

ಮಹಿಳೆಯರ 10 ಮೀ. ಸ್ಪರ್ಧೆಯಲ್ಲಿ ಮನು ಭಾಕರ್, ಯಶಸ್ವಿನಿ ದೇಸ್ವಾಲ್ ಮತ್ತು ಅಭಿಂದ್ಯಾ ಪಾಟೀಲ ಅವರನ್ನೊಳಗೊಂಡ ತಂಡ ಚೀನಾ, ಇರಾನ್ ಸ್ಪಧರ್ಿಗಳನ್ನು ಹಿಂದಿಕ್ಕಿ ಚಿನ್ನದ ಪದಕದ ಬೆನ್ನಟ್ಟಿದ್ದರು. ನಂತರ ಮನು ಭಾಕರ್ ವನಿತೆಯರ 10 ಮೀ. ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಚಿನ್ನ ಗೆದ್ದರು. ಹಂಗೇರಿಯ ಫ್ಯಾಬಿಯನ್ ಸಾರಾ ಬೆಳ್ಳಿ ಹಾಗೂ ಚೈನೀಸ್ ತೈಪೆಯ ಯು ಜು ಚೆನ್ ಕಂಚಿನ ಪದಕ ಜಯಿಸಿದರು.

ವನಿತೆಯರ 10 ಮೀ. ಏರ್ ರೈಫಲ್ ಸ್ಪರ್ಧೆಯಲ್ಲಿ ಇಳವೆನಿಲ್ 252.5 ಅಂಕಗಳೊಂದಿಗೆ ಬಂಗಾರವನ್ನು ತಮ್ಮದಾಗಿಸಿಕೊಂಡರು. ಅಮೆರಿಕದ ಪ್ರಗತಿ-ಅಮಾನ್ ಮೊದಲ ಸುತ್ತಿನ ಬೈ ಲಭಿಸಿತ್ತು. ಬಳಿಕ ಫ್ರಾನ್ಸ್ ಮತ್ತು ಅತಿಥೇಯ ಚೀನ ಜೋಡಿಯನ್ನು ಮಣಿಸಿ ಫೈನಲ್ ತಲುಪಿದರು. ಅಗ್ರ ಶ್ರೇಯಾಂಕದ ಕೊರಿಯಾ ಜೋಡಿಯನ್ನು ಬಂಗಾರದ ಸ್ಪಧರ್ೆಯಲ್ಲಿ ಎದುರಿಸಬೇಕಿದೆ. ಪುರುಷರ ವೈಯಕ್ತಿಕ ಸ್ಪರ್ಧೆಯಲ್ಲಿ ಅಮಾನ್ ಸೈನಿ-ಸಂಗ್ರಾಮ್ಪ್ರೀತ್ ಸಿಂಗ್ ಬಿಸ್ಲಾ ಸೆಮಿಫೈನಲ್ನಲ್ಲಿ ಮುಖಾಮುಖೀ ಆಗಲಿದ್ದಾರೆ.

ಪದಕಪಟ್ಟಿಯಲ್ಲಿ ಭಾರತ ಅಗ್ರಸ್ಥಾನ ಅಲಂಕರಿಸಿದೆ. ಚೀನ ದ್ವಿತೀಯ ಸ್ಥಾನದಲ್ಲಿದೆ