ಟಿಬೆಟಿಯನ್ ಕಾಲನಿಯ ಗೋಶಾಲೆಯಬಳಿ 1.40ಕೋಟಿ ಸೇತುವೆ ನಿರ್ಮಾಣ ಕಾಮಗಾರಿ

ಮುಂಡಗೋಡ 20: ಮುಂಡಗೋಡ ತಾಲೂಕಿನ ಟಿಬೆಟಿಯನ್ ಕಾಲನಿಯ ಗೋಶಾಲೆಯ ಬಳಿ ಯಲ್ಲಾಪುರ ಮುಂಡಗೋಡ ರಸ್ತೆಗೆ ಸುಮಾರು 1.40 ಕೋಟಿ ರೂ. ವೆಚ್ಚದಲ್ಲಿ ನೂತನ ಸೇತುವೆ ನಿರ್ಮಾಣ ಕಾಮಗಾರಿಗೆ ಶಾಸಕ ಶಿವರಾಮ ಹೆಬ್ಬಾರ್ ಭೂಮಿಪೂಜೆ ನೆರವೇರಿಸಿದರು ಈ ಸಂಧರ್ಭದಲ್ಲಿ ರಾಜು ಗುಬ್ಬಕ್ಕನವರ ಗುಡ್ಡಪ್ಪ ಕಾತೂರ, ಕಾರ್ಯಕರ್ತರು ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.