ವಿಜಯಪುರ

ನಿಧನ ವಾರ್ತೆ

ನಿಧನ ವಾರ್ತೆ


ನಿಧನ ವಾರ್ತೆ 

 ನರೇಗಲ್  13: ಸಮೀಪದ ಅಬ್ಬಿಗೇರಿ ಗ್ರಾಮದ ನಿವಾಸಿ ವೀರನಗೌಡ ಬ. ಪಾಟೀಲ (67) ಬುಧವಾರ ನಿಧನರಾದರು. ಇವರಿಗೆ ಪತ್ನಿ, ಮಗ, ಮಗಳು ಹಾಗೂ ಅಪಾರ ಬಂಧು ಬಳಗದವರು ಇದ್ದಾರೆ. 


ಸುದ್ದಿ ಓದಿ