ನೂಲಿ ಚಂದಯ್ಯನವರ ಜಯಂತಿ ಆಚರಣೆ
Nooli Chandayya's birth anniversary celebration
ನೂಲಿ ಚಂದಯ್ಯನವರ ಜಯಂತಿ ಆಚರಣೆ
ಗುರ್ಲಾಪೂರ 10: ರುದ್ರಯ್ಯಾ ಸ್ವಾಮಿಜಿಯವರ ಸಾನಿಧ್ಯದಲ್ಲಿ ಗ್ರಾಮದ ಭಜಂತ್ರಿಯವರ ಮನೆಯ ರಸ್ತೆಯಲ್ಲಿರುವ ನೂಲಿ ಚಂದಯ್ಯನವರ ಭಾಚಿತ್ರಕ್ಕೆ ವಿಷೇಶವಾಗಿ ಪೋಜೆ ಸಲ್ಲಿಸಿ 918ನೇ ಜಯಂತಿ ಆಚರಿಸಲಾಯಿತು. ಗ್ರಾಮದ ಯುವ ಧುರೀಣ ಅಶೋಕ ಗಾಣಿಗೇರ, ಲಕ್ಷ್ಮಣ ನೇಮಗೌಡರ, ಶಿವಾನಂದ ಭಜಂತ್ರಿ, ಸಂಜು ಭಜಂತ್ರಿ, ಬಾಬು ಭಜಂತ್ರಿ, ಮಹಾನಿಂಗ ಗಾಡಿವ್ಡರ, ಶಂಕರ ಭಜಂತ್ರಿ, ಬಸು ಭಜಂತ್ರಿ, ಪ್ರಕಾಶ ಗಾಡಿವಡ್ಡರ, ಮಾರುತಿ ಗಾಡಿವ್ಡರ, ಬಸವರಾಜ ಮಾದರ, ಮಹಾದೇವ ಭಜಂತ್ರಿ ಹಾಗೂ ನೂಲಿ ಚಂದಯ್ಯನವರ ಸಮಾಜದ ಮುಖಂಡರು ಆಗಮಿಸಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 