ರಾಷ್ಟ್ರೀಯ ವಿಜ್ಞಾನ ದಿನಾಚರಣೆ
National Science Day
ರಾಷ್ಟ್ರೀಯ ವಿಜ್ಞಾನ ದಿನಾಚರಣೆ
ಗುರ್ಲಾಪೂರ 04: ಇತ್ತಿಚಿಗೆ ಗ್ರಾಮದ ಸರಾರಿ ಶಾಸಕರ ಮಾದರಿ ಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆಯನ್ನು ಶಾಲೆಯ ಪದವೀಧರ ಮುಖ್ಯೋಪಾಧ್ಯಾಯ ಜಿ ಆರ್ ಪತ್ತಾರ ಇವರ ಅಧ್ಯಕ್ಷತೆಯಲ್ಲಿ ಆಚರಿಸಲಾಯಿತು. ಸರಕಾರಿ ಸೊತ್ತೂಲೆ ಪ್ರಕಾರ ಪ್ರತಿಜ್ಞಾ ವಿಧಿಯನ್ನು ಜಿ ಆರ್ ಪತ್ತಾರವರು ಮಕ್ಕಳಿಗೆ ಬೋಧನೆ ಮಾಡಿದರು. ನಂತರ ಶಾಲೆಯ ಎಸ್‌ಡಿಎಮ್‌ಸಿ ಅಧ್ಯಕ್ಷ ಎಲ್ ಪಿ ನೇಮಗೌಡರ ಸರ ಸಿ ವಿ ರಾಮನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು. ನಂತರ ಶಾಲೆಯ ಶಿಕ್ಷಕ ಬಿ ವಯ್ ಮೋಮಿನರವರು ಸರ ಸಿ ವಿ ರಾಮನನವರುವಿಜ್ಞಾನ ಕ್ಷೇತ್ರಕ್ಕೆ ಮತ್ತು ಜಗತ್ತಿಗೆ ಬೆಳಕನ್ನು ನೀಡುವದರ ಜೋತೆಗೆ ಭಾರತದ ಹೆಸರು ಜಗತ್ತಿನ ಅತ್ಯೆಂತ ಶ್ರೀಮಂತನನ್ನಾಗಿ ಮಾಡಿದರು.ಅದು ಅಲ್ಲದೆ ರಾಮನನ್ನವರು ಮಕ್ಕಳೊಂದಿಗೆ ಇರುವ ಒಡನಾಟ ಹಾಗೂ ಅವರು ಮಾಡಿದ ಸಾದಣೆಗಳ ಬಗ್ಗೆ ತಿಳಿಸಿದರು. ಬಿ ಬಿ ಸಸಾಲಟ್ಟಿ, ಎಸ್ ಬಿ ದರೂರ, ಎಲ್ ಆರ ಸಾಲಿಮಠ, ಎ ಡಿ ಪಡಗಾನೂರ, ಕವಿತಾ ಕಟಗಿ, ಜ್ಯೋತಿ ಕಲ್ಯಾಣಿ, ವಿದ್ಯಾಶ್ರಿ ನೇಮಗೌಡರ, ಶೋಭಾ ಪಾಲಬಾಂವಿ ಮತ್ತು ಅಡುಗೆ ಸಿಬ್ಬಂದಿಯವರು ಆಗಮಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 