ಮಲ್ಲಿಕಾರ್ಜುನ ಭಕ್ತರಿಗೆ ಮುಸ್ಲಿಂರಿಂದ ಶುಧ್ಧ ಕುಡಿಯುವ ನೀರು ವಿತರಣೆ
Muslims distribute clean drinking water to Mallikarjuna devotees
ಮಹಾಲಿಂಗಪುರ 03: ಆಂಧ್ರ್ರದೇಶದಲ್ಲಿರುವ ಕ್ಷೇತ್ರ ಶ್ರೀಶೈಲಂ ದೇವಸ್ಥಾನಕ್ಕೆ ಸ್ಥಳೀಯ ಮತ್ತು ಸುತ್ತಮುತ್ತ ಗ್ರಾಮಗಳ ಭಕ್ತರು ಕಂಬಿ ಮಲ್ಲಯ್ಯಗಳ ಜೊತೆಯಲ್ಲಿ ತೆರಳಿ ಅಲ್ಲಿರುವ ಗುರು ಮಲ್ಲಿಕಾರ್ಜುನನ ದರ್ಶನ ಮಾಡಿಕೊಂಡು ಬರಲು ಸಹಸ್ರಾರು ಪಾದ ಯಾತ್ರಿಕರು ತೆರಳುವ ಈ ಸಂದರ್ಭದಲ್ಲಿ ಅವರಿಗೆ ಮಹಾಲಿಂಗಪುರದ ಸಮಸ್ತ ಮುಸಲ್ಮಾನ ಬಾಂಧವರು ಶುದ್ಧ ಕುಡಿಯುವ ನೀರನ್ನು ವಿತರಣೆ ಮಾಡಿ ಭಾವೈಕ್ಯವನ್ನು ಬೆಸೆದರು. ಈ ಸಂದರ್ಭದಲ್ಲಿ ಅಂಜುಮನ್ ಅಧ್ಯಕ್ಷ ಸಜನಸಾಬ ಪೆಂಡಾರಿ, ಮಾಜಿ ಪುರಸಭಾ ಸದಸ್ಯ ಮುಸ್ತಾಕ್ ಚಿಕ್ಕೋಡಿ, ನಬಿ ಯಕ್ಸಂಬಿ, ನಜೀರ್ ಝಾರೆ, ಉಸ್ಮಾನ್ ಪೆಂಡಾರಿ, ರಿಯಾಜ್ ಪೆಂಡಾರಿ, ಅನ್ನು ಪೆಂಡಾರಿ, ಯುಸೂಫ್ ಅತ್ತಾರ, ಶಬ್ಬೀರ್ ಬನಹಟ್ಟಿ ಇನ್ನೂ ಮುಂತಾದವರಿದ್ದರು.
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ
ಜಿಎಸ್ಟಿ ಇಳಿಕೆ, ಸುಲಭ ಹಣಕಾಸು ನೆರವಿನಿಂದ ಆಟೋ ಉದ್ಯಮದ ಪ್ರಮುಖ ವಿಭಾಗಗಳಲ್ಲಿ ದಾಖಲೆಯ ಮೊದಲ ತ್ರೈಮಾಸಿಕ ಮಾರಾಟ 