ಸಾಮೂಹಿಕ ಜನಿವಾರ ಧಾರಣೆ
Mass January observance
ಸಾಮೂಹಿಕ ಜನಿವಾರ ಧಾರಣೆ
ಮಹಾಲಿಂಗಪುರ 09: ಸ್ಥಳೀಯ ಕಾಳಿಕಾದೇವಿ ಮಂದಿರದಲ್ಲಿ ವಿಶ್ವಕರ್ಮ ಸಮಾಜದವರಿಂದ ಸಾಮೂಹಿಕ ಜನಿವಾರ ಧಾರಣೆ ಮತ್ತು ಹೋಮ, ಹವನ ಕಾರ್ಯಕ್ರಮಗಳು ಜರುಗಿದವು.
ಹನಮಂತ ಬಡಿಗೇರ, ನಾನಪ್ಪ ಬಟ್ಟಲ, ಕುಮಾರ ಬಡಿಗೇರ, ಬಾಲಚಂದ್ರ ಬಡಿಗೇರ, ಸೋಮನಾಥ ಬಡಿಗೇರ, ಮಹಾದೇವ ಬಡಿಗೇರ, ವಿನಾಯಕ ಬಡಿಗೇರ, ಚೆನ್ನಪ್ಪ ತುಂಗಳ, ಪಂಡಿತ ಬಡಿಗೇರ, ಸಾಯಿ ಬಡಿಗೇರ, ವಿನಾಯಕ ಬಡಿಗೇರ, ಸುರೇಶ ಬಡಿಗೇರ, ಆದಿತ್ಯ ಬಡಿಗೇರ, ಜಗದೀಶ ಬಡಿಗೇರ, ಹನಮಂತ ಗದ್ಯಾಳ, ಭಗವಂತ ಸೋನಾರ, ಮೌನೇಶ ಬಡಿಗೇರ, ಕಾಳಪ್ಪ ಪತ್ತಾರ, ಬಬ್ಲು ಬಡಿಗೇರ, ಸಂತೋಷ ಬಡಿಗೇರ, ದಯಾನಂದ ಆಚಾರ್ಯ ಸೇರಿದಂತೆ ವಿಶ್ವಕರ್ಮ ಸಮಾಜದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಕೌಟುಂಬಿಕ ಕಲಹ ಹಿನ್ನೆಲೆಯಲ್ಲಿ ಜೋಡಿ ಕೊಲೆ : ಗ್ರಾಮದಲ್ಲಿ ತ್ವೇಷಮಯ ವಾತಾವರಣ
ಪುನರ್ ಅಭಿವೃದ್ಧಿಗೊಂಡ ಚೆನ್ನೈ ಪಾರ್ಕ್ ಅಮೃತ್ ರೈಲು ನಿಲ್ದಾಣವನ್ನು ಜುಲೈ 17ರಂದು ಉದ್ಘಾಟಿಸಲಿರುವ ಪ್ರಧಾನಿ ಮೋದಿ
ಅನಾಮಧೇಯ ಶವ ಪತ್ತೆ: ಮಹಿಳೆ ಕೊಲೆ ಪ್ರಕರಣ ಭೇದಿಸಿದ ಸಂಕೇಶ್ವರ ಪೊಲೀಸರು : ಆರೋಪಿ ಬಂಧನ
ಶಿವಕುಮಾರ್–ಸಿದ್ದರಾಮಯ್ಯ ಚರ್ಚೆ; ಕರ್ನಾಟಕ ಸಂಪುಟ ವಿಸ್ತರಣೆ ಕುರಿತ ಊಹಾಪೋಹಗಳಿಗೆ ಮತ್ತಷ್ಟು ಬಲ
ಶ್ರೀವಾರಿ ದರ್ಶನ, ವಸತಿ ಹಾಗೂ ಸೇವೆಗಳ ಬುಕ್ಕಿಂಗ್ಗೆ ಅಧಿಕೃತ ಟಿಟಿಡಿ ವೆಬ್ಸೈಟ್ನ್ನೇ ಬಳಸುವಂತೆ ಭಕ್ತರಿಗೆ ಟಿಟಿಡಿ ಮನವಿ
ಗಿಲ್ ಗಾಯದ ಆತಂಕದ ನಡುವೆ ಭಾರತಕ್ಕೆ ಏಕದಿನ ಸರಣಿ ಗೆಲ್ಲುವ ಅವಕಾಶ 