ಸಂಸ್ಕೃತಿಕ, ಸ್ಪಧರ್ೆ ನಡೆಸುವಲ್ಲಿ ಲಿಂಗಾಯತ ಮಹಿಳಾ ಸಮಾಜ ಯಶ್ವಿಸಿ ಪಾತ್ರವಹಿಸಿದೆ: ಅನೀತಾ ದೇಸಾಯಿ
ಬೆಳಗಾವಿ: ಸಂಸ್ಕೃತಿಕ, ಸ್ಪಧರ್ೆಯಂತಹ ಕಾರ್ಯಕ್ರಮಗಳು ಮರೆಯಾಗದೆ ನಡೆದರೆ ಮಾತ್ರ ಸಂಸ್ಕೃತಿ ಎಂಬುವದು ನಾಡಿನಲ್ಲಿ ಉಳಿತ್ತದೆ. ಇಂತಹ ಕಾರ್ಯವನ್ನು ಮಾಡುವಲ್ಲಿ ಲಿಂಗಾಯತ ಮಹಿಳಾ ಸಮಾಜ ಯಶ್ವಿಸಿ ಪಾತ್ರವಹಿಸುತ್ತಿದೆ ಎಂದು ಲಿಂಗಾಯತ ಮಹಿಳಾ ಸಮಾಜದ ಅಧ್ಯಕ್ಷೇ ಅನೀತಾ ದೇಸಾಯಿ ಹೇಳಿದರು.
ಗುರುವಾರ ಸ್ಥಳೀಯ ಶಿವಬಸವ ನಗರದ ಲಿಂಗಾಯತ ಸಭಾ ಭವನದಲ್ಲಿ ಲೋಕದರ್ಶನ ಪತ್ರಿಕೆಯು ಲೇಖಕಿಯರ ವತಿಯಿಂದ ಆಯೋಜಿಸಲಾಗಿದ್ದ ಲಿಂಗಾಯತ ಮಹಿಳಾ ಸಮಾಜದ ಸಾಂಸ್ಕೃತಿಕ ಹಸ್ತ ಕಲಾ ಪ್ರಾತ್ಯಕ್ಷತೆ ಮತ್ತು ಕಥಾ ಕಥನ ನೆರವೆರಿಸಿ ಮಾತನಾಡಿ ಕಥಾ ಕಥನ ಸ್ಪಧರ್ೆಯಲ್ಲಿ ಬಹುಮಾನ ಗಳಿಸಿದ ಭಾರತಿ ತೋರಗಲ್ಲ, ಹೀರಾ ಚಾಗ್ಲಾ, ರಾಜೇಶ್ವರಿ ಹೀರೆಮಠ ಮತ್ತು ಆಶಾ ಸಂಸುದ್ದಿಯವರಿಗೆ ಗೌರವ ಸನ್ಮಾನ ಮಾಡಲಾಯಿತು.
ಈ ಸಂದರ್ಭದಲ್ಲಿ ಲಲಿತಾ ಪಾಟೀಲ ನಿರೂಪಿಸಿ ವಂದಿಸಿದರು. ಕಾರ್ಯದಶರ್ಿ ಪತ್ರಿಭಾ ಕಳ್ಳಿಮಠ , ಲಿಂಗಾಯತ ಮಹಿಳಾ ಸಮಾಜದ ಸದಸ್ಯರು ಉಪಸ್ಥಿತರಿದ್ದರು.
ಬೆಳಗಾವಿಯ ಜಿಮಖಾನಾ ಕ್ಲಬ್ನಲ್ಲಿ ಗುಂಡಿನ ದಾಳಿ; ವ್ಯಕ್ತಿ ಅದೃಷ್ಟವಶಾತ್ ಪಾರು
ವಾರಾಣಸಿಯ 27 ವರ್ಷದ ಯುವಕನಿಗೆ ಕೋವಿಡ್-19 ದೃಢ; ಬಿಎಚ್ಯು ಆಸ್ಪತ್ರೆಗೆ ದಾಖಲಾತಿ
ಕ್ಷುಲ್ಲಕ ಕಾರಣಕ್ಕೆ ಪಿಕಾಸಿಯಿಂದ ವ್ಯಕ್ತಿಯ ಹತ್ಯೆ : ಖಾನಾಪೂರ ತಾಲೂಕಿನಲ್ಲಿ ಘಟನೆ
ಟ್ರಂಪ್ ನೌಕಾ ದಿಗ್ಬಂಧನ ಕ್ರಮ ಘೋಷಣೆ; ಇರಾನ್ ಮೇಲೆ ಅಮೆರಿಕದ ಮೂರನೇ ರಾತ್ರಿ ದಾಳಿ
ಹೆಚ್ಚಿನ ಬಡ್ಡಿ ಆಮಿಷ, 25.79 ಕೋಟಿ ವಂಚನೆ: ಮುಖ್ಯ ಆರೋಪಿ ಬಂಧನ: ನೊಂದವರು ಮಾಳಮಾರುತಿ ಠಾಣೆಗೆ ಸಂಪರ್ಕಿಸಿ
ಶ್ರೀಮುರಳಿ ಅಭಿನಯದ ‘ಪರಾಕ್’ ಟೀಸರ್ ಬಿಡುಗಡೆ; ಭರ್ಜರಿ ಆ್ಯಕ್ಷನ್ ಮತ್ತು ತೀವ್ರ ಕಥಾಹಂದರದ ಸುಳಿವು 