ಕೋಡಿಹಳ್ಳಿ ಕೊಟ್ರೇಶ ’ವಿಶ್ವ ಯೋಗಿ’ ಪ್ರಶಸ್ತಿ
Kodihalli Kotresha 'Vishva Yogi' Award
ಹೂವಿನಹಡಗಲಿ 10: ಇಲ್ಲಿನ ಮಲ್ಲಿಗೆ ಯೋಗ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೋಡಿಹಳ್ಳಿ ಕೊಟ್ರೇಶ್ ಅವರಿಗೆ ’ವಿಶ್ವ ಯೋಗಿ’ ಪ್ರಶಸ್ತಿ ಲಭಿಸಿದೆ. ಕೋಡಿಹಳ್ಳಿ ಕೊಟ್ರೇಶಗ್ಲೋಬಲ್ ಯೋಗ ಸಮಿತಿ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮ, ಅಮೆರಿಕ ಯೋಗ ವಿಶ್ವವಿದ್ಯಾಲಯ ಸಹಯೋಗದಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ವಿಶ್ವ ಯೋಗ ಸಮ್ಮೇಳ-ನದಲ್ಲಿ ಯೋಗ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ತಾಲ್ಲೂಕಿನ ಎ.ಗುರುಸಿದ್ದಪ್ಪ, ಎಂ. ಗಂಗಪ್ಪ, ಜೆ. ವಿರುಪಾಕ್ಷ, ಎಂ.ಬಸವರಾಜ, ಎಂ.ಕುಮಾರೇಶ, ಈಟಿ ಹನುಮೇಶ, ಕೆ.ಖಾಜಾ ಹುಸೇನ್, ಬಿ. ತನುಜಾ, ಎ.ರಿಹಾನಾ, ಕವಿತಾ ಅವರು ’ಯಶಸ್ವಿ ಯೋಗಿ’ ಪ್ರಶಸ್ತಿ ಸ್ವೀಕರಿಸಿದರು. ವಿಶ್ವ ಯೋಗ ಸಮ್ಮೇಳನದಲ್ಲಿ ಹೂವಿನಹಡಗಲಿ 130 ಯೋಗ ಸಾಧಕರು ಪ್ರತಿನಿಧಿಗಳಾಗಿ ಭಾಗವಹಿಸಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 