ನೇಸರಗಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ

ನೇಸರಗಿಯಲ್ಲಿ ಸಂಭ್ರಮದ ವೀರಭದ್ರೇಶ್ವರ ಜಯಂತಿ ಆಚರಣೆ Grand celebration of Veerabhadreshwara Jayanti in Nesaragi


ನೇಸರಗಿ 16: ಇಲ್ಲಿನ ಪ್ರತಿಷ್ಠಿತ ವೀರಭದ್ರೇಶ್ವರ ದೇವಸ್ಥಾನದಲ್ಲಿ  ವೀರಭದ್ರೇಶ್ವರ ಜಯಂತಿ ಪ್ರಯುಕ್ತವಾಗಿ ಮಂಗಳವಾರದಂದು ಬೆಳಿಗ್ಗೆ ರುದ್ರಾಭಿಷೇಕ, ಪುಷ​‍್ಾರೆ್ಪಣ, ಮಹಾಪೂಜೆ, ಒಡಪು, ಸಂಜೆ 8 ಘಂಟೆಗೆ ಬ್ರಹತ್ ಕೇಕ್ ಕಟ್ ಮಾಡಿ, ಅರ್ಚಕರ ಹಾಗೂ ಗ್ರಾಮದ  ಭಕ್ತರ ಸಮ್ಮುಖದಲ್ಲಿ ವೀರಭದ್ರೇಶ್ವರ ಹುಟ್ಟುಹಬ್ಬದ ಜಯಂತಿಯನ್ನು ಭಕ್ತಿ ಭಾವ, ಸಡಗರ ಸಂಭ್ರಮದಿಂದ ಆಚರಿಸಲಾಯಿತು. ನಂತರ ಗ್ರಾಮದ ಎಲ್ಲ ಭಕ್ತಾದಿಗಳಿಗೆ ಮಹಾಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು. ಈ ಸಂದರ್ಭದಲ್ಲಿ ವೀರಭದ್ರೇಶ್ವರ ಟ್ರಸ್ಟ್‌ ಸದಸ್ಯರು, ಗ್ರಾಮಸ್ಥರು ಪಾಲ್ಗೊಂಡು ಜಯಂತಿಯನ್ನು ಅದ್ದೂರಿಯಾಗಿ ಆಚರಿಸಿದರು..