ಮಹಲಿಂಗಪುರ

ಡಾ.ಸರೋಜಿನಿಗೆ ಸರಸ್ವತಿ ಶ್ರೀ ಪ್ರಶಸ್ತಿ

ಡಾ.ಸರೋಜಿನಿಗೆ ಸರಸ್ವತಿ ಶ್ರೀ ಪ್ರಶಸ್ತಿ

ಡಾ.ಸರೋಜಿನಿಗೆ ಸರಸ್ವತಿ ಶ್ರೀ ಪ್ರಶಸ್ತಿ 

ಮಹಾಲಿಂಗಪುರ 14: ಸ್ಥಳೀಯ ಕೆಎಲ್‌ಇ ಕಾಲೇಜಿನ ಹಳೆಯ ವಿದ್ಯಾರ್ಥಿ ಡಾ.ಸರೋಜಿನಿ ಎನ್‌.ಹೊಸಕೇರಿ ಇವರು ಕಪ್ಪತ್ತಗುಡ್ಡದ ಪರಿಸರ ಸಂರಕ್ಷಣೆ ಅಧ್ಯಯನ ವಿಷಯದ ಮೇಲೆ ಪ್ರಬಂಧ ಮಂಡಿಸಿ ಹಂಪೆ  ವಿವಿಯ ಗೌರವ ಡಾಕ್ಟರೇಟ್ ಪದವಿ ಸೇರಿದಂತೆ ವಿವಿಧ ಕ್ಷೇತ್ರಗಳ ಸಾಧನೆ ಗುರುತಿಸಿ ಬೀಳಗಿಯಲ್ಲಿ ಶನಿವಾರ ಜರುಗಿದ ಸನಾದಿ ಅಪ್ಪಣ್ಣನವರ 150ನೇ ಜಯಂತ್ಯೋತ್ಸವದಲ್ಲಿ ರಾಜ್ಯಮಟ್ಟದ ಸರಸ್ವತಿ ಶ್ರೀ ಪ್ರಶಸ್ತಿ ನೀಡಿ ಗೌರವಿಸಲಾಯಿತು. 


ಸುದ್ದಿ ಓದಿ