ವಾತ್ಸಲ್ಯ ಫಲಾನುಭವಿಗಳಿಗೆ ಕಿಟ್ಟ್ ವಿತರಣೆ
Distribution of kits to Vatsalya beneficiaries
ಯರಗಟ್ಟಿ 07 : ಸಮೀಪದ ಕೋಟೂರ-ಶಿವಾಪೂರ ಗ್ರಾಮದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಜ್ಙಾನ ವಿಕಾಸ ಕಾಯಕ್ರಮದಡಿಯಲ್ಲಿ ವಾತ್ಸಲ್ಯ ಫಲಾನುಭವಿಗಳಾದ ಫಾತಿಮಾ ನಧಾಪ, ಶಿವಪ್ಪ ಕಾರಗಿ, ಇವರಿಗೆ ಜಿಲ್ಲಾ ನಿರ್ದೆಶಕರಾದ ಲವಕುಮಾರ ರವರು ವಾತ್ಫಸಲ್ಯ ಲಾನುಭವಿಯ ಯೋಗ ಹಿಕ್ಷೇಮ ವಿಚಾರಿಸಿ ವಾತ್ಸಲ್ಯ ಕಿಟ್ಟನ್ನು ವಿತರಿಸಿದರು. ಈ ಸಂದರ್ಭದಲ್ಲಿ ಯೋಜನಾಧಿಕಾರಿ ಶ್ರೀಕಾಂತ ಎಂ, ಜೆ ವಿ.ಕೆ, ನಿಶಾ, ಮೇಲ್ವಿಕಚಾರರಾದ ಕೋಮಲ, ಹಾಗೂ ಗ್ರಾಮದ ಹಲವಾರು ಗಣ್ಯರು ಹಲವಾರು ಸಂಘದ ಸರ್ವಸದಸ್ಯರು ಹಾಗೂ ಗುರುದೇವಿ ಹೂಗಾರ, ಸವಿತಾ ಬಡಿಗೇರ ಪಾಲ್ಗೋಂಡಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 