ಹನುಮಾನಗರದ ನಡೆದ ಕ್ರಿಸ್‌ಮಸ್ ದಿನಾಚರಣೆ
Christmas Day celebrations held in Hanumanagara
ಜಮಖಂಡಿ 23: ದೇವರು ಭೂಮಿ ಮೇಲೆ ಮೊದಲು ಮನುಷ್ಯರನ್ನು ಸೃಷ್ಟಿ ಮಾಡಿದನ್ನು. ಮನುಷ್ಯರನ್ನು ಪ್ರೀತಿಯಿಂದ ಕಾಣುತ್ತಿದನ್ನು ಆದರೆ ಬರುಬರುತ್ತಾ ಮನುಷ್ಯ ಪಾಪ ಕೆಲಸದಲ್ಲಿ ತೊಡಗಿದ ಕಾರಣ ದೇವರು ಮನುಷ್ಯರನ್ನು ದೂರ ಮಾಡಿದನ್ನು ಎಂದು ಪಾಧರ ಲಕ್ಷ್ಮಣ ಬಿ,ಹೇಳಿದರು.
ಹನುಮಾನಗರದ ಶ್ರೀನಾಥ ನವಣಿ ಅವರ ನಿವಾಸದಲ್ಲಿ ನಡೆದ ಕ್ರಿಸ್ಮಸ್ ದಿನಾಚರಣೆಯಲ್ಲಿ ಮಾತನಾಡಿದ ಅವರು, ಪಾಪದಿಂದ ದೂರ ಮಾಡಲು ಸಾಕಷ್ಟು ಶ್ರಮ ದೇವರು ಪಡುತ್ತಿದ್ದಾನೆ. ಆದರೆ ದಿನದಿಂದ ದಿನಕ್ಕೆ ಜನಸಂಖ್ಯೆ ಹೆಚ್ಚಾಗುತ್ತಾ ಇದೆ. ಅಷ್ಟೇ ಪ್ರಮಾಣದಲ್ಲಿ ಪಾಪವು ಸಹ ಹೆಚ್ಚಾಗುತ್ತಿದೆ ಎಂದರು.
ದೇವರು ಮನುಷ್ಯನ ಬಳಿಗೆ ಬರುವ ಹಾಗೆ ಮಾಡಲು ಯೇಸು ಕ್ರೈಸ್ತನ್ನು ಹುಟ್ಟಿಕೊಂಡುನ್ನು. ಆತನು ಮನುಷ್ಯರನ್ನು ಉದ್ದರಿಸುವ ಗೋಷ್ಕರ್ ಬಂದನ್ನು. ಅಂದಿನಿಂದ ಇಂದಿನವರೆಗೆ ಯೇಸು ಕ್ರೈಸ್ತ ದಿನಾಚರಣೆಯನ್ನು ಮಾಡಲಾಗುತ್ತದೆ. ಎಲ್ಲರನ್ನೂ ರಕ್ಷಣೆ ಮಾಡಲು ಬಂದಿರುವ ದೇವರು ಆಗಿರುತ್ತಾನೆ. ಇಂದಿನ ದಿನ ಆತನು ಹುಟ್ಟಿದ ದಿನವನ್ನು ಸಂಭ್ರಮದಿಂದ ಎಲ್ಲರೂ ಆಚರಣಿ ಮಾಡಲಾಗುತ್ತಿದೆ ಎಂದರು.
ಚಿಕ್ಕ-ಚಿಕ್ಕ ಮಕ್ಕಳು ಯೇಸು ಕ್ರಿಸ್ತನ ಕುರಿತು ಗೀತೆಗಳನ್ನು ಹಾಡುವ ಮೂಲಕ ಮಹಿಳೆಯರು, ಮಕ್ಕಳು ಕುಣಿದು ಕುಪ್ಪಳಿಸಿದರು. ಪಾಧರಗಳಾದ ತುಕಾರಮ, ಚಂದ್ರು ಅವರು ಯೇಸು ಕ್ರಿಸ್ತನ ಕುರಿತು ಬೈಬಲ್ ಓದುವ ಮೂಲಕ ಪ್ರಾರ್ಥನೆಯನ್ನು ಮಾಡಿದರು. ನಂತರ ಎಲ್ಲರೂ ಸೇರಿ ಕೇಕ್ ಕತ್ತರಿಸುವ ಮೂಲಕ ಯೇಸು ಕ್ರೀಸ್ತನ ದಿನಾಚರಣೆಯನ್ನು ಆಚರಿಸಿದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 