ಧಾರವಾಡ 16: ಧಾರವಾಡ ಬೇಲೂರು ಕೈಗಾರಿಕಾ ಪ್ರದೇಶದಲ್ಲಿರುವ ಹಿಂದೂಸ್ತಾನ ಪೇಪ್ರೋಲಿಯಂ ಕಂಪನಿಯ ಘಟಕದಲ್ಲಿ ಇಂದು ಮಧ್ಯಾಹ್ನ ತುತರ್ು ಪರಿಸ್ಥಿತಿ. ಅವಘಡ ಸಂಬಂಧಿಸಿದಾಗ ಅನುಸರಿಸುವ ಸುರಕ್ಷತಾ ಕ್ರಮಗಳ ಕುರಿತು ಜಿಲ್ಲಾ ವಿಪತ್ತು ಸಮಿತಿ ಸದಸ್ಯರ ಸಮ್ಮುಖದಲ್ಲಿ ಅಣುಕು ಪ್ರದರ್ಶನ ಆಯೋಜಿಸಲಾಗಿತ್ತು.
ಅನಿಲ ಸೋರಿಕೆಯಿಂದ ಬೆಂಕಿ ಕಾಣಿಸಿಕೊಂಡ ಸಂದರ್ಭದಲ್ಲಿ ವಿವಿಧ ತಂಡಗಳು ನಿರ್ವಹಿಸಬೇಕಾದ ಕ್ರಮ ಬಳಸಬೇಕಾದ ಸುರಕ್ಷತಾ ಸಾಮಗ್ರಿ, ಅಗ್ನಿಶಾಮಕ ದಳ, ಅಂಬ್ಯೂಲೇನ್ಸ್ ಸೇರಿದಂತೆ ಸೌಲಭ್ಯಗಳ ಬಳಕೆ ಕುರಿತು ಅಣುಕುಪ್ರದರ್ಶನ ಮಾಡಲಾಯಿತು.
ಅಣುಕುಪ್ರದರ್ಶಣ ಕಾರ್ಯಕ್ರಮದಲ್ಲಿ ಎಚ್.ಪಿ.ಸಿಯ ಎಲ್.ಪಿ.ಜಿ ನಿಯಂತ್ರಣದ ಹಿರಿಯ ವ್ಯವಸ್ಥಾಪಕ ಮಹೇಶ ಬಾಬು, ಕಾಖರ್ಾನೆಗಳ ಹಿರಿಯ ಸಹಾಯಕ ನಿದರ್ೇಶಕ ರಾಜೇಶ ಮಿಶ್ರಕೋಟಿ ಜಿಲ್ಲಾ ವಿಪತ್ತು ನಿರ್ವಹಣಾ ಕೋಶದ ಸಮಾಲೋಚಕ ಪ್ರಕಾಶ ವಾಯ್.ಎಚ್., ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ವಾತರ್ಾ ಅಧಿಕಾರಿ ಡಾ.ಸುರೇಶ.ಎಂ.ಹಿರೇಮಠ, ಆರೋಗ್ಯ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.