‘ಭಾರತೀಯರು ಸಿಲಿಕಾನ್ ವ್ಯಾಲಿ ಉಪನ್ಯಾಸ
'Indians are the Silicon Valley lecture
ಧಾರವಾಡ 28: ಕರ್ನಾಟಕ ವಿದ್ಯಾವರ್ಧಕ ಸಂಘವು, ದಿನಾಂಕ 28-06-2025 ರಂದು ಶನಿವಾರ ಸಂಜೆ 6 ಗಂಟೆಗೆ ಸಂಘದ .ದೇಶಪಾಂಡೆ ಸಭಾಭವನದಲ್ಲಿ ‘ಭಾರತೀಯರು ಸಿಲಿಕಾನ್ ವ್ಯಾಲಿಯನ್ನು ಗೆದ್ದಿದ್ದು ಹೇಗೆ?’ ಉಪನ್ಯಾಸ ಏರಿ್ಡಸಿದೆ.
ಭಾರತೀಯರು ಸಿಲಿಕಾನ್ ವ್ಯಾಲಿಯನ್ನು ಗೆದ್ದಿದ್ದು ಹೇಗೆ? ವಿಷಯದ ಕುರಿತು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಅಡ್ವಾನ್ಸ್‌ಡ ಸ್ಟಡೀಸ್‌ನ ಅತಿಥಿ ಉಪನ್ಯಾಸಕ, ಟಾಟಾ ಸಮೂಹದ ಮಾಜಿ ಉಪಾಧ್ಯಕ್ಷ, ಬಿಜಿನೆಸ್ ಇಂಡಿಯಾದ ಮಾಜಿ ಕಾರ್ಯಕಾರಿ ಸಂಪಾದಕ ಪ್ರೊ. ಶಿವಾನಂದ ಕಣವಿ ಅವರಿಂದ ಉಪನ್ಯಾಸ ಜರುಗುವುದು.
ಸಾಹಿತಿಗಳು, ಚಿಂತಕರು, ಕಲಾವಿದರು, ವಿದ್ಯಾರ್ಥಿಗಳು, ತಾಯಂದಿರು, ಸಂಘದ ಆಜೀವ ಸದಸ್ಯರು, ಆಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆಂದು ಸಂಘದ ಪ್ರಧಾನ ಕಾರ್ಯದರ್ಶಿ ಪ್ರಕಟಣೆಯಲ್ಲಿ ಕೋರಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 