ಪರಿಸರಕ್ಕೆ ಪೂರಕ ಸಸಿಗಳನ್ನು ನೆಟ್ಟು ಪಕ್ಷಿ ಸಂಕುಲ ಪೋಷಿಸಿ
 ಶಾಸಕ ಅನಿಲ್ ಬೆನಕೆ ಕರೆ: ಸಸ್ಯ ಸಂತೆ, ತೋಟಗಾರಿಕಾ ಅಭಿಯಾನ ಉದ್ಘಾಟನೆಬೆಳಗಾವಿ,ಜುಲೈ01: ಅನಗತ್ಯ ಗಿಡಗಳನ್ನು ಪೋಷಿಸುವುದಕ್ಕಿಂತ ಪಕ್ಷಿ ಸಂಕುಲ, ಮನುಷ್ಯ ಕುಲ, ಪರಿಸರ ಪೂರಕವಾ...
July 01, 07:25 PM   |   By Admin
ಬೆಳಗಾವಿಯಲ್ಲಿ ಮತ್ತೆ ಚಿಗುರೊಡೆದ ಮರಿ ರೌಡಿಗಳ ಉಪಟಳ : ದಶಕಗಳ ಹಿಂದಿನ ರಕ್ತ ಚರಿತ್ರೆ ಮರುಕಳಿಸುವತ್ತ ಗಡಿಭಾಗ
ಪಾರೇಶ ಭೋಸಲೆಬೆಳಗಾವಿ, ಜು, 1 : ಕೆಲವು ದಶಕಗಳ ಹಿಂದೆ ಗಡಿ ಜಿಲ್ಲೆ ಬೆಳಗಾವಿಯಲ್ಲಿ ನಡೆಯುತ್ತಿದ್ದ ರಕ್ತಸಿಕ್ತ ಅಧ್ಯಾಯ ಮತ್ತೆ ಪ್ರಾರಂಭವಾಗುವ ಮುನ್ಸೂಚನೆಯು ದೊರೆತಿದ್ದು, ಬೆಳಗಾವಿ...
July 01, 04:08 PM   |   By Admin
ಮಾನವ ಹಕ್ಕುಗಳ ಸಂರಕ್ಷಣೆಯಲ್ಲಿ ಸಾರ್ವಜನಿಕ ಸಹಭಾಗಿತ್ವ ಅವಶ್ಯಕ
ಬಿ.ವಿ ಬೆಲ್ಲದ ಕಾನೂನು ಮಹಾವಿದ್ಯಾಲಯದ ಪ್ರಾ. ಡಾ. ಜಯಸಿಂಹ ಬೆಳಗಲ್ ಅಭಿಪ್ರಾಯಮಾನವ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಯಾರೂ ತಮ್ಮ ಹಕ್ಕುಗಳಿಂದ ವಂಚಿತರಾಗದಂತೆ ತಡೆಯಬ...
July 01, 03:48 PM   |   By Admin
ಕುಡಿಯುವ ನೀರಿನ ಯೋಜನೆಗಳ ಸದ್ಬಳಕೆಯಾಗಲಿ: ಲಕ್ಷ್ಮೀ ಹೆಬ್ಬಾಳಕರ
ಗ್ರಾಮೀಣ ಕ್ಷೇತ್ರದ ವಿವಿಧೆಡೆ 174.32 ಕೋಟಿ ರೂ ವೆಚ್ಚದ ಕಾಮಗಾರಿಗಳಿಗೆ ಚಾಲನೆಬೆಳಗಾವಿ 01: ಗ್ರಾಮೀಣ ಭಾಗದಲ್ಲಿ ಯಾವುದೇ ಮೂಲಸೌಕರ್ಯದ ಕೊರತೆಯಿಂದ ನಾಗರಿಕರಿಗೆ ತೊಂದರೆಯಾಗದಂತೆ&nb...
July 01, 03:18 PM   |   By Admin
ಬೆಳಗಾವಿ ಜಿಲ್ಲಾ ಸಾಹಿತ್ಯ ಪ್ರತಿಷ್ಠಾನದ ಕಾರ್ಯ ಶ್ಲಾಘನೀಯ
ಖ್ಯಾತ ಸಾಹಿತಿ ಮುಂಬಯಿಯ ಡಾ. ವಿಶ್ವನಾಥ ಕಾರ್ನಾಡ ಪ್ರಶಂಸೆ: ವಿವಿಧ ದತ್ತಿನಿಧಿ ಪ್ರಶಸ್ತಿ ಪ್ರದಾನ ಬೆಳಗಾವಿ 30 - ಖ್ಯಾತನಾಮ ಲೇಖಕರಿಗಿಂತ ಅತ್ಯುತ್ತಮ ಬರವಣಿಗೆಯನ್ನು ಹೊಂದಿರ...
June 30, 07:50 PM   |   By Admin
ಸೇವಾ ನಿವೃತ್ತಿ: ಮಲ್ಲಪ್ಪಾ ದಂಡಿಣವರಗೆ ಬೀಳ್ಕೊಡುಗೆ
ಬೆಳಗಾವಿ 30: ಸ್ಥಳೀಯ ಬೆಳಗಾವಿ ಎಲ್‌ಆಯ್‌ಸಿ 1ನೇ ಶಾಖೆಯ ಮಲ್ಲಪ್ಪಾ ಅಪ್ಪಯ್ಯ ದಂಡಿಣವರ ಇವರು ಸೇವಾ ನಿವೃತ್ತಿ ಹೊಂದಿದ ನಿಮಿತ್ತ ಅವರನ್ನು ಸನ್ಮಾನಿಸಿ ಬೀಳ್ಕೊಡಲಾಯಿತು.  ...
June 30, 07:18 PM   |   By Admin
ಶಿಕ್ಷಕ ಕುಮಾರ ಕಾಂಬಳೆ ಪ್ರಯತ್ನದಿಂದ ಹೆಚ್ಚಿದ ಶಾಲಾ ದಾಖಲಾತಿ
ಶಿರೂರ ಶಾಲೆಗೆ ಕಾಯಂ ಶಿಕ್ಷಕರ ನೆೇಮಕಾತಿಗೆ ಗ್ರಾಮಸ್ಥರ ಆಗ್ರಹ ಸಂಬರಗಿ 30: ಗಡಿ ಭಾಗದ ಗ್ರಾಮದಲ್ಲಿ ಸ್ಥಗಿತಗೊಂಡಿರುವ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭ ಮಾಡಲು ಶಿರೂರ ...
June 30, 05:33 PM   |   By Admin
ಕೈದಿಗಳಿಗೆ ಕೋಪ ನಿರ್ವಹಣೆ, ಮಾದಕ ವ್ಯಸನದ ದುಷ್ಪರಿಣಾಮಗಳ ಉಪನ್ಯಾಸ
ಬೆಳಗಾವಿ 30: ಕೆಎಲ್ಇ ವಿಶ್ವವಿದ್ಯಾಲಯದ ಕೆಎಲ್ಇ ಶುಶ್ರೂಶಾ ವಿಜ್ಞಾನ ಮಹಾವಿದ್ಯಾಲಯದ ಮಾನಸಿಕ ಆರೋಗ್ಯ ಶುಶ್ರೂಶಾ ವಿಭಾಗವು ದಿ. 29ರಂದು ಬೆಳಗಾವಿ ಹಿಂಡಲಗಾ ಕೇಂದ್ರ ಕಾರಾಗೃಹದ ಕೈದಿಗ...
June 30, 03:26 PM   |   By Admin
ಹಡಪದ ಸಮಾಜದ ನೌಕರರ ಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ಬೆಳಗಾವಿ 30: ಇತ್ತೀಚೆಗೆ  ಬೆಳಗಾವಿ ಜಿಲ್ಲೆಯ ಹಡಪದ ನೌಕರರ ಸಂಘದ ಪದಾಧಿಕಾರಿಗಳ ಆಯ್ಕೆಯ ಸಲುವಾಗಿ ಸವದತ್ತಿ ತಾಲೂಕು ಯರಗಟ್ಟಿಯಲ್ಲಿ ಜಿಲ್ಲಾ ಸಮಾಜದ ನೌಕರರ ಸಭೆಯನ್ನು ಕರೆಯಲಾಗ...
June 30, 03:11 PM   |   By Admin
ಶರಣರ ಸತ್ಯಶುದ್ಧ ಕಾಯಕಗಳಲ್ಲಿ ಸಾಮಾಜಿಕ ಕಳಕಳಿಯಿತ್ತು
ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿ ಎ.ಎಂ.ಜಯಶ್ರೀ ಹೇಳಿಕೆ: ಅಮಾವಾಸ್ಯೆ ಸತ್ಸಂಗದ ಕಾರ್ಯಕ್ರಮಬೆಳಗಾವಿ 30: 12ನೇ ಶತಮಾನದ ಶರಣರ ಪರಿಕಲ್ಪನೆಯಾಗಿದ್ದ ಸಮಸಮಾಜ ಕಟ್ಟುವಲ್ಲಿ ಕಾಯಕ ಹಾಗೂ ದ...
June 30, 02:35 PM   |   By Admin

ಇತ್ತೀಚಿನ ಸುದ್ದಿ