ಮಾತೃಭಾಷೆ ಕನ್ನಡವನ್ನು ಆರಾಧಿಸಿ: ಮಾಲಗಾಂವೆ
ಲೋಕದರ್ಶನ ವರದಿ ಶೇಡಬಾಳ 01: ಪಟ್ಟಣದ ವರ್ಧಮಾನ ಪೇಠೆಯ ಕನ್ನಡಾಭಿಮಾನಿಗಳಿಂದ ಆಯೋಜಿಸಲಾಗಿದ್ದ ಕರ್ನಾಟಕ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಲಾಯಿತು.  ಮುಖ್ಯ ಅತಿಥಿ...
November 01, 04:54 PM   |   By Admin
ಹತ್ತರಗಿ ಟೋಲ್ ನಾಕಾದಲ್ಲಿ ಪೋಲಿಸರಿಂದ ಸರಾ​‍್ಗವಲು ; ಕರ್ನಾಟಕ ರಾಜ್ಯೋತ್ಸವದ ಹಿನ್ನೆಲೆ ಮುನ್ನೆಚರಿಕೆಗಾಗಿ ಭದ್ರತೆ: ಸಂಶಯಾಸ್ಪದ ವಾಹನಗಳ ತಪಾಸಣೆ
ಲೋಕದರ್ಶನ ವರದಿ ಉಳ್ಳಾಗಡ್ಡಿ-ಖಾನಾಪೂರ 01: ಸಮೀಪದ ಹತ್ತರಗಿ ಟೊಲ್ ನಾಕಾದಲ್ಲಿ ಸೋಮವಾರ ಮುಂಜಾನೆಯಿಂದಲೆ ಪೋಲಿಸರು ರಾಜೋತ್ಸವದ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ ಬಿಗಿ ಭದ್ರತೆಯ...
November 01, 04:18 PM   |   By Admin
ರಾಷ್ಟ್ರೀಯ ವಿನ್ಯಾಸ ಸ್ಪರ್ಧೆಯಲ್ಲಿ ಜಿಐಟಿ ತಂಡ ವಿಜೇತ
ಲೋಕದರ್ಶನ ವರದಿ ಬೆಳಗಾವಿ 01: ಇಲ್ಲಿನ ಕೆಎಲ್‌ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ, 7ನೇ ಸೆಮಿಸ್ಟರ್ ಮೆಕ್ಯಾನಿಕಲ್‌ಇಂಜಿನಿಯರಿಂಗ್ ವಿಭಾಗದ ವಿದ್ಯಾರ್ಥಿಗಳ ತಂಡ, ಮು...
November 01, 04:08 PM   |   By Admin
ಬೆಳೆಹಾನಿ; ರೈತರ ಖಾತೆಗೆ ನೇರವಾಗಿ 68.54 ಕೋಟಿ ಪರಿಹಾರ ಜಮೆ
ಸಚಿವ ಗೋವಿಂದ ಕಾರಜೋಳ ಹೇಳಿಕೆ: 67ನೇ ಕರ್ನಾಟಕ ರಾಜ್ಯೋತ್ಸವ ಬೆಳಗಾವಿ ನ. 01: ಜಿಲ್ಲೆಯಾದ್ಯಂತ ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿರುವುದರಿಂದ ಶೇ. 100.2 ರಷ್ಟು ಬಿತ್ತನೆಯಾಗಿ...
November 01, 02:48 PM   |   By Admin
ಬೆನನ್ ಸ್ಮಿತ ಕಾಲೇಜ್: ರಾಜ್ಯೋತ್ಸವ ಆಚರಣೆ
ಬೆಳಗಾವಿ01:  ಬೆನನ್ ಸ್ಮಿತ ಕಾಲೇಜ್ ಆಫ್ ಫೈನ್ ಆಟರ್್ ಬೆಳಗಾವಿಯಲ್ಲಿ 67 ನೇ ಕರ್ನಾಟಕ ರಾಜ್ಯೋತ್ಸವ ಆಚರಿಸಲಾಯಿತು. ಮಹಾವಿದ್ಯಾಲಯದ ಪ್ರಾಚಾರ್ಯ ವೃಂದಾ ರುಕಡಿಕರವರು ಕನ್ನಡ ತಾ...
November 01, 02:05 PM   |   By Admin
ಕಪ್ಪು ಚುಕ್ಕೆ ಇಲ್ಲದೇ ನಾಗರಾಜ್ ಆಡಳಿತ ನಡೆಸಿದ್ದಾರೆ : ಶಿವರಾಯ
ಬೆಳಗಾವಿ 31 : ಆಡಳಿತದಲ್ಲಿ ದಕ್ಷತೆ, ಶೈಕ್ಷಣಿಕ ಕಾಳಜಿ ಇದ್ದುದ್ದರಿಂದಲೇ ಉಪ ನಿರ್ದೇಶಕ ನಾಗರಾಜ್ ವ್ಹಿ. ಅವರು ಕಪ್ಪು ಚುಕ್ಕೆ ಇಲ್ಲದೇ ನಿವೃತ್ತಿ ಹೊಂದಲು ಸಾಧ್ಯವಾಯಿತು ಎಂದು ಪ್ರಾ...
October 31, 08:38 PM   |   By Admin
ಗುಣಮಟ್ಟದ ಓಷಧಿ ಪೂರೈಸಿ ಜಾನುವಾರುಗಳ ಜೀವ ರಕ್ಷಿಸುವಂತೆ ಒತ್ತಾಯ
ಲೋಕದರ್ಶನ ವರದಿ ಬೆಳಗಾವಿ 31: ಜಿಲ್ಲೆಯಲ್ಲಿ ಚರ್ಮಗಂಟು ರೋಗದಿಂದ ಬಹಳ ಜಾನುವಾರುಗಳ ಮಾರಣಹೋಮ ಆಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರ ಯುದ್ದೋಪಾದಿಯಲ್ಲಿ ಗುಣಮಟ್ಟದ ಓಷಧಿ ಪೂರೈ...
October 31, 08:20 PM   |   By Admin
ಕರಾಳ ದಿನಕ್ಕೆ ಅವಕಾಶ ನೀಡಿದರೆ ಬೆಳಗಾವಿಯಲ್ಲಿ ಕ್ರಾಂತಿಯ ಎಚ್ಚರಿಕೆ
ಲೋಕದರ್ಶನ ವರದಿ ಬೆಳಗಾವಿ 31: ರಾಜ್ಯೋತ್ಸವದ ವಿರುದ್ದ ನಾಡದ್ರೋಹಿ ಎಂಇಎಸ್ ಕರಾಳ ದಿನ ಆಚರಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಒಂದು ವೇಳೆ ಅನುಮತಿ ನೀಡಿದರೆ ಬೆಳಗಾವಿಯ...
October 31, 08:15 PM   |   By Admin
ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ದರ ನೀಡಲು ಆಗ್ರಹಿಸಿ ಮನವಿ
ಲೋಕದರ್ಶನ ವರದಿ ಬೆಳಗಾವಿ 31: ರೈತರು ಬೆಳೆದ ಪ್ರತಿ ಟನ್ ಕಬ್ಬಿಗೆ 3500 ರೂಪಾಯಿ ದರ ನೀಡುವಂತೆ ಆಗ್ರಹಿಸಿ ಜಿಲ್ಲೆಯ ಕಬ್ಬು ಬೆಳೆಗಾರರು ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರ...
October 31, 08:13 PM   |   By Admin
ರಸ್ತೆ, ರೈಲುಮಾರ್ಗ, ಜಲಜೀವನ್ ಮಿಷನ್ ಕಾಮಗಾರಿ ಚುರುಕುಗೊಳಿಸಿ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ ಸೂಚನೆ: ಅಭಿವೃದ್ಧಿ ಯೋಜನೆಗಳ ಪ್ರಗತಿ ಪರೀಶೀಲನೆ
ಲೋಕದರ್ಶನ ವರದಿ  ಬೆಳಗಾವಿ, ಅ.31: ಜಿಲ್ಲೆಯಲ್ಲಿ ನಡೆಯುತ್ತಿರುವ ಎಲ್ಲ ಬಗೆಯ ರಸ್ತೆ, ರೈಲುಮಾರ್ಗ, ಶಾಲಾ ಕೊಠಡಿಗಳು, ವಸತಿನಿಲಯ ನಿರ್ಮಾಣ ಸೇರಿದಂತೆ ಪ್ರತಿಯೊಂದು ಅಭಿವೃದ್ಧಿ ...
October 31, 05:46 PM   |   By Admin

ಇತ್ತೀಚಿನ ಸುದ್ದಿ