ಬದುಕುವ ಆಸೆ ಕಮರಿದ್ದ ಮಗು ವೈದ್ಯರ ಚಿಕಿತ್ಸೆಗೆ ಸ್ಪಂದನೆ
ಕೋಮಾಗೆ ಜಾರಿದ್ದ ಮಗುವಿನ ಆರೋಗ್ಯದಲ್ಲಿ ಚೇತರಿಕೆಯೇಸು ಶಿಲುಬೆಯ ಕೆಳಗೆ ಇಟ್ಟು ಪ್ರಾರ್ಥನೆ* ಬೆಳಗಾವಿ 11: ಏಳು ವರುಷದ ತಮ್ಮ ಮಗು ಹೆಚ್ಚೆಂದರೆ ಅರ್ಧ ಗಂಟೆ ಮಾತ್ರ ಬದುಕಬಹುದೆಂ...
September 11, 07:23 PM   |   By Admin
ರಾಜಾ ಲಖಮಗೌಡಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ ನೀರು ಹೊರಕ್ಕೆ
ಲೋಕದರ್ಶನ ವರದಿ ಉಳ್ಳಾಗಡ್ಡಿ-ಖಾನಾಪೂರ 11: ಸಮೀಪದ ಹಿಡಕಲ್ ಡ್ಯಾಂ ್ಲರಾಜಾ ಲಖಮಗೌಡ್ವಾ ಜಲಾಶಯದಿಂದ 20 ಸಾವಿರ ಕ್ಯೂಸೆಕ್ಸ ನೀರನ್ನು ಘಟಪ್ರಭಾ ನದಿಗೆ ಹರಿಬಿಟ್ಟಿದ್ದಾಗಿ ಹುಕ್ಕ...
September 11, 06:21 PM   |   By Admin
ಮಂದಿರಗಳು ಸಂಸ್ಕಾರ ಕಟ್ಟುವ ಕೇಂದ್ರಗಳು: ಗುರುಸಿದ್ಧಶ್ರೀ
ಬೆಳಗಾವಿ. 11: ಮಠ, ಮಂದಿರಗಳು ಧ್ಯಾನ, ಪ್ರಾರ್ಥನೆಗಳೊಂದಿಗೆ ಸಂಸ್ಕಾರ  ಕೊಡಬಲ್ಲ  ಕೇಂದ್ರಗಳು ಎಂದು ನಗರದ  ಕಾರಂಜಿ ಮಠದ ಗುರುಸಿದ್ಧ ಮಹಾಸ್ವಾಮೀಜಿ  ಹೇಳಿದರ...
September 11, 06:19 PM   |   By Admin
ಜಮೀನಿನ ಪರಿಹಾರ ನೀಡುವಂತೆ ಡಿಸಿಗೆ ರಾಮದುರ್ಗ ರೈತರ ಮನವಿ
ಲೋಕದರ್ಶನ ವರದಿ ಬೆಳಗಾವಿ 11: ನಮ್ಮ ಜಮೀನಿನಲ್ಲಿ ರೈಲು ಮಾರ್ಗ ಹಾದು ಹೋಗಿದ್ದು, ಆದಷ್ಟು ಬೇಗ ಪರಿಹಾರ ಒದಗಿಸಬೇಕೆಂದು ಜಿಲ್ಲೆಯ ರಾಮದುರ್ಗದ ರೈತರು ಜಿಲ್ಲಾಧಿಕಾರಿಯವರಿಗೆ ಮನವ...
September 11, 04:20 PM   |   By Admin
ಲಿಂಗಾಯತ ಪಂಚಮಸಾಲಿ ಇತಿಹಾಸವಿರುವ ಸಮಾಜ
* ಪಂಚಮಸಾಲಿ ಸಮಾಜಕ್ಕೆ 2 ಎ ಮಿಸಲಾತಿ ಅಗತ್ಯ, * ಬೇಕೇ ಬೇಕು ಪಂಚಮಸಾಲಿ ಮಿಸಲಾತಿ ಬೇಕು, ಉಳ್ಳಾಗಡ್ಡಿ-ಖಾನಾಪೂರ 10: ಇತಿಹಾಸವಿರುವ ಸಮಾಜವೆಂದರೆ ಲಿಂಗಾಯತ ಪಂಚಮಸಾಲಿ ಸಮಾಜ, ಲಿ...
September 10, 08:54 PM   |   By Admin
ಕೆಪಿಟಿಸಿಎಲ್ ಪರೀಕ್ಷಾ ಅಕ್ರಮ : ಮತ್ತೋರ್ವ ಬಂಧನ, ಬಂಧಿತರ ಸಂಖ್ಯೆ 17ಕ್ಕೆ ಏರಿಕೆ
ಬೆಳಗಾವಿ 10: ಜಿಲ್ಲೆಯ ಗೋಕಾಕನಲ್ಲಿ ಕೆಪಿಟಿಸಿಎಲ್ ಪರೀಕ್ಷಾ ನೇಮಕಾತಿ ಅಕ್ರಮ ಪ್ರಕರಣಕ್ಕೆ ಸಂಬಂಧಿಸಿದಂತೆ ಇಲೆಕ್ಟ್ರಾನಿಕ್ ಡಿವೈಸ್ ಸೇರಿ ಇತರ ವಸ್ತುಗಳನ್ನು ಮಾರಾಟ ಮಾಡುತ್ತಿದ್ದ ಮ...
September 10, 08:23 PM   |   By Admin
ವಿದ್ಯುತ್ ತಿದ್ದುಪಡಿ ಮಸೂದೆ ರೈತರಿಗೆ ಮರಣಶಾಸನ: ಬಸವರಾಜಪ್ಪ ಕಿಡಿ
ಬೆಳಗಾವಿ 10: ಕೇಂದ್ರ ಸರಕಾರ ಇಂದು ರೈತ ವಿರೋಧಿ ನೀತಿಯನ್ನು ಜಾರಿಗೆ ತರಲು ಹೊರಟಿದೆ. ಕೇಂದ್ರ ಸರಕಾರ ತರಲು ಹೊರಟಿರುವ ಈ ವಿದ್ಯುತ್ ತಿದ್ದುಪಡಿ ಮಸೂದೆಯಿಂದ ವಿದ್ಯುತ್ ಖಾಸಗೀಕರಣಗೊಂ...
September 10, 08:09 PM   |   By Admin
ನೀಟ್ ಪರೀಕ್ಷೆಯಲ್ಲಿ ಕೆಎಲ್‌ಇ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ : ಕವಟಗಿಮಠ ಶ್ಲಾಘನೆ
ಬೆಳಗಾವಿ 10: ಉತ್ತರ ಕರ್ನಾಟಕದ ಗ್ರಾಮೀಣ ಪ್ರದೇಶದ ಕೆಎಲ್‌ಇ ಸಂಸ್ಥೆಯ ವಿದ್ಯಾರ್ಥಿಗಳು ನೀಟ್ ಪರೀಕ್ಷೆಯಲ್ಲಿ ಸಾಧನೆ ಮಾಡಿದ್ದಾರೆ ಎಂದು ಕೆಎಲ್‌ಇ ನಿರ್ದೇಶಕ, ಮಾಜಿ ವಿಧಾನ ಪರಿಷತ್ ಮ...
September 10, 08:04 PM   |   By Admin
ಕೆಎಲ್‌ಎಸ್ ಜಿಐಟಿಯಲ್ಲಿ ತಂತ್ರಜ್ಞ ಪ್ರಾಜೆಕ್ಟ್‌ ಮೇಳ
ಬೆಳಗಾವಿ 10: ಇಲ್ಲಿನ ಕೆಎಲ್‌ಎಸ್ ಗೋಗಟೆ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯು ಇತ್ತೀಚಿಗೆ “ತಂತ್ರಜ್ಞ”- ಮೆಗಾ ಪ್ರಾಜೆಕ್ಟ್‌ ಎಕ್ಸೊ-್ಪ 2022ನ್ನು ಆಯೋಜಿಸಿತ್ತು. ಪ್ರಥಮ ವರ್ಷದ ಬಿ....
September 10, 06:17 PM   |   By Admin
ವಿದ್ಯಾರ್ಥಿಗಳಿಗೆ ವಿಜ್ಞಾನದ ಮಹತ್ವದ ಅರಿವು ಮೂಡಿಸಿ
ಶಿವಪ್ರಸಾದ ಎಸ್.ಎಮ್. ಕರೆ: ಇನ್ಪೋತ್ಸವ-2ಞ22  ವಿಜ್ಞಾನ ವಸ್ತು ಪ್ರದರ್ಶನಬೆಳಗಾವಿ 10: ಭವಿಷ್ಯದ ಜೀವನಕ್ಕಾಗಿ ಮಕ್ಕಳನ್ನು ರೂಪಿಸುವ ಸ್ಥಳವೆಂದರೆ ಕಾಲೇಜು, ಮಕ್ಕಳು ನಾಳಿನ ಭರ...
September 10, 04:40 PM   |   By Admin

ಇತ್ತೀಚಿನ ಸುದ್ದಿ