ಚಾಪೋಲಿ ಗ್ರಾಮದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ
ಬೆಳಗಾವಿ 27: ಕೆಎಲ್‌ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆ ಹಾಗೂ ಲೋಕ ಕಲ್ಪ ಫೌಂಡೇಷನ್‌ನ ಸಹಯೋಗದಲ್ಲಿ ಖಾನಾಪೂರ ತಾಲೂಕಿನ ಜಾಂಬೋಟಿ ಪಟ್ಟಣ ಪಂಚಾಯತಿಯ ವ್ಯಾಪ್ತಿಯಲ್ಲಿ ಬರುವ ಚಾಪೋಲಿ...
December 27, 05:22 PM   |   By Admin
ಜ್ಞಾನ ಸಂಪತ್ತಿಗಿಂತ ಶ್ರೇಷ್ಠವಾದ ಸಂಪತ್ತು ಇನ್ನೊಂದಿಲ್ಲ: ಡಾ. ತೋಂಟದ ಸಿದ್ದರಾಮ ಶ್ರೀಗಳು
ಬೆಳಗಾವಿ: ಜ್ಞಾನ ಸಂಪತ್ತಿಗಿಂತ ಮಿಗಿಲಾದ ಸಂಪತ್ತು ಇನ್ನೊಂದಿಲ್ಲ ಖಚರ್ು ಮಾಡಿದಷ್ಟು ಹೆಚ್ಚಾಗುವ ಸಂಪತ್ ಎಂದರೆ ಅದೊಂದ ಎಂದು ಗದುಗಿನ ತೋಂಟದಾರ್ಯ ಮಠದ ಜಗದ್ಗುರು ಡಾ.ತೋಂಟದ ಸಿದ್ದರಾ...
December 27, 03:09 PM   |   By Admin
ಗ್ರಾಮೀಣ ಮಟ್ಟದ ಮಕ್ಕಳು ಪ್ರತಿಭಾ ಸಂಪನ್ನರು: ಶಿ.ಗು.ಕುಸುಗಲ್ಲ
ಲೋಕದರ್ಶನ ವರದಿಬೆಳಗಾವಿ 27: ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರಲ್ಲಿ ಬಹುತೇಕವಾಗಿ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು, ಅದರಲ್ಲೂ ಕನ್ನಡ ಸರಕಾರಿ ಶಾಲೆಯ ಮಕ್ಕಳೆಂಬುದು ಗಮನಾರ್ಹವ...
December 27, 02:31 PM   |   By Admin
ಮಾಳಿ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶ ; ಕಾಗವಾಡದಿಂದ ಬೈಕ್, ವಾಹನಗಳ ರಾ​‍್ಯಲಿ ಮುಖಾಂತರ ತೆರಳಿದ ನೂರಾರು ಸಮಾಜ ಬಾಂಧವರು
ಲೋಕದರ್ಶನ ವರದಿ ಶೇಡಬಾಳ 26: ರಾಯಬಾಗ ತಾಲೂಕಿನ ಮುಗಳಖೋಡ ಪಟ್ಟಣದಲ್ಲಿ ಸೋಮವಾರ ದಿ. 26 ರಂದು ಜರುಗಲಿರುವ ಅಖಿಲ ಕರ್ನಾಟಕ ಮಾಳಿ-ಮಾಲಗಾರ ಸಮಾಜದ ರಾಜ್ಯ ಮಟ್ಟದ ಬೃಹತ್ ಸಮಾವೇಶದಲ...
December 26, 06:28 PM   |   By Admin
ಜೇಡರ ದಾಸಿಮಯ್ಯನವರು ಸತ್ಯ, ಧರ್ಮದ ಪ್ರತಿ ಪಾದಕರಾಗಿದ್ದರು ; ವಿಶ್ರಾಂತ ಪ್ರಾಚಾರ್ಯ ವಿರೂಪಾಕ್ಷಿ ದೊಡಮನಿ ಅಭಿಮತ: ಅಖಿಲ ಭಾರತ ವೀರಶೈವ ಮಹಾಸಭೆಯಲ್ಲಿ ಅಮಾವಾಸ್ಯೆ ಅನುಭಾವ
ಲೋಕದರ್ಶನ ವರದಿ ಬೆಳಗಾವಿ : ನೇಯ್ಗೆ ಕಾಯಕದ ಜೇಡರ ದಾಸಿಮಯ್ಯನವರು ಸಮಾಜದ ಸತ್ಯ, ಧರ್ಮ, ನ್ಯಾಯ, ನೀತಿಯ ಬಲವಾದ ಪ್ರತಿ ಪಾದಕರಾಗಿದ್ದರು. ಸಮಾಜದವರ ಅನ್ಯಾಯ, ಅನಾಚಾರದ ನಡೆಯನ್ನು...
December 25, 07:56 PM   |   By Admin
ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಲೇಖಕಿಯರ ಕೊಡುಗೆ ಅಪಾರ: ಶಿವಪೂಜಿ
ಲೋಕದರ್ಶನ ವರದಿ ಬೆಳಗಾವಿ 25: ಸಾಹಿತ್ಯ ಕ್ಷೇತ್ರಕ್ಕೆ ಮಹಿಳಾ ಲೇಖಕಿಯರ ಕೊಡುಗೆ ಅಪಾರವಾಗಿದೆ ಎಂದು ಪತ್ರಕರ್ತ ಮುರುಗೇಶ್ ಶಿವಪೂಜಿ ಇಂದಿಲ್ಲಿ ಹೇಳಿದರು. ನಗರದ ಕನ್ನಡ ಸಾ...
December 25, 07:47 PM   |   By Admin
ಭಾರತ್ ಜೋಡೋ ಯಾತ್ರೆ ನಿಲ್ಲಿಸಲು ಬಿಜೆಪಿ ಮತ್ತೆ ಕೊರೊನಾ ಬಳಕೆ : ಸತೀಶ್ ಜಾರಕಿಹೊಳಿ
ಲೋಕದರ್ಶನ ವರದಿ ಬೆಳಗಾವಿ 25: ದೇಶದಲ್ಲಿ ರಾಹುಲ್ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿರುವ ಭಾರತ್ ಜೋಡೋ ಯಾತ್ರೆ ಯಶಸ್ವಿ ತಡೆಗೆ ಬಿಜೆಪಿ ಮತ್ತೆ ಕೊರೊನಾ ಹೆಸರು ಬಳಕೆ ಮಾಡುತ್ತಿದ...
December 25, 07:45 PM   |   By Admin
26ನೇ ವರ್ಷದ ಅಯ್ಯಪ್ಪಸ್ವಾಮಿ ಮಹಾಪೂಜೆ ಕಾರ್ಯಕ್ರಮ
ಬೆಳಗಾವಿ 25 : ಸ್ಥಳೀಯ ರುಕ್ಮಿಣಿನಗರ ಕಣಬರ್ಗಿ ರಸ್ತೆಯ ಶ್ರೀ ನವದುರ್ಗಾ ಅಯ್ಯಪ್ಪ ಮಂದಿರದ 26ನೇ ವಾರ್ಷಿಕ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ ಹಾಗೂ ಅನ್ನ ಪ್ರಸಾದ ಕಾರ್ಯಕ್ರಮ ದಿ.24 ಹ...
December 25, 06:17 PM   |   By Admin
ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣೆ
ಬೆಳಗಾವಿ 25: ಭಾರತೀಯ ಗಣಿತದ ಮೇಧಾವಿ ಶ್ರೀನಿವಾಸ ರಾಮಾನುಜನ್ ಅವರ ಜನ್ಮದಿನದ ಸವಿನೆನಪಿಗಾಗಿ ಡಿ. 22ರಂದು ಬೆಳಗಾವಿಯ ಜೈನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಾಷ್ಟ್ರೀಯ ಗಣಿತ ದಿನಾಚರಣ...
December 25, 05:16 PM   |   By Admin
ಗ್ರಂಥಾಲಯ, ಸಮುದಾಯ ರೇಡಿಯೋ ಕೇಂದ್ರಕ್ಕೆ ಡಾ.ಹೊಸಮನಿ ಭೇಟಿ
    ಬೆಳಗಾವಿ 25: ಹುಕ್ಕೇರಿ ತಾಲೂಕು, ಕರಗುಪ್ಪಿ ಮತ್ತು ಬಸಾಪುರ ಗ್ರಾಮ ಪಂಚಾಯತಿ ಗ್ರಂಥಾಲಯಗಳಿಗೆ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ. ಸತೀಶ್ ಕುಮಾರ್ ಹೊಸಮನ...
December 25, 05:12 PM   |   By Admin

ಇತ್ತೀಚಿನ ಸುದ್ದಿ