ಅಗ್ನಿವೀರ ನಾಲ್ಕನೇ ಬ್ಯಾಚ್‌ನ ಪರೇಡ್
ಬೆಳಗಾವಿಯ ಮರಾಠಾ ಲೈಟ್ ಇನ್‌ಫಾಂಟ್ರಿ ರೆಜಿಮೆಂಟಲ್ ಸೆಂಟರ್‌ನಲ್ಲಿ ಅಗ್ನಿವೀರ ನಾಲ್ಕನೇ ಬ್ಯಾಚ್‌ನ ಅಗ್ನಿವೀರ್‌ಗಳ ಓಪಚಾರಿಕ ದೃಢೀಕರಣ ಪರೇಡ್ ನಡೆಯಿತು. ಒಟ್ಟು 651 ಅಗ್ನಿವೀರ್‌ಗಳು ...
December 03, 02:14 PM   |   By Admin
ಬಲಿಷ್ಠ ಭಾರತ ನಿರ್ಮಾಣಕ್ಕೆ ಯುವ ಪೀಳಿಗೆ ಪಾತ್ರ ಮಹತ್ವದ್ದು: ಸಚಿವ ಡಾ.ಎಂ.ಸಿ. ಸುಧಾಕರ್
ರಾಣಿ ಚನ್ನಮ್ಮ ವಿಶ್ವವಿದ್ಯಾಲಯ:12ನೇ ವಾರ್ಷಿಕ ಘಟಿಕೋತ್ಸವ-2024 ಬೆಳಗಾವಿ ಡಿ.03: ಭಾರತವು ಎಲ್ಲ ಕ್ಷೇತ್ರಗಳಲ್ಲಿ ಮುಂಚೂಣಿಯ ರಾಷ್ಟ್ರವಾಗಿ ಹೊರಹೊಮ್ಮುತ್ತಿದೆ. ವಿದ್ಯಾರ್ಥಿಗ...
December 03, 01:36 PM   |   By Admin
ಡಿ.06 ರಂದು ಉದ್ಯೋಗ ಮೇಳ
ಬೆಳಗಾವಿ ಡಿ.03: ಜಿಲ್ಲಾ ಉದ್ಯೋಗ ವಿನಿಮಯ ಕೇಂದ್ರದ ವತಿಯಿಂದ ಎಸ್‌ಎಸ್‌ಎಲ್‌ಸಿ, ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಪದವಿ ಅಭ್ಯರ್ಥಿಗಳಿಗಾಗಿ ಖಾಸಗಿ ಕಂಪನಿಗಳಿಂದ ಡಿ.6 ರಂದು ಬೆಳ...
December 03, 01:34 PM   |   By Admin
ವಿಶೇಷಜ್ಞರ ಸೇವೆಯ ಪ್ರಾರಂಭ
ಬೆಳಗಾವಿ 03: ನಗರದ ಕೆ ಎಲ್ ಇ ಶತಮಾನೋತ್ಸವ ಚಾರಿಟೆಬ್‌ಲ್ ಆಸ್ಪತ್ರೆಯ ವತಿಯಿಂದ ಪ್ರಾರಂಭಿಸಲಾದ ಉದ್ಯಮಬಾಗದಲ್ಲಿರುವ ಶ್ರೀ ಶೇಷಗಿರಿ ಎಂಜಿನಿಯರಿಂಗ ಕಾಲೇಜಿನ ಕ್ಯಾಂಪಸ್ಸಿನಲ್ಲಿನ ಕೆ ...
December 03, 12:18 PM   |   By Admin
ಎನ್,ಎಸ್,ಎಸ್ ಶಿಬಿರಾರ್ಥಿಗಳಿಗೆ ಶ್ರೀ ಮಠದಿಂದ ಪ್ರಮಾಣ ಪತ್ರ ವಿತರಣೆ
ಯಮಕನಮರಡಿ 03: ಸ್ಥಳೀಯ ಸರಕಾರಿ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವಿಶೇಷ ಶಿಬಿರದ ನಿಮಿತ್ಯ ಶ್ರೀ ಹರಿ ಮಂದಿರ ಯಮಕನಮರಡಿಯಲ್ಲಿ ಶ್ರಮದಾನ ಕೈಗೊಳ್ಳಲಾಯಿತು. &nbs...
December 03, 09:00 AM   |   By Admin
ಸಮರ್ಥತೆಯಿಂದ ಎದುರಿಸಿದಾಗ ಮಾತ್ರ ಹೆಚ್‌ಐ ಏಡ್ಸ ನೀರ್ಮೂಲನೆ ಸಾಧ್ಯ: ಧಾರವಾಡ
ಬೆಳಗಾವಿ 02 ಯುವಕರಲ್ಲಿ ಅಗತ್ಯ ಅರಿವು ಮೂಡಿ ಸಮರ್ಥತೆಯಿಂದ ಎದುರಿಸಿದಾಗ ಮಾತ್ರ ಹೆಚ್‌ಐ ಏಡ್ಸ ನೀರ್ಮೂಲನೆ ಸಾಧ್ಯವೆಂದು” ಕೆ ಎಲ್ ಇ ಶತಮಾನೋತ್ಸವ ಚಾರಿಟೆಬಲ್ ಆಸ್ಪತ್ರೆಯ ನಿರ್ದೇಶಕರ...
December 02, 02:29 PM   |   By Admin
ಶಿಕ್ಷಕರಿಗಾಗಿ ಎನ್‌ಎಕ್ಸ್‌ಪ್ಲೋರರ್ಸ್‌ ತರಬೇತಿ
ಬೆಳಗಾವಿ 02: ಅಟಲ್ ಇನೋವೇಶನ್ ಮಿಷನ್ (ಂಋ) ಮತ್ತು ಂಖಿಐ ಶಾಲೆಗಳ ಸಹಯೋಗದಲ್ಲಿ, ಲರ್ನಿಂಗ್ ಲಿಂಕ್ಸ್‌ ಫೌಂಡೇಶನ್ ಕಳೆದ ವರ್ಷದಲ್ಲಿ ಶಿಕ್ಷಕರ ತರಬೇತಿಗಳ (TOT) ಸರಣಿಯನ್ನು ಮತ್ತು ಮೂ...
December 02, 12:14 PM   |   By Admin
ಸಮಾಜಕ್ಕೆ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ ಕೊಡುಗೆ ಅನನ್ಯ: ಪ್ರೊ ಶ್ರೀಕಾಂತ ಶಾನವಾಡ
ಬೆಳಗಾವಿ  02: ನಮ್ಮ ನಾಡಿನ ಸಾಂಸ್ಕೃತಿಕ ಕ್ಷೇತ್ರಕ್ಕೆ ಬೆಳಗಾವಿ ಕಾರಂಜಿಮಠದ ಕೊಡುಗೆ ಅನನ್ಯ ಹಾಗು ಅಸಾದೃಶ್ಯ. ಪರಮಪೂಜ್ಯ ಲಿಂಗೈಕ್ಯ ಬಸವಲಿಂಗ ಮಹಾಸ್ವಾಮಿಗಳ ಸಮರ್ಥ ಉತ್ತರಾಧಿ...
December 02, 10:46 AM   |   By Admin
ಶಿವಬಸವ ಸ್ವಾಮೀಜಿಯವರ 135 ನೇ ಜಯಂತಿ ಮಹೋತ್ಸವ
ಬೆಳಗಾವಿ 02:  ಇದೇ ತಿಂಗಳ ಐದರಿಂದ ಎಂಟರವರೆಗೆ ನಾಗನೂರು ರುದ್ರಾಕ್ಷಿ ಮಠದ ಲಿಂಗೈಕ್ಯ ಡಾ ಶಿವಬಸವ ಮಹಾಸ್ವಾಮಿಗಳವರ 135ನೇ ಜಯಂತಿ ಮಹೋತ್ಸವವು ಆರ್‌. ಎನ್‌. ಶೆಟ್ಟಿ  ಪೊ...
December 02, 10:44 AM   |   By Admin
ಆಶಾ ಕಡಪಟ್ಟಿ ನಮ್ಮೆಲ್ಲರಿಗೂ ಆದರ್ಶಪ್ರಾಯರು: ಸುಮಾ ಕಿತ್ತೂರ
ಬೆಳಗಾವಿ 02: ಇಂದಿನ ಕಾಲಘಟ್ಟದಲ್ಲಿ ಪ್ರಶಸ್ತಿಗಾಗಿ ಬೇಡಿಕೆ, ಪದಕಗಳ ಕುರಿತು ಚಿಂತೆಸುವವರ ಮಧ್ಯೆ  ಯಾವುದಕ್ಕೂ  ಆಸೆ  ಇಟ್ಟುಕೊಳ್ಳದೆ ತನ್ನ ಆತ್ಮ ಸಂತೃಪ್ತಿಗಾಗಿ ...
December 02, 10:17 AM   |   By Admin

ಇತ್ತೀಚಿನ ಸುದ್ದಿ