“ರೋಡ್ಮ್ಯಾಪ್ ಫಾರ್ ಪಬ್ಲಿಕ್ ಹೆಲ್ತ್‌ ರಿಸರ್ಚ್ ಕಾರ್ಯಾಗಾರ
 ಬೆಳಗಾವಿ  24:  “ರೋಡ್ಮ್ಯಾಪ್ ಫಾರ್ ಪಬ್ಲಿಕ್ ಹೆಲ್ತ್‌ ರೆಸೆಚ್ಸ್‌್ಸರ್: ಎಥಿಕಲ್ ಗ್ರಾಂಟ್ ರೈಟಿಂಗ್ ್ಘ ಪಬ್ಲಿಕೇಷನ್‌” ಎಂಬ ವಿಷಯದ ಕಾರ್ಯಾಗಾರವನ್ನು, ಫಾರ್ಮಾಸ...
July 24, 02:01 PM   |   By Admin
ಹದಿಹರೆಯದವರ ಸಮಸ್ಯೆಗಳ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ
ಯಮಕನಮರಡಿ  24: ಸ್ಥಳೀಯ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಮಹಿಳಾ ಸಬಲೀಕರಣ ಘಟಕ ಹಾಗೂ ರಾಷ್ಟ್ರೀಯ ಸೇವಾ ಯೋಜನಾ ಘಟಕದಡಿ ವಿದ್ಯಾರ್ಥಿನಿಯರಿಗಾಗಿ  ಹದಿಹರೆಯದವರ ಸಮಸ್ಯ...
July 24, 01:17 PM   |   By Admin
ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ ಅವಿರೋಧ ಆಯ್ಕೆ
ಸಂಬರಗಿ  24 :  ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಚುನಾವಣೆಯಲ್ಲಿ, ಅಥಣಿ ಮತ್ತು ಕಾಗವಾಡ ತಾಲೂಕುಗಳಿಂದ ಅಭ್ಯರ್ಥಿಗಳನ್ನು ನಿರ್ಧರಿಸಲಾಗಿದೆ, ಆದ್ದರಿಂದ ಅಥಣಿ ...
July 24, 01:15 PM   |   By Admin
ಶ್ರಾವಣ ಮಾಸದ ನಿಮಿತ್ಯ ಜಾತ್ರೆ ಆರಂಭ
ಸಂಬರಗಿ  24 ಕರ್ನಾಟಕ ಮತ್ತು ಮಹಾರಾಷ್ಟ್ರದ ಗಡಿಯಲ್ಲಿರುವ ಖಿಳೇಗಾಂವ್ ಬಸವೇಶ್ವರ ದೇವಸ್ಥಾಣದಲ್ಲಿ ಶ್ರಾವಣ ಮಾಸದ ನಿಮಿತ್ಯವಾಗಿ ಜಾತ್ರೆ ಆರಂಭವಾಗಿದೆ. ಶ್ರಾವಣ ಮಾಸವು ಒಂದು ತಿ...
July 24, 01:11 PM   |   By Admin
ಕೆಎಲ್‌ಎಸ್ ಐಎಂಇಆರ್ ವಾರ್ಷಿಕ ಕ್ರೀಡಾಕೂಟ ‘ಸ್ಪಿರಿಟ್ - 2025’
ಬೆಳಗಾವಿ, 24: ನಗರದ ಕೆಎಲ್‌ಎಸ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ ಎಜುಕೇಶನ್ ಅಂಡ್ ರಿಸರ್ಚನ ಬಹುನೀರೀಕ್ಷಿತ ವಾರ್ಷಿಕ ಕ್ರೀಡಾ ದಿನಾಚರಣೆ ಸ್ಪಿರಿಟ್‌- 2025 ಗುರುವಾರ, ದಿ. ಜು...
July 24, 11:25 AM   |   By Admin
ಕಾರಂಜಿಮಠದಲ್ಲಿ 289ನೇ ಶಿವಾನುಭವ, ವಿಶೇಷ ಉಪನ್ಯಾಸ ಕಾರ್ಯಕ್ರಮ
ಬೆಳಗಾವಿ 24: ಶಿವಬಸವನಗರ ಕಾರಂಜಿಮಠದ ಶಿವಾನುಭವ ಮಂಟಪದಲ್ಲಿ 289ನೇ ಶಿವಾನುಭವ ಹಾಗೂ ಮೊದಲ ಶ್ರಾವಣ ಸೋಮವಾರದ ವಿಶೇಷ ಉಪನ್ಯಾಸ ಕಾರ್ಯಕ್ರಮವು ಸೋಮವಾರ ದಿ. 28 ಜುಲೈ 2025ರಂದು ಸಾಯಂಕ...
July 24, 09:56 AM   |   By Admin
ಜು.26 ರಂದು ಕಾರ್ಗಿಲ್, ಆಪರೇಷನ್ ಸಿಂಧೂರ್ ವಿಜಯೋತ್ಸವ: ಬೈಕ್ ರ್ಯಾಲಿ
ಬೆಳಗಾವಿ 24: ಮಾಜಿ ಸೈನಿಕ ಸಂಘಟನೆಯ ಮಹಾ ಒಕ್ಕೂಟದಿಂದ ಜು.26 ರಂದು ಕಾರ್ಗಿಲ್ ವಿಜಯೋತ್ಸವ ಹಾಗೂ ಆಪರೇಷನ್ ಸಿಂಧೂರ್ ವಿಜಯೋತ್ಸವದ ಹಿನ್ನೆಲೆಯಲ್ಲಿ ನಗರದ ಕಿಲ್ಲಾ ಕೋಟೆಯಿಂದ ಬೈಕ್ ರ್...
July 24, 09:21 AM   |   By Admin
ಮಂದಿನ ಪೀಳಿಗೆಗೆ ರಂಗಭೂಮಿಯನ್ನು ಉಳಿಸಿಕೊಂಡು ಹೋಗಬೇಕಾಗಿದೆ: ರೇಷ್ಮಾ ಅಳವಂಡಿ
ಬೆಳಗಾವಿ 24: ಇಳಕಲ್ ತಾಲೂಕು ರಂಗ ಸಂಗಮ ಕಲೆ ಮತ್ತು ಸಂಸ್ಕೃತಿಕ  ಸಂಘ (ರಿ) ಇಳಕಲ್ ತಂಡ ಮತ್ತು ಕನ್ನಡ ಭವನ ಸಂಯುಕ್ತ ಆಶ್ರಯದಲ್ಲಿ ರಾಮದೇವ ಹೊಟೇಲ್ ಹತ್ತಿರವಿರುವ  ಕನ್ನ...
July 24, 09:17 AM   |   By Admin
ದೈಹಿಕ ಶಿಕ್ಷಕ ಗಡದ ಸೇವಾ ನಿವೃತ್ತಿ: ಬಿಳ್ಕೊಡುವ ಸಮಾರಂಭ
ನೇಸರಗಿ 24:  ಸಮೀಪದ ದೇಶನೂರ ಗ್ರಾಮದ ಹಿರಿಯ ಪ್ರಾಥಮಿಕ ಕನ್ನಡ ಹೆಣ್ಣು ಮಕ್ಕಳ ಆಶ್ರಮ ಶಾಲೆಯ ದೈಹಿಕ ಶಿಕ್ಷಕರಾದ ಎ.ಎಸ್‌. ವರ ಇವರ ಸೇವಾ ನಿವೃತ್ತಿಯ ನಿಮಿತ್ತ ಬಿಳ್ಕೊಡುವ ಸಮಾ...
July 24, 09:07 AM   |   By Admin
ಶ್ರೀ ಬ್ರಹ್ಮದೇವರ ದೇವಸ್ಥಾನವು ಧರ್ಮದ ಬೀಡಲ್ಲಿ ಒಂದು ಪುಣ್ಯಕ್ಷೇತ್ರ
ಯಮಕನಮರಡಿ, 23 ; ಧರ್ಮಗಳ ಬೀಡಾದ ಈ ನಮ್ಮ ನಾಡಿನಲ್ಲಿ ವಿವಿಧ ಪುಣ್ಯಕ್ಷೇತ್ರಗಳು ಮಠ ಮಾನ್ಯಗಳು ಕಂಗೊಳಿಸುತ್ತಿರುವ ಒಂದು ಪುಣ್ಯಭೂಮಿ ಎಂದು ಹೇಳಲು ತಪ್ಪಾಗಲಾರದು ಸದರಿ ಗುಡಗನಹಟ್ಟಿ ಗ...
July 23, 01:29 PM   |   By Admin

ಇತ್ತೀಚಿನ ಸುದ್ದಿ