ಸರಕಾರಿ ಪಿಯು ಕಾಲೇಜ ಮಂಜೂರಾತಿಗೆ ಆಗ್ರಹಿಸಿ ಮನವಿ
ಮೂಡಲಗಿ 26: ಹೊಸ ತಾಲೂಕಾ ಕೆಂದ್ರವಾದ ಮೂಡಲಗಿಯಲ್ಲಿ ಕಲಾ,ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ವಿದ್ಯಾಲಯವನ್ನು ಮಂಜೂರಾತಿ ನೀಡಬೇಕೆಂದು ಆಗ್ರಹಿಸಿ ಮಾಹಿತಿ ಹಕ್ಕು ಕಾರ್ಯಕರ್ತ ಭೀಮ...
July 26, 02:54 PM   |   By Admin
'ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯ
ಮೂಡಲಗಿ 26: ಕತ್ತಲನ್ನು ಹೋಗಲಾಡಿಸುವ ಜ್ಞಾನದ ಬೆಳಕನ್ನು ಪಡೆಯಲು ಸತ್ಸಂಗ ಅವಶ್ಯವಿದೆ ಎಂದು ಇಟ್ನಾಳದ ಸಿದ್ಧೇಶ್ವರ ಶರಣರು ಹೇಳಿದರು.ಸಮೀಪದ ಇಟ್ನಾಳದ ಶಿವಶರಣ ಶಾಬುಜಿ ಐಹೊಳೆ ಅವರ 31...
July 26, 02:52 PM   |   By Admin
ಫಲಾನುಭವಿಗಳಿಗೆ ಸಿಲಿಂಡರ್ ಪರಿಕರ ವಿತರಣೆ
ರಾಯಬಾಗ 26: ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಹೆಣ್ಣು ಮಕ್ಕಳು ಸೌದೆೆಯನ್ನು ತಂದು ಅಡುಗೆ ಮಾಡಲು ಪಡುತ್ತಿರುವ ಕಷ್ಟವನ್ನು ಅರಿತು ಪ್ರತಿ ಬಿಪಿಎಲ್ ಕುಟುಂಬಗಳಿಗೆ ಪ್ರಧಾನಮಂತ್ರಿ ...
July 26, 02:49 PM   |   By Admin
ಫಲಾನುಭವಿಗಳಿಗೆ ವಸತಿ ಆದೇಶ ಪತ್ರ ವಿತರಣೆ
 ರಾಯಬಾಗ 26: ತಾಲೂಕಿನ ಬಾವನಸೌಂದತ್ತಿ ಗ್ರಾಮವನ್ನು ಗುಡಿಸಲು ಮುಕ್ತವನ್ನಾಗಿ ಮಾಡಲು ಪಣತೊಟ್ಟಿದ್ದು, ಈಗಾಗಲೇ ಈ ಮೊದಲು ಗ್ರಾಮಕ್ಕೆ 400 ಮನೆಗಳನ್ನು ನೀಡಲಾಗಿದ್ದು, ಈಗ ಮತ್ತೆ...
July 26, 02:46 PM   |   By Admin
ಲೋಕಾಯುಕ್ತ ಪೊಲೀಸ್ ಅಧಿಕಾರಿಗಳಿಂದ ಸಾರ್ವಜನಿಕರ ಅಹವಾಲು ಸ್ವೀಕಾರ
ಮುಗಳಖೋಡ: ಪಟ್ಟಣದ ಕನರ್ಾಟಕ ವಿಕಾಸ್ ಗ್ರಾಮೀಣ ಬ್ಯಾಂಕ್ ಶಾಖೆ ಮುಗಳಖೋಡದಲ್ಲಿ ಸಕರ್ಾರದ ಸ್ವಾಮಿತ್ವ ಹೊಂದಿದ ಏಕೈಕ ಬ್ಯಾಂಕ್ ಇದಾಗಿರುತ್ತದೆ. ಜನರು ತಮ್ಮ ದಿನನಿತ್ಯದ ವ್ಯವಹಾರಿಸಲು ಬ...
July 25, 03:21 PM   |   By Admin
ಜನರಿಗೆ ನೆಮ್ಮದಿ ಇಲ್ಲದ ನೆಮ್ಮದಿ ಕೇಂದ್ರ
ಮುಗಳಖೋಡ : ಪಟ್ಟಣದ ಪುರಸಭೆ ಕಾಯರ್ಾಲಯದಲ್ಲಿ ಅಟಲ್ಜೀ ಸೇವಾ ಕೇಂದ್ರದಲ್ಲಿ (ನೆಮ್ಮದಿ ಕೇಂದ್ರ) ಪ್ರಾರಂಭವಾಗಿ ಸುಮಾರು 4 ರಿಂದ 5 ವರ್ಷ ಕಳೆದರು ಇಲ್ಲಿ ಬಂದಂತಹ ಜನರಿಗೆ ನೆರಳಿಲ್ಲಾ ಮ...
July 25, 03:20 PM   |   By Admin
ದಲಿತರ ಮೇಲೆ ಆಗುತ್ತಿರುವ ದೌರ್ಜನ್ಯ ಕುರಿತು ಬೆಂಗಳೂರಿನಲ್ಲಿ ಮಹಾರ್ಯಾಲಿ
ಬೆಳಗಾವಿ :ದಲಿತರ ಸಮುದಾಯದ ಮೇಲೆ ಕೇಂದ್ರ ಸರಕಾರದಿಂದ ಶೋಷಣೆಯಾಗುತ್ತದೆಂಬುದನ್ನು ವಿರೋಧಿಸಿ ಮಹಾರ್ಯಾಲಿ ಹಮ್ಮಿಕೊಳ್ಳುವದಾಗಿ ಕನರ್ಾಟಕದಲಿತ ಸಂಘರ್ಷ ಸಮಿತಿಯರಾಜ್ಯ ಪ್ರಧಾನ ಸಂಚಾಲಕ ...
July 25, 03:15 PM   |   By Admin
ವಿಮಾನ ನಿಲ್ದಾಣ ಅಭಿವೃದ್ಧಿಗೆ 37.40 ಎಕರೆ ಜಮೀನು ಬೇಡಿಕೆ ಸಮಗ್ರ ವರದಿ ಸಲ್ಲಿಸಲು ಜಿಲ್ಲಾಧಿಕಾರಿ ಸೂಚನೆ
ಬೆಳಗಾವಿ: ಜುಲೈ 26 :(ಕನರ್ಾಟಕ ವಾತರ್ೆ): "ಬೆಳಗಾವಿ ವಿಮಾನ ನಿಲ್ದಾಣದ ಒಟ್ಟಾರೆ ಅಭಿವೃದ್ಧಿಗಾಗಿ ಇನ್ನೂ 37.40 ಎಕರೆ ಭೂಮಿ ಒದಗಿಸುವಂತೆ ವಿಮಾನ ನಿಲ್ದಾಣ ಪ್ರಾಧಿಕಾರವು ಬೇಡಿಕೆ ಸಲ...
July 25, 03:13 PM   |   By Admin
ವಾಷರ್ಿಕ ಸರ್ವ ಸಾಧಾರಣ ಸಭೆ
ಬೆಳಗಾವಿ:  ರೆಡ್ ಕ್ರಾಸ್ ಸಂಸ್ಥೆಯು ರಕ್ತದಾನ ಶಿಬಿರ, ವಿಕಲಚೇತನರಿಗೆ ಸಾಧನ ಸಲಕರಣೆಗಳ ವಿತರಣೆ, ಪ್ರಥಮ ಚಿಕಿತ್ಸಾ ತರಬೇತಿ, ನೇತ್ರ ತಪಾಸಣಾ ಶಿಬಿರ ಮುಂತಾದ ಸಮಾಜ ಮುಖಿ ಕಾರ್...
July 25, 03:12 PM   |   By Admin

ಇತ್ತೀಚಿನ ಸುದ್ದಿ