ಬೆಳಗಾವಿ: ಬೌದ್ಧಿಕ ಆಸ್ತಿ ಸಾಮ್ಯ ಕುರಿತು ಕಾರ್ಯಾಗಾರ
ಬೆಳಗಾವಿ 24: ಎಸ್.ಜಿ.ಬಾಳೆಕುಂದ್ರಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ದಿ. 24ರಂದು ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಗಳ ಸಹಯೋಗದೊಂದಿಗೆ ಬೌದ್ಧಿಕ ಆಸ್ತಿ ಸಾಮ್ಯ ಕುರಿತು ಒಂದು...
May 25, 06:04 AM   |   By Admin
ಬೆಳಗಾವಿ: ಮುಖ್ಯೋಪಾಧ್ಯಾಯರಿಗೆ ಎಬಿಸಿ ವಲಯದ ವರ್ಗಾವಣೆ ನಡೆಸಲು ಡಿಡಿಪಿಐರಿಗೆ ಮನವಿ
ಲೋಕದರ್ಶನ ವರದಿಬೆಳಗಾವಿ 24: ಬೆಳಗಾವಿ ದಕ್ಷಿಣ ಶೈಕ್ಷಣಿಕ ಜಿಲ್ಲೆಯಲ್ಲಿ ಸದ್ಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಬಡ್ತಿ ಹೊಂದಿ ಕಾರ್ಯ ನಿರ್ವಹಿಸುತ್ತಿರುವವರಿಗೆ, ಎ.ಬಿ.ಸಿ. ವಲ...
May 25, 05:59 AM   |   By Admin
ಚಂದ್ರಶೇಖರ ಶ್ರೀಗಳ ಆಶೀವರ್ಾದ ಪಡೆದ ಅಂಗಡಿ
ಲೋಕದರ್ಶನ ವರದಿ ಬೆಳಗಾವಿ 24:  ಹುಕ್ಕೇರಿ ಹಿರೇಮಠ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳಿಂದ ಸಟರ್ಿಫಿಕೆಟ್ ಬಂದಾಗಿದೆ. ಸರಕಾರದಿಂದ ಅಧಿಕೃತವಾಗಿ ಸಟರ್ಿಫಿಕೇಟ್ ಬರಬೇಕಿದೆ...
May 24, 03:17 PM   |   By Admin
ಸಮಾಜಕಾರ್ಯ ಗ್ರಾಮೀಣ ಶಿಬಿರ ಉದ್ಘಾಟನೆ
ಬೆಳಗಾವಿ,22: ರಾಣಿ ಚನ್ನಮ್ಮಾ ವಿಶ್ವ ವಿದ್ಯಾಲಯದ ಸಮಾಜಕಾರ್ಯ ಅಧ್ಯಯನ ವಿಭಾಗವು ಹುಕ್ಕೇರಿ ತಾಲ್ಲೂಕಿನ ನರಸಿಂಗಪುರ ಗ್ರಾಮದಲ್ಲಿ ಸಮಾಜಕಾರ್ಯ ಗ್ರಾಮೀಣ ಶಿಬಿರ ಹಮ್ಮಿಕೊಳ್ಳಲಾಗಿದೆ.&n...
May 22, 03:18 PM   |   By Admin
ಪ್ರೊ. ಜ್ಯೋತಿ ಹೊಸೂರಗೆ ಸನ್ಮಾನ
ಬೆಳಗಾವಿ 20: ನಗರ ಕೇಂದ್ರ ಗ್ರಂಥಾಲಯದಲ್ಲಿ ಡಾ. ಬೆಟಗೇರಿ ಕೃಷ್ಣಶರ್ಮ ಪ್ರತಿಷ್ಠಾನದ ಪ್ರಶಸ್ತಿ ಪುರಸ್ಕೃತ ಪ್ರೊ. ಜ್ಯೋತಿ ಹೊಸೂರ ಅವರನ್ನು ಇಲ್ಲಿಯ ಬಿ.ಎ. ಸನದಿ ಸಾಂಸ್ಕೃತಿಕ ಪ್ರತಿ...
May 21, 09:47 AM   |   By Admin
ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸಂಘಟನೆಯ ಸಮಾರೋಪ ಕಾರ್ಯಕ್ರಮ
ಲೋಕದರ್ಶನ ವರದಿಬೆಳಗಾವಿ, 20: ಮೆಕ್ಯಾನಿಕಲ್ ವಿಭಾಗದ ವಿದ್ಯಾರ್ಥಿ ಸಂಘಟನೆಯ ಸಮಾರೋಪ ಕಾರ್ಯಕ್ರಮವು ದಿನಾಂಕ: 17 ಮೇ 2019ರಂದು ಜರುಗಿತು. ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿ...
May 20, 02:25 PM   |   By Admin
ಹಿಡಕಲ್ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಡುಗಡೆ
ಲೋಕದರ್ಶನ ವರದಿಬೆಳಗಾವಿ, 20: 94 ಕಿ.ಮೀ. ದೂರದಲ್ಲಿರವ ಕೃಷ್ನಾ ನದಿಗೆ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡ್ಕಲ್ ಜಲಾಶಯದಿಂದ ಒಂದು ಟಿ.ಎಂ.ಸಿ. ಹರಿಸುವ ಜಲಸಂಪನ್ಮೂಲ ಖಾತೆಯ ...
May 20, 02:22 PM   |   By Admin
ಕೃಷ್ಣಾ ತೀರದ ಜನತೆ ಬೆಂಬಲಿಸಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಲೋಕದರ್ಶನ ವರದಿಬೆಳಗಾವಿ,20-ಬತ್ತಿ ಹೋಗಿರುವ ಕೃಷ್ಣಾ ನದಿಗೆ ಮಹಾರಾಷ್ಟ್ರದ ಕೊಯ್ನಾ ಜಲಾಶಯದಿಂದ ನೀರು ಬಿಡಿಸುವಲ್ಲಿ ವಿಫಲವಾಗುತ್ತಿರುವ ರಾಜ್ಯ ಸರಕಾರದ ವಿರುದ್ಧ ಪ್ರತಿಭಟನೆ ಮತ್ತು ...
May 20, 02:21 PM   |   By Admin
116 ಡೆಂಗಿ ಸ್ಯಾಂಪಲ್ ಪರಿಶೀಲನೆ
ಬೆಳಗಾವಿ, ಮೇ 20: ಜಿಲ್ಲಾಧಿಕಾರಿಗಳ ಹಾಗೂ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿಗಳ ಅಧ್ಯಕ್ಷತೆಯಲ್ಲಿ ಮೆ.20 ರಂದು ಜಿಲ್ಲಾಧಿಕಾರಿ ಕಾಯರ್ಾಲಯದಲ್ಲಿ ಜಿಲ್ಲಾ ಆರೋಗ್ಯ ಮಿ...
May 20, 02:18 PM   |   By Admin
ರಾಜೇಂದ್ರ ಸಣ್ಣಕ್ಕಿ ಸಾಧನೆ ಶೂನ್ಯ!
ಮುಗಳಖೊಡ, 19: ಡಾ. ರಾಜೇಂದ್ರ ಸಣ್ಣಕ್ಕಿಯವರು ಕನರ್ಾಟಕ ಪ್ರದೇಶದ ಕುರುಬರ ಸಂಘದ ಅಧ್ಯಕ್ಷರಾಗಿ ಕೆಳದ ಐದು ವರ್ಷಗಳ ಕಾಲ ಸಂದಿದ್ದೆ. ಸೋಜಿಗವೆಂದರೆ ರಾಜಾಧ್ಯಕ್ಷರಾಗಿಯೂ ಹಾಗೂ ಬೆಳಗಾವಿ...
May 19, 02:51 PM   |   By Admin

ಇತ್ತೀಚಿನ ಸುದ್ದಿ