ಹತ್ತರಗಿ ಟೋಲ್ ಬಳಿ ವಶಪಡಿಸಿಕೊಂಡಿದ್ದ 4.9 ಕೆಜಿ ಚಿನ್ನ ಕಳವು
ಯಮಕನಮರಡಿ:-ಮಂಗಳೂರಿನಿಂದ ಮಹಾರಾಷ್ಟ್ರದತ್ತ 4.9 ಕಿಲೋ ಚಿನ್ನವನ್ನು ಬ್ಯಾಗಿನಲ್ಲಿರಿಸಿಕೊಂಡು ಹೊರಟಿರುವ ಮಾಹಿತಿಯನ್ನು ಆಯ್,ಜಿ, ರಾಘವೇಂದ್ರ ಸುಹಾಸ ಅವರಿಗೆ ಮಾಹಿತಿ ಇದ್ದ ಹಿನ್ನೆಲೆ...
May 21, 06:33 PM   |   By Admin
ಕೋವಿಡ್ ಕೇರ್ ಸೆಂಟರ್ಗೆ ಪಿಪಿಇ ಕಿಟ್ ವಿತರಣೆ
ಶೇಡಬಾಳ : ಮಿರಜ ನಿರ್ಮಲ ವ್ಯಸನ ಮುಕ್ತಿ ಕೇಂದ್ರದ 12 ನೇ ವಾಷರ್ಿಕೋತ್ಸವವನ್ನು ಅಲ್ಲಿನ ಸಕರ್ಾರಿ ಆರೋಗ್ಯ ಕೇಂದ್ರದ ಕೋವಿಡ್ ಸೆಂಟರ್ಗೆ 50 ಪಿಪಿಇ ಕಿಟ್ಗಳನ್ನು ವಿತರಿಸುವ ಮೂಲಕ ಡಾ. ...
May 21, 06:31 PM   |   By Admin
ಶಾಂತಿ ಕದಡುವ ಹೇಳಿಕೆಗಳನ್ನು ನೀಡುತ್ತಿರುವ ಶಾಸಕರು ರಾಜಿನಾಮೆ ನೀಡಿ: ಸಂಜಯ ಪಾಟೀಲ
ಬೆಳಗಾವಿ: ಕೊವಿಡ್ ಸೊಂಕಿತದಿಂದ ಜನತೆ ಜೀವನ ಮರಣದ ನಡುವೆ ಹೋರಾಟ ನಡೆಸುವ ಸಂದರ್ಭದಲ್ಲಿ ರಾಜ್ಯ ಬಿಜೆಪಿ ಸಕರ್ಾರದೊಂದಿಗೆ ಕಾರ್ಯಕರ್ತರು ಸಮನ್ವಯದಲ್ಲಿ ಆಪಾತ್ಬಂದವರತೆ ಜೀವವನ್ನು ಲೆಕ್...
May 21, 06:16 PM   |   By Admin
ನಿರ್ಗತಿಕರಿಗೆ ಆಹಾರ ಧಾನ್ಯಗಳ ವಿತರಣೆ
ಬೆಳಗಾವಿ21: ಮದರ್ ತೆರೇಸಾ  ಹೇಳಿದಂತೆ "ಎಣಿಕೆ ಅಥವಾ ಸಂಖ್ಯೆಗಳ ಬಗ್ಗೆ ಎಂದಿಗೂ ಚಿಂತಿಸಬೇಡ, ಒಬ್ಬ ವ್ಯಕ್ತಿಗೆ ಒಂದು ಸಮಯದಲ್ಲಿ ಸಹಾಯ ಮಾಡಿ ಮತ್ತು ಯಾವಾಗಲೂ ನಿಮ್ಮ ಹತ್ತಿರ ಇ...
May 21, 06:03 PM   |   By Admin
ಉತ್ತರ ವಲಯ ಐಜಿಪಿ ರಾಘವೇಂದ್ರ ಸುಹಾಸ್ ಬೆಂಗಳೂರಿಗೆ ವರ್ಗಾವಣೆ, ಎನ್. ಸತೀಶ ಕುಮಾರ ಬೆಳಗಾವಿ ಐಜಿಪಿ
ಬೆಳಗಾವಿ, ಮೇ, 21 : ಬೆಳಗಾವಿ ಉತ್ತರ ವಲಯದ ಐಜಿಪಿ ಆಗಿದ್ದ ರಾಘವೇಂದ್ರ ಸುಹಾಸ ಅವರನ್ನು ರಾಜ್ಯ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.      ಕಳೆದ ಕೆಲವು ವರ್...
May 21, 05:44 PM   |   By Admin
ಉತ್ಸವವನ್ನು ಮನೆಯಲ್ಲಿಯೇ ಆಚರಿಸಲು ವಿನಂತಿ
ಬೆಳಗಾವಿ 21: ಪ್ರತಿ ವರ್ಷದಂತೆ ಈ ವರ್ಷವು ಟ್ರಸ್ಟ್ ವತಿಯಿಂದ ನಡೆಯಬೇಕಿದ್ದ ಪ್ಲವನಾಮ ಸಂವತ್ಸರದ ವೈಶಾಖ ಉತ್ಸವದ ಅಂಗವಾಗಿ, ಮೇ ತಿಂಗಳಿನ 25 ರಂದು ಚತುರ್ದಶಿ ತಿಥಿ ಇದ್ದು ಅಂದು ಸಾಂ...
May 21, 05:42 PM   |   By Admin
ರೈತ ಮುಖಂಡ, ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ನಿಧನಕ್ಕೆ ಸಚಿವ ಬಸವರಾಜ ಬೊಮ್ಮಾಯಿ ಸಂತಾಪ
ಬೆಳಗಾವಿ, ಮೇ, 21 : ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಅವರ ನಿಧನಕ್ಕೆ ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ್ ಬೊಮ್ಮಾಯಿ ತೀವ್ರ ಸಂತಾಪ ವ್ಯಕ್ತಪಡಿಸ...
May 21, 05:10 PM   |   By Admin
ಬೆಳಗಾವಿಯಲ್ಲಿ ಕಾರಿನಲ್ಲಿ ಸಿಕ್ಕ ಚಿನ್ನಕ್ಕಾಗಿ ಪೊಲೀಸ ಮೇಲಾಧಿಕಾರಿಗಳ ಕಳ್ಳಾಟ : ಪಿಎಸ್.ಐ ಬಲಿಪಶು, ವರ್ಗಾವಣೆಯ ತೆಪೆ
ಬೆಳಗಾವಿ, ಮೇ, 21: ಬೆಲಿಯೇ ಎದ್ದು ಹೊಲ ಮೆಯ್ದರೆ ರೈತನ ಪಾಡೇನು ಎಂಬ ಗಾಧೆಯ ಆಧಾರದ ಮೇಲೆ ಸಮಾಜವನ್ನು ಕಾಪಡಬೇಕಿದ್ದ ಪೊಲೀಸ ಇಲಾಖೆಯ ಮೇಲಾಧಿಕಾರಿಗಳ ಕಳ್ಳಾಟದಿಂದ ಕೆಳ ವರ್ಗದ ಅಧಿಕಾರ...
May 21, 01:10 PM   |   By Admin
ಕಳಚಿತು ರೈತ ಹೋರಾಟದ ಕೊಂಡಿ : ರೈತ ಮುಖಂಡ, ಕೇಂದ್ರ ಮಾಜಿ ಸಚಿವ ಬಾಬಾಗೌಡ ಪಾಟೀಲ ವಿಧಿವಶ
ಬೆಳಗಾವಿ, ಮೇ, 21 : ರೈತ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ಶುಕ್ರವಾರ ಬೆಳಿಗ್ಗೆ ವಿಧಿವಶವಾಗಿದ್ದಾರೆ. ಇದರಿಂದ ಜಿಲ್ಲೆಯ ರೈತ ಹೋರಾಟದ ಕೊಂಡಿಯೊಂದು ಕಳಚಿದಂತಾಗಿದೆ...
May 21, 10:54 AM   |   By Admin
ಕೌಜಲಗಿ ಸ್ವಯಂ ಪ್ರೇರಿತ ಸಂಪೂರ್ಣ ಲಾಕ್‌ಡೌನ್
ಬೆಟಗೇರಿ 20: ಮಹಾಮಾರಿ ಕರೋನಾ 2ನೇ ಅಲೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ.21ರಿಂದ ಮೇ.28ರ ತನಕ ಗೋಕಾಕ ತಾಲೂಕಿನ ಕೌಜಲಗಿ ಗ್ರಾಮದಲ್ಲಿ ಸ್ವಯಂ ಪ್ರೇರಿತ ಸಂ...
May 20, 08:31 PM   |   By Admin

ಇತ್ತೀಚಿನ ಸುದ್ದಿ