ಅಗಲಿದ ಹಿರಿಯ ಸಾಹಿತಿ, ಕಲಾವಿದರಿಗೆ ಶ್ರದ್ಧಾಂಜಲಿ
ಲೋಕದರ್ಶನ ವರದಿ ಬೆಳಗಾವಿ 06: ಬಸವರಾಜ ಕಟ್ಟೀಮನಿ ಪ್ರತಿಷ್ಠಾನವು ಅಗಲಿದ ಹಿರಿಯ ಸಾಹಿತಿಗಳಾದ ಚೆನ್ನವೀರ ಕಣವಿ, ಚಂದ್ರಶೇಖರ ಪಾಟೀಲ ಮತ್ತು ಜನಪದ ಕಲಾವಿದರಾದ ಬಸಲಿಂಗಯ್ಯ ಹಿರೇಮ...
March 06, 05:40 PM   |   By Admin
ಉಕ್ರೇನ್‍ನಲ್ಲಿದ್ದ 242 ಭಾರತೀಯರನ್ನು ತಾಯ್ನಾಡಿಗೆ ತಂದ ಬೆಳಗಾವಿ ಸೊಸೆ ಪೈಲಟ್ ದಿಶಾ
ರಶಿಯಾ ಉಕ್ರೇನ್ ಯುದ್ದದಲ್ಲಿ ಸಿಕ್ಕಿಕೊಂಡಿದ್ದ 242 ಭಾರತೀಯರ ಪಾಲಿಗೆ ಬೆಳಗಾವಿಯ ಸೊಸೆ ಪೈಲಟ್ ದಿಶಾ ಈಗ ಆಪತ್ಭಾಂಧವಪಾರೇಶ ಭೋಸಲೆಬೆಳಗಾವಿ, ಮಾ, 6 : ಸದ್ಯ ರಶಿಯಾ ಮತ್ತು ಉಕ್ರೇನ್ ದ...
March 06, 02:31 PM   |   By Admin
ಸಂಕೇಶ್ವರದ ಯುವಕ ಸಂಶಯಾಸ್ಪದ ಸಾವು ; ಅಂಕಲಗಿ ಬಳಿ ರೈಲ್ವೇ ಹಳಿ ಪಕ್ಕ ಮೃತದೇಹ ಪತ್ತೆ
ಬೆಳಗಾವಿ, ಮಾ, 5 : ಜಿಲ್ಲೆಯ ಗೋಕಾಕ ತಾಲೂಕಿನ ಅಂಕಲಗಿ ಬಳಿಯ ರೈಲ್ವೇ ಹಳಿ ಪಕ್ಕದಲ್ಲಿ ಸಂಕೇಶ್ವರದ ಯುವಕನೋರ್ವ ಸಂಶಯಾಸ್ಪದವಾಗಿ ಸಾವೊನೊಪ್ಪಿರುವ ಘಟನೆ ಶನಿವಾರ ಬೆಳಿಗ್ಗೆ ಬೆಳಿಕಿಗೆ&...
March 05, 09:51 PM   |   By Admin
ಉಗಾರ ಬುದ್ರುಕ-ಉಗಾರ ಖುರ್ದ ಸಂಪರ್ಕ ರಸ್ತೆ ಅಭಿವೃದ್ಧಿ
ಲೋಕದರ್ಶನ ವರದಿ ಶೇಡಬಾಳ 05: ಪ್ರತಿವರ್ಷ ಮಳೆಗಾಲದಲ್ಲಿ ಕೃಷ್ಣಾ ನದಿಗೆ ಮಹಾಪೂರ ಬಂದಾಗ ಉಗಾರ ಬುದ್ರುಕ-ಉಗಾರ ಖುರ್ದ ಗ್ರಾಮಗಳ ಒತ್ತಿನಲ್ಲಿ ಕೃಷ್ಣಾ ನದಿಯ ನೀರು ನಿಲ್ಲುತ್ತಿರು...
March 05, 09:18 PM   |   By Admin
ಡಾ.ಅಶೋಕ ದಳವಾಯಿಯವರಿಗೆ 5ನೇ ಗೌರವ ಡಾಕ್ಟರೇಟ್
ಲೋಕದರ್ಶನ ವರದಿ ಕೌಜಲಗಿ 05: ಭಾರತ ಸರಕಾರದ ಹಿರಿಯ ಅಧಿಕಾರಿ ಮತ್ತು ಕೃಷಿ ತಜ್ಞ ಡಾ. ಅಶೋಕ ದಳವಾಯಿಯವರಿಗೆ ಆಂಧ್ರ ಪ್ರದೇಶದ ಆಚಾರ್ಯ ಎನ್‌.ಜಿ.ರಂಗಾ ಕೃಷಿ ವಿದ್ಯಾಲಯ, ಗುಂಟೂರು...
March 05, 08:32 PM   |   By Admin
ಉತ್ತರ ಕರ್ನಾಟಕಕ್ಕಾಗಿ ಕಾಳಿನದಿ ನೀರು ಬಳಕೆ ಸ್ವಾಗತಾರ್ಹ: ಹುಕ್ಕೇರಿ ಚಂದ್ರಶೇಖರ ಶ್ರೀ
ಲೋಕದರ್ಶನ ವರದಿ    ಉತ್ತರ ಕರ್ನಾಟಕದ 5 ಜಿಲ್ಲೆಗಳ ಕುಡಿಯುವ ನೀರಿಗಾಗಿ ಕಾಳಿ ನದಿ ನೀರು ಬಳಕೆ ಮಾಡಿಕೊಳ್ಳಲು ಕ್ರಮ ವಹಿಸುತ್ತೇವೆ ಎಂದು ಬಜೇಟ್‌ನಲ್ಲಿ ಘೋಷಿಸಿದ ಮುಖ್ಯಮಂ...
March 05, 08:15 PM   |   By Admin
ಸಿಇಎನ್ ಪೊಲೀಸ ದಾಳಿ : ಅಕ್ರಮ ಗಾಂಜಾ ಮಾರಾಟಗಾರನ ಬಂಧನ, 2 ಕೆ.ಜಿ ಗಾಂಜಾ ವಶ
ಬೆಳಗಾವಿ, ಮಾ, 5 : ಅಕ್ರಮ ಗಾಂಜಾ ಮಾರಾಟ ಮಾಡುತ್ತಿದ್ದ ಆರೋಪಿಯನ್ನು ಬೆಳಗಾವಿ ನಗರ ಸಿ.ಇ.ಎನ್ ಅಪರಾಧ ಪೆÇಲೀಸ್ ಠಾಣೆಯ ಪೆÇಲೀಸ್ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದು, ಬಂಧಿತನಿ...
March 05, 06:32 PM   |   By Admin
ಸ್ವಚ್ಛ ಪರಿಸರದಿಂದ ಉತ್ತಮ ಆರೋಗ್ಯ: ಎಚ್‌.ವಾಯ್‌. ಸುಳನ್ನವರ
ಲೋಕದರ್ಶನ ವರದಿ  ಚಿಂಚಲಿ 05: ಇತ್ತೀಚಿನ ದಿನಗಳಲ್ಲಿ ಜನರಲ್ಲಿ ಆರೋಗ್ಯ ಸ್ಥಿತಿ ಗಂಭೀರವಾಗಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಇವುಗಳನ್ನು ತಡೆಗಟ್ಟಲು ನಮ್ಮ ಸುತ್ತ...
March 05, 05:47 PM   |   By Admin
ಅನೈತಿಕ ಸಂಬಂಧ, ಪತಿಯ ಹತ್ಯೆ : 48 ಗಂಟೆಯಲ್ಲಿ ಆರೋಪಿ ಬಂಧಿಸಿ ಮಾಳಮಾರುತಿ ಪೊಲೀಸರು
ಬೆಳಗಾವಿ, ಮಾ, 5 : ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿಯೋರ್ವ ತನ್ನ ಪ್ರಿಯತಮೆಯ ಪತಿಯನ್ನು ಹತ್ಯೆ ಮಾಡಿ ಹೊಲದ ಗದ್ದೆಯಲ್ಲಿನ ಬತ್ತದ ಬಣಿವೆಯಲ್ಲಿ ಶವವನ್ನು ಸುಟ್ಟು ಹಾಕಿದ್ದ ...
March 05, 05:46 PM   |   By Admin
ಶೇಡಬಾಳ ಬಸವಣ್ಣನ ರಥೋತ್ಸವ
ಲೋಕದರ್ಶನ ವರದಿ ಶೇಡಬಾಳ 05: ಶೇಡಬಾಳ ಗ್ರಾಮದ ಆರಾಧ್ಯದೈವ ಬಸವಣ್ಣ ದೇವರ ಜಾತ್ರಾ ಮಹೋತ್ಸವ ಕಾರ್ಯಕ್ರಮ ಶನಿವಾರ ದಿ. 5ರಿಂದ ಆರಂಭವಾಗಿದ್ದು, ದಿ. 7ರವರೆಗೆ ವಿಜೃಂಭಣೆಯಿಂದ ಜರು...
March 05, 05:00 PM   |   By Admin

ಇತ್ತೀಚಿನ ಸುದ್ದಿ