ಜಿತೊ ಸಂಸ್ಥೆಯ ಸಾಮಾಜಿಕ ಕಾರ್ಯ ಶ್ಲಾಘನೀಯ: ರೌನಕ ಶಿಂಘವಿ
ಬೆಳಗಾವಿ 22: ಜೈನ ಇಂಟರ್ನ್ಯಾಷನಲ್ ಟ್ರೆಡ ಆರ್ಗನೈಸೇಷನ್ ಜಿತೊ ಸಂಸ್ಥೆಯು ಕೈಗೊಂಡಿರುವ ಸಾಮಾಜಿಕ ಕಾರ್ಯಗಳು ಶ್ಲಾಘನೀಯವಾಗಿವೆ ಎಂದು ಬೆಳಗಾವಿ ವಿಭಾಗ ಆದಾಯ ತೆರಿಗೆ ಇಲಾಖೆಯ ಸಹಾಯಕ ಆ...
March 22, 04:38 PM   |   By Admin
ಗ್ರಾಮೀಣ ಕ್ರೀಡೆ ಕುಸ್ತಿಗೆ ಅಗತ್ಯ ಪ್ರೋತ್ಸಾಹ: ಹೆಬ್ಬಾಳಕರ ಭರವಸೆ
ಲೋಕದರ್ಶನ ವರದಿ ಬೆಳಗಾವಿ 22: ಉತ್ತರ ಕರ್ನಾಟಕದ ವಿಶೇಷ ಕ್ರೀಡೆಯಾಗಿರುವ ಕುಸ್ತಿಗೆ ಪ್ರೋತ್ಸಾಹ ಅಗತ್ಯ. ಈ ದಿಸೆಯಲ್ಲಿ ಸರಕಾರದಿಂದ ಸೂಕ್ತ ನೆರವು ಕೊಡಿಸಲು ಪ್ರಯತ್ನಿಸುತ್ತೇನೆ...
March 22, 04:34 PM   |   By Admin
ದಿ. ಬೆಳಗಾವ್ ಪೈಲ್ಸ್ ಚಿತ್ರ ಬಗ್ಗೆ ಶಿವಸೇನೆಯ ರಾವತ್ ಹೇಳಿಕೆ : ಕವಡೆ ಕಾಶೀನ ಬೆಲೆ ಇಲ್ಲ ಎಂದ ಮರಾಠಾ ಮುಖಂಡರು
ಬೆಳಗಾವಿ, ಮಾ, 22 : “ದಿ ಕಾಶ್ಮೀರ ಪೈಲ್ಸ್” ಚಲನಚಿತ್ರದ ರೀತಿಯಾಗಿ “ ದಿ. ಬೆಳಗಾವಿ ಪೈಲ್ಸ್” ಚಲನಚಿತ್ರ ತಯಾರಿಕೆ ಮಾಡುವ ಕುರಿತು ಟ್ವಿಟ್ ಮಾಡಿರುವ ಮಹಾರಾಷ್ಟ್ರ ಶಿವಸೇನಾ ಸಂಸದ ಸಂ...
March 22, 01:18 PM   |   By Admin
ದೋಹಾ, ಕತಾರ್ ದಲ್ಲಿ ಪುನೀತ್ ಅಭಿನಯದ ’ಜೇಮ್ಸ್’ ಚಿತ್ರ ವಿಶೇಷ ಪ್ರದರ್ಶನ
ಬೆಳಗಾವಿ (ದೋಹಾ, ಕತಾರ್), ಮಾ 22 : ಕರ್ನಾಟಕ ರತ್ನ ಪುನೀತ್ ರಾಜ್‍ಕುಮಾರ್ ಅವರ ಅಂತಿಮ ಚಲನಚಿತ್ರ ’ಜೇಮ್ಸ್’ ವಿಶೇಷ ಪ್ರದರ್ಶನವನ್ನು ದೋಹಾ, ಕತಾರ್ ದೇಶದ ಕರ್ನಾಟಕ ಸಂಘ ವತಿಯಿಂದ ಅವ...
March 22, 10:40 AM   |   By Admin
ಡಾ. ಬಾಬು ಜಗಜೀವನರಾಮ ಜಯಂತಿ ಅರ್ಥಪೂರ್ಣ ಆಚರಣೆ : ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಹೇಳಿಕೆ: ದಿನಾಚರಣೆ ಪೂರ್ವಭಾವಿ ಸಭೆ
ಲೋಕದರ್ಶನ ವರದಿ ಬೆಳಗಾವಿ 21: ಕಳೆದ ಎರಡು ವರ್ಷಗಳಿಂದ ಕೊರೊನಾ ಹಿನ್ನೆಲೆಯಲ್ಲಿ ಸಾಂಕೇತಿಕವಾಗಿ ಆಚರಿಸಲಾಗುತ್ತಿದ್ದ ಹಸಿರು ಕ್ರಾಂತಿಯ ಹರಿಕಾರ ಡಾ. ಬಾಬು ಜಗಜೀವನರಾಮ್ ಅವರ 11...
March 21, 08:43 PM   |   By Admin
ಅಂಬೇಡ್ಕರ್ ಜಯಂತಿ ಅರ್ಥಪೂರ್ಣ ಆಚರಣೆಗೆ ಅಗತ್ಯ ಸಿದ್ದತೆ ಮಾಡಿಕೊಳ್ಳಿ : ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅಧಿಕಾರಿಗಳಿಗೆ ಸೂಚನೆ: ಡಾ. ಬಿ. ಆರ್‌. ಅಂಬೇಡ್ಕರ್ 131 ನೇ ಜಯಂತಿ ಪೂರ್ವಭಾವಿ ಸಭೆ
ಲೋಕದರ್ಶನ ವರದಿ ಬೆಳಗಾವಿ, 21: ಭಾರತ ರತ್ನ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ ಜಯಂತಿ ಆಚರಣೆ ಏಪ್ರಿಲ್ 14 ರಂದು ನಡೆಯಲಿದ್ದು, ಕಾರ್ಯಕ್ರಮವನ್ನು ಅರ್ಥಪೂರ್ಣವಾಗಿ ಹಾಗೂ ಯಶಸ್ವಿ...
March 21, 08:40 PM   |   By Admin
ಖಾಸಗಿ ಐಟಿಐ ಕಾಲೇಜುಗಳಿಗೆ ವೇತನಾನುದಾನ ನೀಡಲು ಆಗ್ರಹಿಸಿ ಮನವಿ
ಲೋಕದರ್ಶನ ವರದಿ ಬೆಳಗಾವಿ 21: ರಾಜ್ಯದಲ್ಲಿ 7 ವರ್ಷ ಪೂರೈಸಿರುವ ಖಾಸಗಿ ಐಟಿಐ ಕಾಲೇಜುಗಳಿಗೆ ವೇತನಾನುದಾನ ನೀಡಲು ಶೀಘ್ರವೇ ಕ್ರಮಕೈಗೊಳ್ಳುವಂತೆ ಆಗ್ರಹಿಸಿ ಸೋಮವಾರ ನಗರದ ಜಿಲ್ಲ...
March 21, 08:22 PM   |   By Admin
ಬೆಳಗಾವಿ ಕೆಎಟಿ ಪೀಠಕ್ಕೆ ಇನ್ನೂ 20 ಗುಂಟೆ ಜಾಗ ಪಡೆಯಲು ಸೂಕ್ತ ಕ್ರಮಕ್ಕೆ ನಿರ್ಧಾರ : ಶಾಸಕಿ ಲಕ್ಷಿ-್ಮ ಹೆಬ್ಬಾಳಕರ್ ಜೊತೆ ಕೆಎಟಿ ಪೀಠ ಸ್ಥಳ ಪರೀಶೀಲಿಸಿದ ಅಧ್ಯಕ್ಷರು, ಸದಸ್ಯರು
ಲೋಕದರ್ಶನ ವರದಿ ಬೆಳಗಾವಿ: ಬೆಳಗಾವಿಯಲ್ಲಿ ಕರ್ನಾಟಕ ರಾಜ್ಯ ಆಡಳಿತ ನ್ಯಾಯ ಮಂಡಳಿ (ಏಂಖಿ) ಪೀಠ  ಸ್ಥಾಪನೆ ಸಂಬಂಧ ಕೆಎಟಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಿಗಳು ಭಾನುವ...
March 20, 07:31 PM   |   By Admin
ನಾಳೆಯಿಂದ ಶಿಂದಿಕುರಬೇಟ ಚಾಂಗದೇವರ ಜಾತ್ರೆ
ಬೆಳಗಾವಿ 19: ಬೆಳಗಾವಿ ಹಾಗೂ ಶಿಂದಿಕುರಬೇಟ ಗ್ರಾಮದ ಚಾಂಗದೇವ (ಯಮನೂರ​‍್ಪ) ದೇವರ ಜಾತ್ರೆ ಮಾರ್ಚ 21 ರಿಂದ ಆರಂಭಗೊಂಡು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಬೆಳಗಾವಿಯಲ್ಲ...
March 19, 10:03 PM   |   By Admin
ಶ್ರೀಶೈಲಕ್ಕೆ ತೆರಳುವ ಯಾತ್ರಿಗಳಿಗೆ ಅಲ್ಪೋಪಹಾರ, ಊಟದ ವ್ಯವಸ್ಥೆ
ಆಲಮಟ್ಟಿ ಮಲ್ಲಿಕಾರ್ಜುನ ಗೋರಬಾಳರಿಂದ 8ವರ್ಷಗಳಿಂದ ಸೇವೆ ಆಲಮಟ್ಟಿ 19: ಸ್ಥಳೀಯ ಪಾರ್ವತಿ ಕಟ್ಟೆ ಸೇತುವೆ ಹತ್ತಿರದಲ್ಲಿ ಮತ್ತು ಆಲಮಟ್ಟಿ ರಾಮಲಿಂಗೇಶ್ವರ ಗುಡಿಯ ಹತ್ತಿರ ಇರುವ ...
March 19, 09:13 PM   |   By Admin

ಇತ್ತೀಚಿನ ಸುದ್ದಿ