ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ ಮಾಜಿ ಬಿಜೆಪಿ ಶಾಸಕಿ
ಬೆಂಗಳೂರು 20: ಚಿತ್ರದುರ್ಗ ಜಿಲ್ಲೆಯ ಹಿರಿಯೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕಿ ಕೆ.ಪೂರ್ಣಿಮಾ ಶ್ರೀನಿವಾಸ್ ಶುಕ್ರವಾರ ಅಧಿಕೃತವಾಗಿ ಕಾಂಗ್ರೆಸ್ ಗೆ ಸೇರ್ಪಡೆಯಾಗಿದ್ದಾರೆ.ಕೆಪಿಸ...
October 20, 09:03 PM   |   By Admin
ಪಕ್ಷದಿಂದ ಸಿಎಂ ಇಬ್ರಾಹಿಂ ಉಚ್ಚಾಟನೆ: ರಾಜ್ಯಾಧ್ಯಕ್ಷರಾಗಿ ಕುಮಾರಸ್ವಾಮಿ ನೇಮಕ
ಬೆಂಗಳೂರು 19: ನಮ್ಮದೇ ಒರಿಜಿನಲ್ ಜೆಡಿಎಸ್ ಎಂದು ಸ್ವಪಕ್ಷದ ವರಿಷ್ಠರ ವಿರುದ್ಧವೇ ಗುಡುಗಿದ್ದ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡಲಾಗಿದೆ. ನಗರದ ...
October 19, 08:01 PM   |   By Admin
ಶಾಲಾ ಕ್ರೀಡಾಕೂಟ ಈಜು ಸ್ಪರ್ಧೆ : ಬಸವಪ್ರಸಾದ್, ರೇಣುಕಾಚಾರ್ಯ ರಾಷ್ಟ್ರ ಮಟ್ಟಕ್ಕೆ ಆಯ್ಕೆ
ಕಲಬುರಗಿ 19 : ಬೆಂಗಳೂರಿನ ಬಸವನಗುಡಿಈಜುಕೇಂದ್ರದಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದಆಯೋಜಿಸಲಾಗಿದ 14,17 ವರ್ಷ ವಯೋಮಿತಿಯ ಬಾಲಕ, ಬಾಲಕಿಯರರಾಜ್ಯ ಮಟ್ಟದಈಜು ಸ್ಪರ್ಧೆಯಲ್ಲಿ ಭಾಗವಹ...
October 19, 06:35 PM   |   By Admin
"ನಮ್ಮ ನಡುವೆ ಯಾವುದೇ ಬಿರುಕಿಲ್ಲ": ಶಿವಕುಮಾರ್
ಬೆಳಗಾವಿ 18: "ಕಾಂಗ್ರೆಸ್ ಪಕ್ಷದಲ್ಲಿ ಯಾವುದೇ ಬಿರುಕಿಲ್ಲ. 136 ಶಾಸಕರೂ ನಮ್ಮವರೇ. ನಮ್ಮಲ್ಲಿ ಬಿರುಕಿದೆ ಎಂದು ಹೇಳುವ ಬಿಜೆಪಿ ನಾಯಕರು ಒಮ್ಮೆ ಜೆ ಎಚ್ ಪಟೇಲರ ಭಾಷಣ ಕೇಳಿಸಿಕೊಳ್ಳ...
October 18, 09:05 PM   |   By Admin
ಸಿ.ಎಂ. ಇಬ್ರಾಹಿಂ ಕಾಂಗ್ರೆಸ್‌ಗೆ ಹೋಗೋದಾದರೆ ಹೋಗಲಿ
ಬೆಂಗಳೂರು 18: ಜೆಡಿಎಸ್‌ ಒರಿಜಿನಲ್‌ ಜಗಳ ಜೋರಾಗಿದ್ದು, ನಮ್ದೇ ಒರಿಜನಲ್‌ ಜೆಡಿಎಸ್‌ ಎಂದು ಸಿ.ಎಂ. ಇಬ್ರಾಹಿಂ ಹೇಳಿದ್ದಕ್ಕೆ, ಅವರದ್ದೇ ಒರಿಜನಲ್‌ ಆಗಿದ್ದರೆ ಬೋರ್ಡ್‌ ಹಾಕಿಕೊಳ್...
October 18, 08:58 PM   |   By Admin
ಮೈಸೂರು ದಸರಾದಲ್ಲಿ ಜನಮನ ರಂಜಿಸಿದ ಗಜಲ್ ಗಾಯನ
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನ ರಮಾಗೋವಿಂದ ರಂಗಮಂದಿರದಲ್ಲಿ ಆಯೋಜಿಸಿದ ಪ್ರಥಮ ದಿನದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿ.ಚಂದ್ರಕಾಂತ ಅವ...
October 18, 12:57 PM   |   By Admin
2023ರ ಅಂತಾರಾಷ್ಟ್ರೀಯ ಪ್ರಶಸ್ತಿ ಮುಡಿಗೇರಿಸಿಕೊಂಡ ನ್ಯಾಯವಾದಿ ಸರಸ್ವತಿ ಪೂಜಾರ
ಅಂತಾರಾಷ್ಟ್ರೀಯ ಸೇವಾಸಂಸ್ಥೆ ಸಹಭಾಗಿತ್ವದಲ್ಲಿ ಭಾರತ ಒಳಗೊಂಡು ಪ್ರಮುಖ 9 ರಾಷ್ಟ್ರಗಳ ಸೇವಾ ಸಂಸ್ಥೆಗಳ ಸಹಯೋಗದಲ್ಲಿ ಕೊಡ ಮಾಡುವ ಪ್ರತಿಷ್ಠಿತ ಜಿಡಬ್ಲ್ಯುಆರ್ ವರ್ಲ್ಡ್‌ ರೆಕಾರ್ಡ್‌ ...
October 17, 07:39 PM   |   By Admin
ಧರ್ಮ ಮತ್ತು ದೇಶ ಮನುಷ್ಯನ ಎರಡು ಕಣ್ಣು : ಶ್ರೀ ರಂಭಾಪುರಿ ಜಗದ್ಗುರುಗಳು
ಮಾನವ ಧರ್ಮ ಮಂಟಪ-ಲಿಂಗಸುಗೂರು-ಅಕ್ಟೋಬರ್-16: ಆರೋಗ್ಯ ಪೂರ್ಣ ಸಮಾಜ ನಿಮರ್ಾಣಕ್ಕೆ ಧರ್ಮ ಮತ್ತು ದೇಶದ ಬಗೆಗೆ ಸ್ವಾಭಿಮಾನ ಬೆಳೆದು ಬರುವ ಅಗತ್ಯವಿದೆ. ಋಷಿಮುನಿಗಳು ಮತ್ತು ಆಚಾರ್ಯರು ...
October 16, 08:56 PM   |   By Admin
ಐಟಿ ದಾಳಿಯಲ್ಲಿ ₹100 ಕೋಟಿ ಜಪ್ತಿ- ಅನ್ಯ ರಾಜ್ಯಗಳ ಮತ್ತು ಲೋಕಸಭೆ ಚುನಾವಣೆಗಾಗಿ ಭಾರೀ ಲೂಟಿ: ಯಡಿಯೂರಪ್ಪ
ಬೆಂಗಳೂರು 16: ಇತ್ತೀಚೆಗೆ ನಡೆದಿರುವ ಆದಾಯ ತೆರಿಗೆ ಇಲಾಖೆ ದಾಳಿಯಲ್ಲಿ ₹100 ಕೋಟಿಗೂ ಹೆಚ್ಚು ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಇದು ಯಾರಿಗೆ ಸೇರಿದ ಹಣ ಎಂಬುದು ಗೊತ್ತಾಗಬೇಕಾದರೆ ...
October 16, 08:19 PM   |   By Admin
ಪಕ್ಷದ ರಾಜ್ಯಾಧ್ಯಕ್ಷ ಸ್ಥಾನದಿಂದ ನನ್ನನ್ನು ಯಾರಿಂದಲೂ‌ ತೆಗೆಯಲು ಸಾಧ್ಯವಿಲ್ಲ: ಸಿಎಂ ಇಬ್ರಾಹಿಂ
ಬೆಂಗಳೂರು 16: ನಮ್ಮದೇ ಒರಿಜಿನಲ್ ಜೆಡಿಎಸ್. ನಾನೇ ಅದರ ಅಧ್ಯಕ್ಷನಾಗಿದ್ದೇನೆ. ಇದು ನನ್ನ ಮನೆ. ಮುಂದೇನಾಗುತ್ತದೆ ಅದನ್ನು ಪರದೆಯಲ್ಲಿ ನೋಡಿ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಸಿಎಂ ...
October 16, 08:09 PM   |   By Admin

ಇತ್ತೀಚಿನ ಸುದ್ದಿ