ಬೆಂಗಳೂರಿನಲ್ಲಿ ಟೇಕ್ ಆಫ್ ಆಗದ ಮುಖ್ಯಮಂತ್ರಿ ವಿಶೇಷ ವಿಮಾನ
ಬೆಂಗಳೂರು, ಡಿಸೆಂಬರ್ 28 : ಬೆಂಗಳೂರಿನ ಎಚ್.ಎ.ಎಲ್ ವಿಮಾನ ನಿಲ್ದಾಣದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಯಾಣಿಸಬೇಕಿದ್ದ ವಿಮಾನ ಟೇಕ್ ಆಫ್ ಆಗಿಲ್ಲ. ತಾಂತ್ರಿಕ ಸಮಸ್ಯೆಗಳ ಕಾ...
December 28, 04:07 PM   |   By Admin
ಕೋವಿಡ್‍ನಿಂದ ಅನಾಥರಾದ ಮಕ್ಕಳ ಆರೋಗ್ಯ ಮತ್ತು ಶಿಕ್ಷಣ ಸರ್ಕಾರದ ಜವಾಬ್ದಾರಿ : ಸಿಎಂ
ಬೆಂಗಳೂರು:  ಡಿಸೆಂಬರ್ 27 :ಕೋವಿಡ್‍ನಿಂದ ತಂದೆತಾಯಿಯನ್ನು ಕಳೆದುಕೊಂಡು ಅನಾಥರಾಗಿರುವ ಮಕ್ಕಳ ಆರೋಗ್ಯ ಮತ್ತು ಶಿಕ್ಷಣದ ಜವಾಬ್ದಾರಿಯನ್ನು ಸರ್ಕಾರ ವಹಿಸಿಕೊಳ್ಳಲಿದೆ ಎಂದು ಮುಖ...
December 28, 12:51 PM   |   By Admin
ಡಿಕೆಶಿ ಮೇಲೆ ತೀವ್ರ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಹೆಚ್.ಡಿ. ಕೆ.
ಮೋದಿ ಅವರನ್ನು ನಕಲು ಮಾಡಿದವರು, ತಲಕಾವೇರಿಯಲ್ಲಿ ನಾಟಕ ಮಾಡಿದವರು ರೈತರ ಮಕ್ಕಳಾ?ಬಿಡದಿ: ಡಿಸೆಂಬರ್ 27 : ಪಂಚೆ ಕಟ್ಟಿದವರು ರೈತರು ಅಲ್ಲ ಎಂದಾದ ಮೇಲೆ ಪವಿತ್ರವಾದ ಕಾವೇರಿ ತಾಯಿ ಮು...
December 28, 12:44 PM   |   By Admin
ಸಿಎಂ ಅಕ್ರಮ ಆಸ್ತಿ ವಿಚಾರ : ತೀರ್ಪನ್ನ ಕಾಯ್ದಿರಿಸಿದ ಕೋರ್ಟ್
ಹೈದರಬಾದ್ : ಡಿಸೆಂಬರ್ 27 :ಆಂಧ್ರ ಪ್ರದೇಶದ ಮುಖ್ಯಮಂತ್ರಿ ವೈ ಎಸ್ ಜಗನ್ ಮೋಹನ್ ರೆಡ್ಡಿ ಅಕ್ರಮ ಆಸ್ತಿ ವಿಚಾರವಾಗಿ ಇಂದು ಆಂಧ್ರಪ್ರದೇಶದ ಹೈಕೋರ್ಟ್ ನಲ್ಲಿ ವಾದ ವಿವಾದಗಳು ಮುಕ್ತಾಯ...
December 28, 12:42 PM   |   By Admin
ಸಿನೆಮಾಗೋವಾ ಬೀಚ್ ನಲ್ಲಿ ಹಾಟ್ ಸಮಂತ
ಗೋವಾ, ಡಿಸೆಂಬರ್ 27: ಇತ್ತೀಷೆಗಷ್ಟೆ ವಿಚ್ಚೇದನ ಪಡೆದು ಸುದ್ದಿಯಲ್ಲಿದ್ದ ತೆಲುಗಿನ ನಟ ಚೈತನ್ಯ ಮತ್ತು ಸಮಂತಾ ಅಭಿಮಾನಿಗಳಿಗೆ ಶಾಕ್ ನೀಡಿದ್ದರು. ಅಭಿಮಾನಿಗಳಿಗೆ ಇದು ಬೇಸರ ತರಿಸಿದ್...
December 28, 12:39 PM   |   By Admin
ಹುಬ್ಬಳ್ಳಿ ನಾಳೆ, ನಾಡಿದ್ದು ಬಿಜೆಪಿ ಕೋರ್ ಕಮಿಟಿ, ರಾಜ್ಯ ಕಾರ್ಯಕಾರಿಣಿ
ಪರಿಷತ್ ಫಲಿತಾಂಶ ಪರಾಮರ್ಶೆ, ಸಂಪುಟ ವಿಸ್ತರಣೆ ಚರ್ಚೆ ಸಾಧ್ಯತೆಬೆಂಗಳೂರು: ಡಿಸೆಂಬರ್ 27 : ರಾಜ್ಯ ಬಿಜೆಪಿ ಕಾರ್ಯಕಾರಿಣಿ ಹಾಗೂ ಕೋರ್ ಕಮಿಟಿ ಸಭೆ ಇಂದು ಮತ್ತು ನಾಳೆ ಹುಬ್ಬಳ್ಳಿಯಲ್...
December 28, 12:35 PM   |   By Admin
ಕರ್ನಾಟಕಬಿಜೆಪಿಯಲ್ಲಿ ಮತಾಂತರಿಗಳ ಘರ್ ವಾಪ್ಸಿಗೆ ಕೊಳದ ಮಠದ ಸ್ವಾಮೀಜಿ ಆಗ್ರಹ
ಬೆಂಗಳೂರು: ಡಿಸೆಂಬರ್ 27 :   ಕ್ರೈಸ್ತ ಧರ್ಮಕ್ಕೆ ಮತಾಂತರ ಹೊಂದಿ ಬಿಜೆಪಿಯಲ್ಲಿ ಪ್ರಮುಖ ಸ್ಥಾನಗಳನ್ನು ಹೊಂದಿರುವ ನಾಯಕರನ್ನು ಗುರುತಿಸಲು ಸಮಿತಿ ರಚನೆ ಮಾಡಲು ಹಾಗೂ ಮತ...
December 28, 12:31 PM   |   By Admin
ವಿಧಾನ ಮಂಡಲದ ವಿವಿಧ ಸ್ಥಾಯಿ ಸಮಿತಿಗಳಿಗೆ ನೇಮಕ
ಬೆಂಗಳೂರು: 2021-22 ನೇ ಸಾಲಿನ ಕರ್ನಾಟಕ ವಿಧಾನ ಮಂಡಲದ ವಿವಿಧ ಸ್ಥಾಾಯಿ ಸಮಿತಿಗಳ ಅಧ್ಯಕ್ಷರು ಹಾಗೂ ಸದಸ್ಯರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.ಸಾರ್ವಜನಿಕ ಲೆಕ್ಕಪತ್ರ ಸಮಿತಿಗೆ...
December 28, 12:23 PM   |   By Admin
ಜ.5ರಂದು ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆ
ಬೆಂಗಳೂರು: ಡಿಸೆಂಬರ್ 27 : ರಾಜ್ಯ ಒಕ್ಕಲಿಗರ ಸಂಘದ ಪದಾಧಿಕಾರಿಗಳ ಚುನಾವಣೆ ಜನವರಿ 5ರಂದು ನಡೆಸಲಾಗುವುದು. ಸಂಘದ ಪದಾಧಿಕಾರಿಗಳ ಚುನಾವಣಾಧಿಕಾರಿಗಳು ನಿರ್ದೇಶಕರಿಗೆ ಸೂಚನೆ ನೀಡಿದ್ದ...
December 28, 12:21 PM   |   By Admin
ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ : ಸಿಎಂ
ಬೆಂಗಳೂರು, ಡಿಸೆಂಬರ್ 27   ಹವಾಮಾನ ಆಧಾರಿತ ಕೃಷಿಯ ಸಮಗ್ರ ಅಭಿವೃದ್ಧಿಗೆ ಚಿಂತನೆ ಮಾಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು. ಅವರು ಬೆಂಗಳೂರಿನಲ...
December 27, 06:46 PM   |   By Admin

ಇತ್ತೀಚಿನ ಸುದ್ದಿ