ಮಾಜಿ ಮುಖ್ಯ ಮಂತ್ರಿಗಳ ಹಾಗೂ ಮಾಜಿ ಜಲಸಂಪನ್ಮೂಲ ಸಚಿವರ ಸಭೆ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರಅಧ್ಯಕ್ಷತೆಯಲ್ಲಿ ಇಂದು ರಾಜ್ಯದ ನೀರಾವರಿ ಯೋಜನೆ ಗಳಿಗೆಸಂಬಂಧಿಸಿದಂತೆ ಎಲ್ಲ ಮಾಜಿ ಮುಖ್ಯ ಮಂತ್ರಿಗಳ ಹಾಗೂ ಮಾಜಿ ಜಲಸಂಪನ್ಮೂಲ ಸಚಿವರ ಸಭೆಏ...
December 06, 12:33 PM   |   By Admin
ಮೇಕೆದಾಟು: ವಿಳಂಬ ಬೇಡ-ವಾಟಾಳ್
ಬೆಂಗಳೂರು,ಡಿ.5- ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸಕರ್ಾರ ಕೂಡಲೆ ಪ್ರಾರಂಭಿಸಬೇಕೆಂದು  ಆಗ್ರಹಿಸಿ ನಾಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತದಹನ ಮಾಡು...
December 05, 03:37 PM   |   By Admin
ರಾಜ್ಯಪಾಲ ವಾಲಾರನ್ನು ಸನ್ಮಾನಿಸಿದ ಶಾಸಕ ಶಿವರಾಮ ಹೆಬ್ಬಾರ
ಯಲ್ಲಾಪುರ: ಕಾರವಾರದ ಕದಂಬ ನೌಕಾದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾರವಾರದಿಂದ ಹುಬ್ಬಳ್ಳಿಗೆ ತೆರಳುವ ಮಾರ್ಗ ಮದ್ಯೆ ಬುಧವಾರ ಯಲ್ಲಾಪುರ ಲೋಕೋಪಯೋಗಿ ಇಲಾಖೆಯ ಪ್ರವಾಸಿ ಮಂದಿರಕ್...
December 05, 03:34 PM   |   By Admin
ಸಮಾಜ ಸೇವಕ ಕಾಗಣೀಕರ ಮಾತುಗಳು ಸರಕಾರದ ಕಣ್ತೆರೆಸಿವೆ: ಸಿಎಂ ಎಚ್ಡಿಕೆ
ಬೆಂಗಳೂರು, ಡಿ.5- ಸ್ವಂತಕ್ಕೆ ಮನೆ ಅಥವಾ ನಿವೇಶನ ಮಾಡದೆ ಬದ್ಧತೆಯೊಂದಿಗೆ ಸಮಾಜ ಸೇವೆಯಲ್ಲಿ ನಿರತರಾಗಿರುವ ಶಿವಾಜಿ ಛತ್ರೆಪ್ಪ ಕಾಗಣೀಕರ ಅವರ ಮಾತುಗಳು ಸಕರ್ಾರದ ಕಣ್ಣು ತೆರೆಸಿವೆ. ಅ...
December 05, 03:32 PM   |   By Admin
'ಬ್ಯಾಂಕುಗಳ ಸಾಲ ತೀರಿಸಲು ಸಿದ್ಧ'
ನವದೆಹಲಿ, ಡಿ.5- ದೇಶದ ವಿವಿಧ ಬ್ಯಾಂಕ್ಗಳಿಗೆ ಸಾವಿರಾರು ಕೋಟಿ ರೂ.ವಂಚಿಸಿ ದೇಶ ತೊರೆದಿದ್ದ ಮದ್ಯದ ದೊರೆ ವಿಜಯ್ ಮಲ್ಯ ಸರಣಿ ಟ್ವೀಟ್ ಮಾಡುವ ಮೂಲಕ, ತನ್ನ ಸಾಲದ ಅಸಲನ್ನು ಶೇ.100ರಷ್...
December 05, 03:29 PM   |   By Admin
ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ, ಮಾಜಿ ಪ್ರಧಾನಿ ದೇವೆಗೌಡ:
ಬೆಂಗಳೂರು,ಡಿ.5-ಸಚಿವ ಸಂಪುಟ ವಿಸ್ತರಣೆ ಹಾಗೂ ನಿಗಮ, ಮಂಡಳಿಗಳಿಗೆ ಅಧ್ಯಕ್ಷರನ್ನು  ಶೀಘ್ರವಾಗಿ ನೇಮಕ ಮಾಡುವ ಭರವಸೆಯನ್ನು ಜೆಡಿಎಸ್ ವರಿಷ್ಠರು ನೀಡಿದ್ದಾರೆ.ನಿನ್ನೆ ಖಾಸಗಿ ಹೋ...
December 05, 12:50 PM   |   By Admin
ಭಾರಿ ಮಹತ್ವ ಪಡೆದುಕೊಂಡ ಕೇಂದ್ರ ಸಚಿವರ ಹೇಳಿಕೆ:
ಬೆಂಗಳೂರು,ಡಿ.5- ಡಿಸೆಂಬರ್ ತಿಂಗಳೊಳಗೆ ಕನರ್ಾಟಕದಲ್ಲಿ ಏನು ಬೇಕಾದರೂ ನಡೆಯಬಹುದೆಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಹೇಳಿರುವುದು ಭಾರೀ ಮಹತ್ವ ಪಡೆದುಕೊಂಡಿದೆ. ಕಾಂಗ್ರೆ...
December 05, 12:50 PM   |   By Admin
ಪೋಷಕರು ಮಕ್ಕಳ ಮೇಲೆ ಒತ್ತಡ ಹಾಕುವುದನ್ನು ನಿಲ್ಲಿಸಬೇಕು, ಸಚಿವೆ ಜಯಮಾಲ:
ಬೆಂಗಳೂರು,ಡಿ.5- ಮಕ್ಕಳ ಮೇಲೆ ಅತಿಯಾದ ಮಾನಸಿಕ ಒತ್ತಡ ಹೇರುವುದನ್ನು ಪೋಷಕರು ನಿಲ್ಲಿಸಬೇಕೆಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಜಯಮಾಲ ತಿಳಿಸಿದರು. ಬಾಲಭವನದಲ್ಲಿ ...
December 05, 12:48 PM   |   By Admin
ಮೇಕೆದಾಟು ಯಾಜನೆಯನ್ನು ಕೂಡಲೆ ಸಕಾ೵ರ ಪ್ರಾರಂಭಿಸಬೇಕು, ವಾಟಾಳ್ ನಾಗರಾಜ್:
ಬೆಂಗಳೂರು,ಡಿ.5- ಮೇಕೆದಾಟು ಯೋಜನೆಯನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡದೆ ಸಕರ್ಾರ ಕೂಡಲೆ ಪ್ರಾರಂಭಿಸಬೇಕೆಂದು  ಆಗ್ರಹಿಸಿ ನಾಳೆ ಮೈಸೂರು ಬ್ಯಾಂಕ್ ವೃತ್ತದಲ್ಲಿ ಭೂತದಹನ ಮಾಡು...
December 05, 12:48 PM   |   By Admin
ಪ್ರತಿ ದಿನ ಪಾಲಿಕೆ ಸದಸ್ಯರಿಗೆ ಇಂದಿರಾ ಕ್ಯಾಂಟೀನ್ ಊಟ:
ಬೆಂಗಳೂರು,ಡಿ.5-  ಕಾಂಗ್ರೆಸ್ನ ಗಂಗಾಂಬಿಕೆ ಮೇಯರ್ ಆದ ಕೂಡಲೇ ಪಾಲಿಕೆಯ ಮಾಸಿಕ ಸಭೆ ವೇಳೆ ನಡೆಯುತ್ತಿದ್ದ ಭರ್ಜರಿ ಊಟಕ್ಕೆ ಬ್ರೇಕ್ ಹಾಕಿ ಎಲ್ಲಾ ಸದಸ್ಯರಿಗೂ ಇಂದಿರಾ ಕ್ಯಾಂಟೀನ...
December 05, 12:48 PM   |   By Admin

ಇತ್ತೀಚಿನ ಸುದ್ದಿ