ಭಾರತೀಯ ಅಭಿಮಾನಿಗೆ ಅಪರೂಪದ ಗಿಫ್ಟ್ ಕೊಟ್ಟ ರೋಜರ್ ಫೆಡರರ್
ಲಂಡನ್ 03: ಟೆನಿಸ್ ಮಾಂತ್ರಿಕ ಸ್ವಿಜಲರ್ೆಂಡ್ ನ ರೋಜರ್ ಫೆಡರರ್ 20ನೇ ವಿಂಬಲ್ಡನ್ ಟೂನರ್ಿಯಲ್ಲಿ ಕಣಕ್ಕಳಿದಿದ್ದು ಮೊದಲ ಸುತ್ತಿನ ಪಂದ್ಯದಲ್ಲಿ ಅಪರೂಪದ ಘಟನೆಯಿಂದ ಸುದ್ದಿಯಲ್ಲಿದ್ದ...
July 03, 03:30 PM   |   By Admin
'ಆಂಗ್ಲರನ್ನು ಬಗ್ಗುಬಡಿಯಲು ಐಪಿಎಲ್ ನಮಗೆ ಉಪಯುಕ್ತವಾಗಿದೆ
'  ಮ್ಯಾಂಚೆಸ್ಟರ್ 03: ಇಂಡಿಯನ್ ಪ್ರಿಮಿಯರ್ ಲೀಗ್(ಐಪಿಎಲ್)ನಲ್ಲಿ ಇಂಗ್ಲೆಂಡ್ ಆಟಗಾರರು ಭಾಗವಹಿಸಿದ್ದು ಮೈದಾನದಲ್ಲಿ ಕಾವು ಹೆಚ್ಚಿಸಿತ್ತು. ಇದೀಗ ಇಂಗ್ಲೆಂಡ್ ಮತ್ತು ಟೀಂ ಇಂಡ...
July 03, 03:25 PM   |   By Admin
ಜಿಂಬಾಬ್ವೆ ವಿರುದ್ಧ ಆಸ್ಟ್ರೇಲಿಯಾದ ಫಿಂಚ್ ಹೊಸ ವಿಶ್ವದಾಖಲೆ
ಹರಾರೆ (ಜಿಂಬಾಂಬ್ವೆ) 03: ಆಸ್ಟ್ರೇಲಿಯಾದ ಅಗ್ರ ಶ್ರೇಯಾಂಕದ ಬ್ಯಾಟ್ಸ್ ಮನ್ ಆರೋನ್ ಫಿಂಚ್ ಟಿ-20  ಕ್ರಿಕೆಟ್ ನಲ್ಲಿ ನೂತನ ವಿಶ್ವದಾಖಲೆ ನಿಮರ್ಿಸಿದ್ದಾರೆ. ಜಿಂಬಾಬ್ವೆ ವಿರು...
July 03, 03:19 PM   |   By Admin
ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಇನ್ಮುಂದೆ ಐಸಿಸಿಯಿಂದ ಕಠಿಣ ಶಿಕ್ಷೆ
ನವದೆಹಲಿ 03: ಕಳೆದ ತಿಂಗಳು ಆಸ್ಟ್ರೇಲಿಯಾ ಕ್ರಿಕೆಟಿಗರ ಚೆಂಡೂ ವಿರೂಪ ಪ್ರಕರಣ ಸಾಕಷ್ಟು ಸುದ್ದಿ ಮಾಡಿತ್ತು. ಇದೀಗ ಚೆಂಡು ವಿರೂಪ ಮಾಡಿ ಸಿಕ್ಕಿಬಿದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್ ...
July 03, 03:14 PM   |   By Admin
'ಭವಿಷ್ಯದ ಬಗ್ಗೆ ಮಾತಾಡಲು ಇದು ಸಮಯವಲ್ಲ
ಸೋಚಿ 02: ಒಂದು ವಿಶ್ವಕಪ್ ಪಂದ್ಯಾವಳಿ ಎನ್ನುವುದು ಅನೇಕ ಆಟಗಾರರ ಭವಿಷ್ಯವನ್ನೇ ಕೊನೆಗಾಣಿಸುತ್ತದೆ. ಇದೊಂದು ಮಾಮೂಲು ಪ್ರಕ್ರಿಯೆ. ಕಳಪೆ ಫಾರ್ಮ, ಈಡೇರದ ಕನಸು, ಹೆಚ್ಚುತ್ತಿರುವ ವಯಸ...
July 02, 03:46 PM   |   By Admin
ವಿಂಬಲ್ಡನ್ ಸಮಯದಲ್ಲಿ ವಿಶ್ವಕಪ್ ವೀಕ್ಷಣೆ ಹೇಗೆ?
ಲಂಡನ್ 02: ಜಾಗತಿಕ ಮಟ್ಟದ ದೊಡ್ಡ ಕ್ರೀಡಾಕೂಟಗಳು ಏಕಕಾಲದಲ್ಲಿ ಸಂಭವಿಸುವುದಕ್ಕಿಂತ ದೊಡ್ಡ ದುರಂತ ಬೇರೊಂದಿಲ್ಲ. ಇದಕ್ಕೆ ತಾಜಾ ಉದಾಹರಣೆ, ಈ ಬಾರಿಯ ವಿಶ್ವಕಪ್ ಫುಟ್ಬಾಲ್ ಮತ್ತು ಸೋಮ...
July 02, 03:41 PM   |   By Admin
'ಐಪಿಎಲ್ನಲ್ಲಿ ಆಡಿರುವ ಅನುಭವ ನಮಗೆ ಸಹಕಾರಿಯಾಗಲಿದೆ'
ಮ್ಯಾಂಚೆಸ್ಟರ್ 02: ಟೀಂ ಇಂಡಿಯಾ-ಇಂಗ್ಲೆಂಡ್ ತಂಡಗಳ ನಡುವೆ ನಾಳೆಯಿಂದ ಮೂರು ಟಿ-20 ಕ್ರಿಕೆಟ್ ಪಂದ್ಯಗಳ ಸರಣಿ ಆರಂಭಗೊಳ್ಳಲಿದೆ. ಇದಕ್ಕೂ ಮುನ್ನಾದಿನವಾದ ಇಂದು ಇಂಗ್ಲೆಂಡ್ ತಂಡದ ಕ್ಯ...
July 02, 03:35 PM   |   By Admin
ಐವರು ಭಾರತೀಯ ಆಟಗಾರರ ಬಗ್ಗೆ ತಲೆಕೆಡಿಸಿಕೊಂಡ ಇಂಗ್ಲೆಂಡ್
ಮ್ಯಾಂಚೆಸ್ಟರ್ 02: ಮೂರು ಟಿ-20, ಮೂರು ಏಕದಿನ ಹಾಗೂ ಐದು  ಟೆಸ್ಟ್ ಪಂದ್ಯಕ್ಕಾಗಿ ಇಂಗ್ಲೆಂಡ್ ಪ್ರವಾಸದಲ್ಲಿರುವ ಭಾರತ ತಂಡದ ಐವರು ಪ್ರಮುಖ ಆಟಗಾರರು ಇಂಗ್ಲೆಂಡ್ ತಂಡಕ್ಕೆ ಕಬ್...
July 02, 03:29 PM   |   By Admin
ಡಿಡಿಸಿಎ ನೂತನ ಅಧ್ಯಕ್ಷರಾಗಿ ಪತ್ರಕರ್ತ ರಜತ್ ಶಮರ್ಾ ಆಯ್ಕೆ
ನವದೆಹಲಿ 02: ಹಿರಿಯ ಪತ್ರಕರ್ತ ರಜತ್ ಶಮರ್ಾ ಅವರು ಸೋಮವಾರ ದೆಹಲಿ ಮತ್ತು ಜಿಲ್ಲಾ ಕ್ರಿಕೆಟ್ ಸಂಸ್ಥೆ(ಡಿಡಿಸಿಎ)ಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.  ಡಿಡಿಸಿಎ ಅಧ್ಯಕ್ಷ...
July 02, 03:23 PM   |   By Admin
ಏಶ್ಯನ್ ಗೇಮ್ಸ್: 53 ಆ್ಯತ್ಲೀಟ್ಗಳ ತಂಡ ಪ್ರಕಟ
ಹೊಸದಿಲ್ಲಿ 02: ಮುಂದಿನ ತಿಂಗಳ 18ರಿಂದ ಜಕಾರ್ತದಲ್ಲಿ ಆರಂಭವಾಗಲಿರುವ ಏಶ್ಯಾಡ್ ಕ್ರೀಡಾ ಕೂಟದಲ್ಲಿ ಪಾಲ್ಗೊಳ್ಳಲಿರುವ ಭಾರತದ 53 ಆ್ಯತ್ಲೀಟ್ಗಳ ಪಟ್ಟಿಯನ್ನು ಭಾರತೀಯ ಆ್ಯತ್ಲೆಟಿಕ್ಸ್...
July 02, 03:18 PM   |   By Admin

ಇತ್ತೀಚಿನ ಸುದ್ದಿ