ವಾರ್ನರ್ ಅಲಭ್ಯತೆ ಮುಂಬೈಗೆ ಲಾಭ: ಪೊಲಾರ್ಡ್
ಮುಂಬೈ, ಮೇ 2  ಸನ್  ರೈಸರ್ಸ್ ಹೈದರಾಬಾದ್ ತಂಡದ ಸ್ಫೋಟಕ ಆರಂಭಿಕ ಬ್ಯಾಟ್ಸ್ಮನ್ ಡೇವಿಡ್ ವಾರ್ನರ್  ಇನ್ನುಳಿದ ಐಪಿಎಲ್ ಪಂದ್ಯಗಳಲ್ಲಿ ಆಡದೆ ಇರುವುದು ಮ...
May 02, 01:13 PM   |   By Admin
ಇಟಾಲಿಯನ್ ಓಪನ್ನಿಂದ ಶರಪೋವಾ ವಿಥ್ ಡ್ರಾ
ರೋಮ್, ಮೇ 2 ವಿಶ್ವದ ಮಾಜಿ ನಂ.1 ಟೆನಿಸ್ ಆಟಗಾರ್ತಿ   ಮರಿಯಾ ಶರಪೋವಾ ಅವರು ಭುಜದ ನೋವಿನಿಂದಾಗಿ ಮುಂಬರುವ ಇಟಾಲಿಯನ್ ಓಪನ್ನಿಂದ ವಿಥ್ ಡ್ರಾ ಮಾಡಿಕೊಂಡಿದ್ದಾರೆ ಎಂ...
May 02, 12:03 PM   |   By Admin
ಸ್ಟಪಿಂಗ್ ಕೌಶಲ ಟೆನಿಸ್ ಬಾಲ್ ಕ್ರಿಕೆಟ್ನಿಂದ ಕಲಿತೆ: ಧೋನಿ
ಚೆನ್ನೈ, ಮೇ 2  ವಿಶ್ವ ಶ್ರೇಷ್ಠ ವಿಕೆಟ್ ಕೀಪರ್ಗಳಲ್ಲಿ ತಾವು ಒಬ್ಬರೂ ಎಂದು ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಬುಧವಾರ ರಾತ್ರಿ ಎಂ.ಎ ಚಿದಂಬರಂ ಕ್ರೀಡಾ...
May 02, 11:32 AM   |   By Admin
ಅರ್ಜುನ ' ಪ್ರಶಸ್ತಿಗೆ ಅಮಿತ್ ಪಂಗಲ್ ಹೆಸರು ಶಿಫಾರಸು
  ನವದೆಹಲಿ, ಏ 30 - ಪ್ರಸಕ್ತ ಸಾಲಿನ ಏಷ್ಯನ್ ಕ್ರೀಡಾಕುಟದಲ್ಲಿ ನಲ್ಲಿ ಸ್ವರ್ಣ ಸಾಧನೆ ಮಾಡಿರುವ ಬಾಕ್ಸರ್ ಅಮಿತ್ ಪಂಗಲ್ ಅವರ ಹೆಸರನ್ನು ಬಾಕ್ಸಿಂಗ್ ಸಂಸ್ಥೆ ಅರ್ಜುನಪ್ರಶಸ್ತಿ...
April 30, 01:42 PM   |   By Admin
ಸಂಘಟಿತ ಆಟದಿಂದ ಗೆಲುವು: ಕೇನ್ ವಿಲಿಯಮ್ಸನ್
ಹೈದರಾಬಾದ್, ಏ 30  ಕಿಂಗ್ಸ್ ಇಲೆವೆನ್ ಪಂಜಾಬ್ ತಂಡವನ್ನು 45 ರನ್ ಗಳಿಂದ ಮಣಿಸಿದ ಸನ್ ರೈಸಸರ್್ ಹೈದರಾಬಾದ್ ತಂಡ ಗೆಲುವು ಸಾಧಿಸುವಲ್ಲಿ ಸಂಘಟಿತ ಆಟದ ಪ್ರದರ್ಶನವೇ ಕಾರಣ ಎಂದು...
April 30, 12:30 PM   |   By Admin
ಸನ್ ರೈಸರ್ಸ್ ತಂಡ ಹಾಗೂ ಅಭಿಮಾನಿಗಳಿಗೆ ವಾರ್ನರ್ ಕೃತಜ್ಞತೆ
ನವದೆಹಲಿ, ಏ 30- ಸನ್ ರೈಸರ್ಸ್  ಹೈದರಾಬಾದ್ ತಂಡದ ಸ್ಟಾರ್ ಆರಂಭಿಕ ಆಟಗಾರ ಡೇವಿಡ್ ವಾರ್ನರ್ ಅವರು 12ನೇ ಆವೃತ್ತಿಯ ಐಪಿಎಲ್ ನಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ವಿರುದ್ಧ...
April 30, 11:58 AM   |   By Admin
ಕ್ರಿಕೆಟಿಗ ಶಮಿ ಮೊಹ್ಮದ್ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಸೆರೆ
ಅಮ್ರೋಹ, ಏ 29 ಅತಿಕ್ರಮ  ಪ್ರವೇಶದ ಆರೋಪದ ಮೇರೆಗೆ  ಕ್ರಿಕೆಟಿಗ ಶಮಿ ಅಹ್ಮದ್ ಅವರ ವಿಚ್ಛೇದಿತ ಪತ್ನಿ ಹಸೀನ್ ಜಹಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.   &...
April 29, 01:51 PM   |   By Admin
ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರಾಗಿ ಡೋರು ಐಸಾಕ್ ನೇಮಕ
ನವದೆಹಲಿ, ಏ 26 ಸವಿಯೊ ಮೆಡೆರಿರಾ ಅವರ ಭಾರತ ಫುಟ್ಬಾಲ್ ತಂಡದ ತಾಂತ್ರಿಕ ನಿರ್ದೇಶಕರ ಸ್ಥಾನಕ್ಕೆ ರೋಮಾನಿಯಾದ ಡೋರು ಐಸಾಕ್ ಅವರನ್ನು ನೇಮಿಸಲಾಗಿದೆ. ಅಖಿಲ ಭಾರತೀಯ ಫುಟ್ಬಾಲ್ ಒಕ್ಕೂಟ...
April 26, 01:43 PM   |   By Admin
ಐಸಿಸಿ ವಿಶ್ವಕಪ್ಗೆ ಭಾರತದ ಅಂಪೈರ್ ಸುಂದರಾಮ್ ರವಿ
ದುಬೈ, ಏ 26 ಇಂಗ್ಲೆಂಡ್ನಲ್ಲಿ ಮೇ. 30 ರಂದು ಆರಂಭವಾಗುವ ಐಸಿಸಿ ವಿಶ್ವಕಪ್ ಮಹತ್ವದ ಟೂನರ್ಿಗೆ ತೀಪುಗಾರರ ಪಟ್ಟಿ ಹಾಗೂ ರೆಫರಿಗಳನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಶುಕ್ರವಾರ ಅ...
April 26, 01:26 PM   |   By Admin
ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್: ಭಾರತದ ದಿವ್ಯಾಂಶ್ ಸಿಂಗ್ಗೆ ಬೆಳ್ಳಿ ಪದಕ
  ಬೀಜಿಂಗ್, ಏ 26  ಚೀನಾದ ಬೀಜಿಂಗ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್(ಪಿಸ್ತೂಲ್/ರೈಫಲ್)ನ ಪುರುಷರ 10 ಮೀ ಏರ್ ರೈಫಲ್ನಲ್ಲಿ ಭಾರತದ ದಿವ್ಯಾಂಶ್ ಸಿ...
April 26, 11:54 AM   |   By Admin

ಇತ್ತೀಚಿನ ಸುದ್ದಿ