ಮತದಾನ ಜನ-ಜಾಗೃತಿ ಜಾಥಾಕ್ಕೆ ಚಾಲನೆ
ಲೋಕದರ್ಶನವರದಿರಾಣೇಬೆನ್ನೂರು 08: ನಮ್ಮ ತಾಲೂಕಿನಲ್ಲಿ  2193 ವಿಶೇಷಚೇತನ ಮತದಾರರಲ್ಲಿ 45 ತೀವ್ರತರ ವಿಕಲತೆಯುಳ್ಳ ಮತದಾರರು ಇದ್ದಾರೆ, ಸುಗಮವಾಗಿ ಮತಗಟ್ಟೆಗೆ ಬಂದು ಮತದಾನ ಮಾ...
April 08, 02:32 PM   |   By Admin
ವೈದ್ಯರು ನಿಷ್ಠೆಯಿಂದ ಕೆಲಸ ಮಾಡಲು ಮುಂದಾಗಬೇಕು: ಚಿತ್ರಶೇಖರ ಶ್ರೀ
 ಲೋಕದರ್ಶನವರದಿರಾಣೇಬೆನ್ನೂರ 05: ಸಮಾಜದಲ್ಲಿ ವೈದ್ಯರಿಗೆ ದೇವರ ಸ್ಥಾನ-ಮಾನವನ್ನು ಕಲ್ಪಿತವಾಗಿದೆ.  ವೈದ್ಯಕೀಯ ಕ್ಷೇತ್ರ ಅತ್ಯಂತ ಪವಿತ್ರವಾಗಿದ್ದು, ಅಂತಹ ಪವಿತ್ರವಾದ ಕ...
April 05, 02:40 PM   |   By Admin
ಎಲ್ಲರೊಂದಿಗೆ ಬೆರೆತು ಬದುಕು ನಡೆಸಿ: ಶಿವಕುಮಾರ
ಲೋಕದರ್ಶನವರದಿರಾಣೆಬೆನ್ನೂರು 30: ನಾವೆಲ್ಲರೂ ಒಂದೇ ಎಂಬ ಮನೋಭಾವನೆ ಹೊಂದಿ ಎಲ್ಲರೊಂದಿಗೆ ಬೆರೆತು ಬದುಕು ನಡೆಸಬೇಕು, ಇದು ನಮ್ಮ ಪ್ರಗತಿಗೆ ಪೂರಕವಾಗುತ್ತದೆ ಎಂದು ಪ್ರಾಂಶುಪಾಲ ಡಾ| ...
March 30, 02:56 PM   |   By Admin
ಸಮಾನತೆಗೆ ಪರಿಪೂರ್ಣ ಶಿಕ್ಷಣ ಅಗತ್ಯ: ಸಾವಕಾರ
ರಾಣೇಬೆನ್ನೂರು 30: ಸಮಾಜದಲ್ಲಿ ಸಮಾನತೆ ಸಾಧಿಸಬೇಕಾದರೆ ಶಿಕ್ಷಣದಲ್ಲಿ ಪರಿಪೂರ್ಣತೆ ಹೊಂದಬೇಕು ಇದರಿಂದಲೇ ಎಲ್ಲ ಅರ್ಹತೆಗಳು ದಕ್ಕಿ ಭವಿಷ್ಯದಲ್ಲಿ ಬದುಕನ್ನು ರೂಪಿಸಿಕೊಳ್ಳಲು ಸಾಧ್ಯವ...
March 30, 02:43 PM   |   By Admin
ಮತದಾನ ನಿರೀಕ್ಷಿತ ಪ್ರಮಾಣದಲ್ಲಾಗಲಿ ಆಗಬೇಕು: ಮೆಹೆಂದಳೆ
ರಾಣೇಬೆನ್ನೂರು 28 : ಇಂದಿನ ದಿನಗಳಲ್ಲಿ ಚುನಾವಣೆಯಲ್ಲಿ ಮತದಾನವು ನಿರೀಕ್ಷಿತ ಪ್ರಮಾಣದಲ್ಲಿ ಮತದಾನ ಅಗುತ್ತಿಲ್ಲ. ಕಾರಣ ಬೇರೆ ಬೇರೆ ಊರುಗಳಿಗೆ ಉದ್ಯೋಗಕ್ಕಾಗಿ ವಲಸೆ ಹೊದವರು  ...
March 28, 02:11 PM   |   By Admin
ಗುಣಮಟ್ಟದ ಶಿಕ್ಷಣಕ್ಕೆ ಗ್ರಾಮಸ್ಥರು ಸಹಕಾರ ನೀಡಿ: ಜಗದೀಶ
ಲೋಕದರ್ಶನವರದಿರಾಣೇಬೆನ್ನೂರು 27 : ಶಾಲೆಯ ಅಭಿವೃದ್ಧಿಯ ಜೊತೆಗೆ ಮಕ್ಕಳ ಶೈಕ್ಷಣಿಕ ಗುಣಮಟ್ಟ ಸುಧಾರಣೆಯಾಗಬೇಕು. ಶಿಕ್ಷಣ ಇಲಾಖೆ ಒಂದು ಮುಖವಾದರೆ, ಹಿರಿಯ ವಿದ್ಯಾಥರ್ಿಗಳು, ಗ್ರಾಮಸ್ಥ...
March 28, 08:55 AM   |   By Admin
ಪ್ರಥಮ ಬಾರಿಗೆ ಗದಗ ಮತಕ್ಷೇತ್ರಕ್ಕೆ ಕೈ ಟಿಕೆಟ್ ಘೋಷಣೆ: ಡಿ.ಆರ್.ಪಾಟೀಲ
ಲೋಕದರ್ಶನವರದಿರಾಣೇಬೆನ್ನೂರು 25 :  ಸತತ ನಾಲ್ಕು ಬಾರಿ ಶಾಸಕರಾಗಿ ಆಯ್ಕೆಯಾಗುವುದರ ಮೂಲಕ ರಾಜಕೀಯ, ಎಪಿಎಂಸಿ, ಪಂಚಾಯತ್ ರಾಜ್, ಸಹಕಾರಿ ಕ್ಷೇತ್ರದಲ್ಲಿ ಸಲ್ಲಿಸಿದ ಅನುಪಮ ಸೇವೆ...
March 25, 02:55 PM   |   By Admin
ಮತದಾನದಲ್ಲಿ ನಿರ್ಭಿತರಾಗಿ ಮತ ಚಲಾಯಿಸಿ: ಲೀಲಾವತಿ
ಲೋಕದರ್ಶನವರದಿರಾಣೇಬೆನ್ನೂರು 24 : ಪ್ರಜಾಪ್ರಭುತ್ವದಲ್ಲಿ ಧೃಢ ವಿಶ್ವಾಸವುಳ್ಳ ಭಾರತದ ಪೌರರಾದ ನೀವು ದೇಶದ ಪ್ರಜಾತತ್ತಾತ್ಮಕ ಸಂಪ್ರದಾಯಗಳು ಮತ್ತು ಮುಕ್ತ ನ್ಯಾಯಸಮ್ಮತ ಮತ್ತು ಶಾಂತಿ...
March 24, 02:36 PM   |   By Admin
ಕಳಪೆ ಗುಣಮಟ್ಟದ ಆಹಾರ: ವಿದ್ಯಾಥಿಗಳಿಂದ ಪ್ರತಿಭಟನೆ
ರಾಣೇಬೆನ್ನೂರು 20 :  ಸ್ಥಳೀಯ ಶ್ರೀರಾಮ ನಗರದ ಹಿಂದುಳಿದ ವರ್ಗಗಳ ವಸತಿ ನಿಲಯಗಳಲ್ಲಿ ಕಳಪೆ ಗುಣಮಟ್ಟದ ಆಹಾರ ವಿತರಿಸುತ್ತಿರುವುದಾಗಿ ಆರೋಪಿಸಿದ ಎಸ್ಎಫ್ಐ ಮುಖಂಡರು ಪ್ರತಿಭಟಿಸಿ...
March 20, 02:55 PM   |   By Admin
ಶಾಂತಿ-ಸುವ್ಯವಸ್ಥೆಯಿಂದ ಹೋಳಿ ಆಚರಿಸಿ: ಡಿವೈಎಸ್ಪಿ
ಲೋಕದರ್ಶನವರದಿರಾಣೇಬೆನ್ನೂರು 19 : ನಗರದಲ್ಲಿ ಮಾ.23ರಂದು ನಡೆಯಲಿರುವ ಹೋಳಿ ಆಚರಣೆಯು ಶಾಂತಿ ಸುವ್ಯವಸ್ಥೆಯಿಂದ ಜರುಗಬೇಕು, ಯಾವುದೇ ಕಾರಣಕ್ಕೂ ಶಾಂತಿಗೆ ಭಂಗ ಮಾಡುವವರ ವಿರುದ್ಧ ಮುಲ...
March 19, 02:36 PM   |   By Admin

ಇತ್ತೀಚಿನ ಸುದ್ದಿ