ರೈತರ ಬೆಳೆಯನ್ನು ಸರ್ಕಾರವೇ ಖರೀದಿ ಮಾಡಬೇಕು: ಡಿ ಕೆ ಶಿವಕುಮಾರ್
ರಾಣೆಬೆನ್ನೂರು, ಮೇ 31: ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಸಂಕಷ್ಟಕ್ಕೊಳಗಾಗಿರುವ ರೈತರು ಬೆಳೆದಿರುವ ಹಣ್ಣು, ಹೂವು, ತರಕಾರಿ ಬೆಳೆಯನ್ನು ಸರ್ಕಾರವೇ ಬೆಂಬಲ ಬೆಲೆ ನೀಡಿ ಖರೀದಿ ಮಾಡಬೇಕು ...
May 31, 06:17 PM   |   By Admin
ರಾಜ್ಯ ಹಾಗೂ ಕೇಂದ್ರ ಸರ್ಕಾರ ದಿವ್ಯ ನಿರ್ಲಕ್ಷ್ಯದಿಂದ ಜನರ ಸಾವು
ಪತ್ರಿಕಾ ಗೋಷ್ಠಿಯಲ್ಲಿ ಗಂಭೀರ ಆರೋಪ ಮಾಡಿದ ಮಾಜಿ ಸಚಿವ ಹೆಚ್‌.ಕೆ.ಪಾಟೀಲ  ರಾಣೀಬೆನ್ನೂರ 28: ರಾಜ್ಯದಲ್ಲಿ ಕೋವಿಡ್‌-19 ಭೀಕರ ಹಾವಳಿಯಿಂದಾಗಿ ಜನರ ಜೀವನ ತತ್ತರಿಸಿ ಹೋಗ...
May 28, 07:02 PM   |   By Admin
ಬಡವರಿಗೆ ಉಚಿತ ಊಟದ ಪಾಕೇಟ್ ವಿತರಣೆ
ರಾಣಿಬೆನ್ನೂರ 28: ಸ್ಥಳೀಯ  ಎಂ ಡಿ ಕೊಟ್ರೇಶ ಅಭಿಮಾನಿ ಬಳಗದ ವತಿಯಿಂದ ನಗರದಲ್ಲಿನ ಕೊರೋನಾ ವಾರಿಯರ್ಸ್‌,  ಬಡವರು, ನಿರ್ಗತಿಕರು ಸೇರಿದಂತೆ ಅಲೆಮಾರಿಗಳಿಗೆ, ಅಂಗವಿಲ ಮಕ್...
May 28, 06:06 PM   |   By Admin
ಕೊರೋನಾ ಬಗ್ಗೆ ಜನರಲ್ಲಿ ಭಯಬೇಡ ; ಶಿವಯೋಗಿ ಶ್ರೀಗಳು
ಶನೈಶ್ಚರ ಮಂದಿರದಲ್ಲಿ 1ನೇ ಮಹಾ ಮಂಡಲೋತ್ಸವ  ರಾಣಿಬೆನ್ನೂರ 28: ಇಡೀ ವಿಶ್ವವನ್ನೇ ತಲ್ಲಣಗೊಳಿಸಿರುವ ಮಹಾಮಾರಿ ಕೊರೋನಾ ಬಗ್ಗೆ ನಾಗರಿಕರಲ್ಲಿ ಭಯ ಎಂದಿಗೂ ಬೇಡ, ಸರ್ವರೂ ಧ...
May 28, 06:04 PM   |   By Admin
ತಾಲೂಕಿನಲ್ಲಿ 74, ಜಿಲ್ಲೆಯಲ್ಲಿ 243 ಜನರಿಗೆ ಸೋಂಕು, 8 ಸಾವು
ರಾಣೀಬೆನ್ನೂರ 25: ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆಯ ಹರಡುವಿಕೆಯನ್ನು ತಡೆಯುವನಿಟ್ಟಿನಲ್ಲಿ ಘೋಷಣೆ ಮಾಡಲಾಗಿದ್ದು  ಜಿಲ್ಲೆಯಲ್ಲಿ ಕೊರೋನಾ ಅಬ್ಬರಿಸಿದ್ದು, 8 ಜನ ಮರಣ ಹೊಂದಿದ...
May 25, 08:21 PM   |   By Admin
ದಿಳ್ಳೆಪ್ಪ ಹಿತ್ತಲಮನಿ ನಿಧನ
ರಾಣೀಬೆನ್ನೂರ 25:  ಸ್ಥಳೀಯ ಗೌರಿ ಶಂಕರ ನಗರದ ನಿವಾಸಿ ಕಾಕೋಳ ಗ್ರಾಮದ ದಿಳ್ಳೆಪ್ಪ ಕೆಂಚೆಪ್ಪ ಹಿತ್ತಲಮನಿ(57) ಅವರು ರವಿವಾರ ಬೆಳಿಗ್ಗೆ ಆಕಸ್ಮಿಕವಾಗಿ ನಿಧನ ಹೊಂದಿದರು. ಮೃತರು...
May 25, 08:20 PM   |   By Admin
ನಿವೃತ್ತ ಯೋಧ ರವಿ ಬೆನ್ನೂರ ನಿಧನ
ರಾಣೀಬೆನ್ನೂರ 25:  ತಾಲೂಕಿನ ಆರೇಮಲ್ಲಾಪುರ ಗ್ರಾಮದ ನಿವಾಸಿ ರವಿ ನಾಗಪ್ಪ ಬೆನ್ನೂರ(39) ಅವರು ಇಂದು ಬೆಳಗಿನ ಜಾವ ಹೃದಯಾಘಾತದಿಂದ ನಿಧನ ಹೊಂದಿದರು. ಮೃತರು ಪತ್ನಿ, ಓರ್ವ ಪುತ್...
May 25, 08:19 PM   |   By Admin
ವೈದ್ಯರ ಮೇಲೆ ಹಲ್ಲೆ ಖಂಡನೆ: ಕಾನೂನು ಕ್ರಮಕ್ಕೆ ಆಗ್ರಹಿಸಿ ಮನವಿ
ರಾಣೇಬೆನ್ನೂರು 25: ಕರ್ತವ್ಯ ನಿರತ ವೈದ್ಯರ ಮೇಲೆ ರೋಗಿಗಳ ಸಂಬಂಧಿಕರಿಂದ ಹಲ್ಲೆ ನಡೆಯುತ್ತಿರುವುದು ನಾಗರೀಕ ಸಮಾಜ ತಲೆ ತಗ್ಗಿಸುವಂತಾಗಿದೆ. ಇದರಿಂದ ಸೂಕ್ಷ್ಮ ಮನೋಭಾವನೆ ಹೊಂದಿರುವ ವ...
May 25, 06:40 PM   |   By Admin
ರಾಜ್ಯ ಸರ್ಕಾರ ವೈಪಲ್ಯ ಖಂಡಿಸಿ ವಜ್ಜಾಕ್ಕೆ ಆಗ್ರಹಿಸಿ ಮನವಿ
ರಾಣಿಬೆನ್ನೂರ 25: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಿಸುವಲ್ಲಿ ರಾಜ್ಯ ಸರ್ಕಾರ ವೈಪಲ್ಯ ಖಂಡಿಸಿ ಕೂಡಲೇ ರಾಜ್ಯ ಸರ್ಕಾರವನ್ನು ವಜಾ ಮಾಡಬೇಕೆಂದು ರೈತ ...
May 25, 06:28 PM   |   By Admin
ಆದರ್ಶತೆ ಮೆರೆದ ಆರೇಮಲ್ಲಾಪುರ ಶ್ರೀ ಶರಣಬಸವೇಶ್ವರ ಮಠಶೀಘ್ರದಲ್ಲೇ ಕೋವಿಡ್ ಸೆಂಟರ್ ಪ್ರಾರಂಭ
 ಕೆ.ಎಸ್.ನಾಗರಾಜರಾಣೆಬೆನ್ನೂರ ಮೇ 22: ತಾಲೂಕಿನ ಆರೇಮಲ್ಲಾಪುರ ಗ್ರಾಮದ ಶ್ರೀ ಶರಣಬಸವೇಶ್ವರ ಸಂಸ್ಥಾನ ಮಠವು ತನ್ನ ಧಾಮರ್ಿಕ ಸೇವಾ ಕಾರ್ಯಗಳ ಮೂಲಕ ಪ್ರಸಿದ್ಧಿ ಪಡೆದಿದ್ದು ನಾಡಿ...
May 22, 06:22 PM   |   By Admin

ಇತ್ತೀಚಿನ ಸುದ್ದಿ