ಬಲಿಜ ಸಮುದಾಯದವನ್ನು2ಎ ಮೀಸಲಿಗೆ ಸೇರಿಸಲು ಒತ್ತಾಯ
ಕಂಪ್ಲಿ 08: ರಾಜ್ಯದ ಬಲಿಜ ಸಮುದಾಯದವರನ್ನು 2ಎ ಮೀಸಲಿಗೆ ಸೇರಿ​‍್ಡಸುವಲ್ಲಿ ರಾಜ್ಯ ಸರ್ಕಾರ ಮುಂದಾಗಬೇಕು ಎಂದು ರಾಮಸಾಗರ ಬಲಿಜ ಸಮಾಜದ ಅಧ್ಯಕ್ಷ ಜಿ.ಕೆ.ವಾಮದೇವಪ್ಪ ಒತ್ತಾಯಿಸಿದರು.&...
March 08, 04:21 PM   |   By Admin
ರಸ್ತೆ, ಹಳ್ಳದ ಸೇತುವೆ ಕಾಮಗಾರಿಗೆ ಶಾಸಕ ಜೆ.ಎನ್‌.ಗಣೇಶ್ ಭೂಮಿ ಪೂಜೆ
ಕಂಪ್ಲಿ 27:  ತಾಲೂಕಿನ ದೇವಸಮುದ್ರ ಗ್ರಾಮದಲ್ಲಿ 2022-23ನೇಸಾಲಿನ 5054ರ ಅಪೆಂಡಿಕ್ಸ್‌ ಅನುದಾನದಡಿ 4.50ಕೋಟಿ ರೂಪಾಯಿಗಳ ವೆಚ್ಚದಲ್ಲಿ ರಸ್ತೆ, ಹಳ್ಳದ ಸೇತುವೆ ನಿರ್ಮಾಣ ಕಾಮಗ...
February 27, 05:19 PM   |   By Admin
ಲೇಖಕ ಬಿ.ದೊಡ್ಡ ಮಂಜುನಾಥರ ಅರಳು ಮಲ್ಲಿಗೆ ಕಾದಂಬರಿ ಲೋಕಾರೆ​‍್ಣ
ಕಂಪ್ಲಿ 27: ಇಲ್ಲಿನ ಗುರುಮಠದಲ್ಲಿ ಸಾಹಿತ್ಯ ಸಿರಿ ಪ್ರತಿಷ್ಠಾನ ಹಮ್ಮಿಕೊಂಡಿದ್ದ ಲೇಖಕ ಬಂಗಿ ದೊಡ್ಡ ಮಂಜುನಾಥ ರಚಿಸಿದ ಅರಳು ಮಲ್ಲಿಗೆ ಕಾದಂಬರಿ ಲೋಕಾರಾ​‍್ಣ ಸಮಾರಂಭ ಶನಿವಾರ ಸಡಗರ ...
February 27, 04:40 PM   |   By Admin
ಬಿಡಿಸಿಸಿ ಬ್ಯಾಂಕ್ ಕೆಎಸ್‌ಎಫ್ ಶಾಖಾ ಕಟ್ಟಡ ಉದ್ಘಾಟನೆೆ
ಕಂಪ್ಲಿ 27: ಇಲ್ಲಿನ ಬಿಡಿಸಿಸಿ ಬ್ಯಾಂಕ್‌ನ ಕೆಎಸ್‌ಎಫ್ ಶಾಖೆ ಗ್ರಾಹಕ ಸ್ನೇಹಿಯಾಗಿದ್ದು ಜಿಲ್ಲೆಯಲ್ಲಿಯೇ ಅತ್ಯುತ್ತಮ ಶಾಖೆಯಾಗಿದೆ ಎಂದು ಹೊಸಪೇಟೆ ಬಿಡಿಸಿಸಿ ಬ್ಯಾಂಕ್ ಆಡಳಿತ ಮಂಡಳಿ...
February 27, 04:37 PM   |   By Admin
ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸಲು ಆಗ್ರಹ
ಲೋಕದರ್ಶನ ವರದಿಕಂಪ್ಲಿ 22: ಕುಂಬಾರ ಅಭಿವೃದ್ಧಿ ನಿಗಮ ಸ್ಥಾಪಿಸುವಲ್ಲಿ ರಾಜ್ಯ ಸಕರ್ಾರ ಮುಂದಾಗಬೇಕು ಎಂದು ಮೆಟ್ರಿ ಗ್ರಾಮದ ಕುಂಬಾರ ಶಾಲಿವಾಹನ ಸಂಘದ ತಾಲೂಕು ಅಧ್ಯಕ್ಷ ಕುಂಬಾರ ಸಿದ್...
February 22, 03:49 PM   |   By Admin
ವಾಲ್ಮೀಕಿ ಮೂರ್ತಿ ಪ್ರತಿಷ್ಠಾಪನೆ, 9ಜೋಡಿ ಉಚಿತ ಸಾಮೂಹಿಕ ವಿವಾಹ
ಲೋಕದರ್ಶನ ವರದಿಕಂಪ್ಲಿ 22: ಪ್ರತಿಯೊಬ್ಬ ಮನುಷ್ಯನು ಧರ್ಮ ಮತ್ತು ತ್ಯಾಗದ ಮನೋಭಾವನೆ ಅಳವಡಿಸಿಕೊಳ್ಳಲು ಮುಂದಾಗಿ  ಎಂದು ರಾಜನಹಳ್ಳಿ ವಾಲ್ಮೀಕಿ ಮಹಾಸಂಸ್ಥಾನದ ಜಗದ್ಗುರು ಶ್ರೀಪ...
February 22, 03:43 PM   |   By Admin
ಬೆಂಬಲ ಬೆಲೆ: ಜೋಳ ಖರೀದಿಗೆ ಶಾಸಕ ಜೆ.ಎನ್.ಗಣೇಶ್ ಚಾಲನೆ
ಲೋಕದರ್ಶನ ವರದಿ ಕಂಪ್ಲಿ 22:  ರೈತ ಕಷ್ಟಪಟ್ಟು ಬೆಳೆದ ಬೆಳೆಗೆ ಸರಿಯಾದ ಬೆಂಬಲ ಬೆಲೆ ಸಿಕ್ಕರೆ ಮಾತ್ರ ಅವರ ಪರಿಶ್ರಮ ಸಾರ್ಥಕವಾಗುತ್ತದೆ. ಶಾಶ್ವತವಾಗಿ ಖರೀದಿ ಕೇಂದ್ರ ತೆ...
February 22, 03:41 PM   |   By Admin
ಕಾಂಗ್ರೆಸ್ ಮುಳುಗುವ ಡೋಣಿಯಾಗಿದೆ: ನಳೀನ್ ಕುಮಾರ್ ಕಟೀಲ್
ಕಂಪ್ಲಿ 16 ರಾಜ್ಯದಲ್ಲಿ ಪರಿವರ್ತನೆಯ ಗಾಳಿ ಬೀಸುತ್ತಿದೆ. ಸಂಘಟನಾತ್ಮಕ ಶಕ್ತಿಯಿಂದ ಬಿಜೆಪಿ ಬಲಿಷ್ಠವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಹೇಳಿದರು. ಇಲ...
February 16, 06:51 PM   |   By Admin
ರಸ್ತೆ ಅಭಿವೃದ್ಧಿಗೆ ಶಾಸಕ ಈ.ತುಕರಾಮ್ ಭೂಮಿ ಪೂಜೆ
ಕಂಪ್ಲಿ  16:  ಸಂಡೂರು ಕ್ಷೇತ್ರದಲ್ಲಿ ಸಾಕಷ್ಟು ಅಭಿವೃದ್ದಿ ಜೊತೆಗೆ ಮತದಾರರೊಂದಿಗೆ ಸದಾ ನಿಕಟ ಸಂಪರ್ಕದಲ್ಲಿದ್ದು, ಚುನಾವಣೆಯಲ್ಲಿ ಮತದಾರರು ನನ್ನ ಕೈಹಿಡಿಯಲಿದ್ದಾರೆ ಎ...
February 16, 06:49 PM   |   By Admin
ಗ್ರಾ ಪಂ ವಿವಿಧ ಬೇಡಿಕೆಗಳ ಒತ್ತಾಯಿಸಿ 14ರಂದು ಬೆಂಗಳೂರಿನಲ್ಲಿ ಹೋರಾಟ
ಕಂಪ್ಲಿ10: ಗ್ರಾಮ ಪಂಚಾಯಿತಿಯಲ್ಲಿ ಕಾರ್ಯ ನಿರ್ವಾಹಿಸುತ್ತಿರುವವರಿಗೆ ಸರ್ಕಾರ ಕನಿಷ್ಠ 25ಸಾವಿರ ರೂಪಾಯಿ ಸಂಬಳ ಕೊಡಬೇಕೆಂದು ಗ್ರಾಮ ಪಂಚಾಯಿತಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಆರ್.ಎಸ್...
February 10, 02:10 PM   |   By Admin

ಇತ್ತೀಚಿನ ಸುದ್ದಿ