ಕುಳುವ ಮಹಾಸಂಘದ ಜಿಲ್ಲಾ ಪದಾಧಿಕಾರಿಗಳ ಆಯ್ಕೆ
ರಾಯಬಾಗ 14: ಅಖಿಲ ಕರ್ನಾಟಕ ಕುಳುವ ಮಹಾಸಂಘದ ಬೆಳಗಾವಿ ಜಿಲ್ಲಾ ಸಂಘದ ಪದಾಧಿಕಾರಿಗಳನ್ನು ಆಯ್ಕೆ ಮಾಡಿ ಬೆಳಗಾವಿ ಕಂದಾಯ ವಿಭಾಗ ಕಿತ್ತೂರ ಕರ್ನಾಟಕ ರಾಜ್ಯ ಉಪಾಧ್ಯಕ್ಷ ಹಣಮಂತ ಭಜಂತ್ರಿ...
October 14, 05:08 PM   |   By Admin
ತಾಲೂಕು ಮಟ್ಟದ ಜನಸಂಖ್ಯಾ, ಪೌಷ್ಠಿಕ ಆಹಾರ ದಿನ ಆಚರಣೆ
ಲೋಕದರ್ಶನ ವರದಿ ರಾಯಬಾಗ 14: ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ವಿಶ್ವ ಜನಸಂಖ್ಯಾ ದಿನಾಚರಣೆ ಉದ್ದೇಶವಾಗಿದೆ ಎಂದು ಪ...
October 14, 04:53 PM   |   By Admin
ಕಣ್ಮುಚ್ಚಿ ಕುಳಿತ ಮುಖ್ಯಾಧಿಕಾರಿ: ಸಾರ್ವಜನಿಕರ ಹಿಡಿಶಾಪ
ಚಿಂಚಲಿ 13:  ಸರಕಾರ ಸ್ವಚ್ಛ ಭಾರತ ಯೋಜನೆಯಡಿ ಲಕ್ಷಾಂತರ ರೂ. ಖರ್ಚು ಮಾಡುತ್ತಿದೆ. ಆದರೆ, ಸ್ವಚ್ಛತೆ ಮಾತ್ರ ಪಟ್ಟಣದಲ್ಲಿ ಇನ್ನೂ ಮರೀಚಿಕೆಯಾಗಿ ಉಳಿದಿದೆ.. ಪಟ್ಟಣದಲ್ಲಿ ಜನರಿ...
October 13, 05:12 PM   |   By Admin
ಸಮಸ್ಯೆಗಳನ್ನು ಬಗೆ ಹರಿಸಲು ಪ್ರಾಮಾಣಿಕ ಪ್ರಯತ್ನ : ಚಿಕ್ಕೋಡಿ ಲೋಕಸಭೆ ಸದಸ್ಯ ಅಣ್ಣಾಸಾಹೇಬ ಜೊಲ್ಲೆ ಭರವಸೆ: ಜನಸಂಪರ್ಕ ಸಭೆ
ಲೋಕದರ್ಶನ ವರದಿ ರಾಯಬಾಗ 13: ಚಿಕ್ಕೋಡಿ ಲೋಕಸಭೆ ಮತಕ್ಷೇತ್ರದಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ, ಸ್ಥಳದಲ್ಲಿಯೇ ಬಗೆ ಹರಿಸಲು ಪ್ರತಿ ಮತಕ್ಷೇತ್ರದಲ್ಲಿ ಜನಸಂಪರ್ಕ ಸಭೆ ನಡೆಸಲಾಗ...
October 13, 04:21 PM   |   By Admin
ರಸ್ತೆ ಕಾಮಗಾರಿಗೆ ಶಾಸಕ ಡಿ.ಎಮ್.ಐಹೊಳೆ ಚಾಲನೆ
ರಾಯಬಾಗ 13:  ಜಿ.ಪಂ.ಇಲಾಖೆಯಿಂದ ಮಂಜೂರಾದ 80 ಲಕ್ಷ ರೂ. ಅನುದಾನದಲ್ಲಿ ತಾಲೂಕಿನ ಬಾವನಸೌಂದತ್ತಿ-ದಿಗ್ಗೇವಾಡಿ ಮುಖ್ಯರಸ್ತೆಯಿಂದ ಶಿವಶಕ್ತಿ ಸಕ್ಕರೆಕಾರ್ಖಾನೆ -ಚೌಗಲಾ ತೋಟ ಕೂಡ...
October 13, 02:20 PM   |   By Admin
ನಿರಂತರ ಅಧ್ಯಯನದಿಂದ ಅತ್ಯುತ್ತಮ ಯಶಸ್ವಿ ವಕೀಲರು ಆಗಲು ಸಾಧ್ಯ: ಬಸವರಾಜಪ್ಪ
ರಾಯಬಾಗ12:  ನಿರಂತರ ಅಧ್ಯಯನ ಮಾಡುವ ವಕೀಲರು ಮಾತ್ರ ಅತ್ಯುತ್ತಮ ಯಶಸ್ವಿ ವಕೀಲರು ಆಗಲು ಸಾಧ್ಯವೆಂದು ಹಿರಿಯ ದಿವಾಣಿ ನ್ಯಾಯಾಧೀಶ ಬಸವರಾಜಪ್ಪ ಕೆ.ಎಮ್. ಹೇಳಿದರು.  ಪಟ್ಟಣ...
October 13, 11:57 AM   |   By Admin
ಜಲ ಜೀವನ ಮಿಷನ್ ಯಶಸ್ವಿಯಾಗಿ ಪ್ರತಿಯೊಬ್ಬರು ಕೈಜೋಡಿಸಬೇಕು: ಐಹೊಳೆ
ರಾಯಬಾಗ: ಕೇಂದ್ರ ಸರಕಾರದ ಮಹತ್ವದ ಯೋಜನೆಯಾದ ಪ್ರತಿ ಮನೆಗಳಿಗೆ ನಳದ ಮೂಲಕ ನೀರು ಪೂರೈಸುವ ಜಲ ಜೀವನ ಮಿಷನ್ ಯಶಸ್ವಿಯಾಗಿ ಜಾರಿಗೊಳಿಸಲು ಪ್ರತಿಯೊಬ್ಬರು ಕೈಜೋಡಿಬೇಕೆಂದು ಶಾಸಕ ಹಾಗೂ ಕ...
October 11, 05:04 PM   |   By Admin
ಪಜಾಪಪಂ ಮೀಸಲಾತಿ ಹೆಚ್ಚಳ ಐತಿಹಾಸಿಕ ನಿರ್ಧಾರ: ಐಹೊಳೆ
ರಾಯಬಾಗ 10: ರಾಜ್ಯದ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರ ಬಹುದಿನಗಳ ಬೇಡಿಕೆಯಾಗಿದ್ದ ಮೀಸಲಾತಿ ಪ್ರಮಾಣವನ್ನು ರಾಜ್ಯ ಬಿಜೆಪಿ ಸರಕಾರ ಹೆಚ್ಚಿಸಿ ಐತಿಹಾಸಿಕ ನಿರ್ಧಾರ ತೆಗೆದುಕೊಂಡಿದೆ...
October 10, 04:50 PM   |   By Admin
ವಿವಿಧ ವಸತಿ ಯೋಜನೆಯಡಿ ಫಲಾನುಭವಿಗಳ ಆಯ್ಕೆ
 ರಾಯಬಾಗ 10: ವಿವಿಧ ವಸತಿ ಯೋಜನೆಯಡಿ ಆಯ್ಕೆಯಾದ ಫಲಾನುಭವಿಗಳಿಗೆ ಮನೆಗಳನ್ನು ಕಟ್ಟಿಕೊಳ್ಳಲು ಅಧಿಕಾರಿಗಳು ಮತ್ತು ಸದಸ್ಯರು ತಿಳಿಸಬೇಕೆಂದು ಶಾಸಕ ಹಾಗೂ ಕನರ್ಾಟಕ ಆದಿ ಜಾಂಬವ ಅ...
October 10, 02:30 PM   |   By Admin
ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡವುದು ಅಗತ್ಯ: ಐಹೊಳೆ
ರಾಯಬಾಗ 09: ಪ್ರತಿಯೊಬ್ಬರು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಕೊಂಡು, ಆರೋಗ್ಯದ ಕಡೆ ಹೆಚ್ಚಿನ ಗಮನ ನೀಡಬೇಕೆಂದು ಶಾಸಕ ಹಾಗೂ ಕರ್ನಾಟಕ ಆದಿ ಜಾಂಬವ ಅಭಿವೃದ್ಧಿ ನಿಗಮ ಅಧ್ಯಕ್ಷ ಡಿ.ಎ...
October 09, 06:19 PM   |   By Admin

ಇತ್ತೀಚಿನ ಸುದ್ದಿ