ಕೃಷಿ ವಿಶ್ವವಿದ್ಯಾಲಯದಲ್ಲಿ ಮತಯಂತ್ರಗಳು ಭದ್ರ : ಶಾಂತಿಯುತ ಮತದಾನಕ್ಕೆ ಜಿಲ್ಲಾಧಿಕಾರಿ ಕೃತಜ್ಞತೆ
 ಧಾರವಾಡ 24: 11-ಧಾರವಾಡ ಲೋಕಸಭಾ ಕ್ಷೇತ್ರದ ಎಲ್ಲಾ 1872 ಮತಗಟ್ಟೆಗಳ ಮತಯಂತ್ರಗಳು ಇಂದು ಬೆಳಗಿನ ಜಾವ ಕೃಷಿವಿಶ್ವವಿದ್ಯಾಲಯದ ಮತ ಎಣಿಕೆ ಕೇಂದ್ರಕ್ಕೆ ತಲುಪಿದವು. ಮಧ್ಯಾಹ್ನದವ...
April 24, 10:32 AM   |   By Admin
14 ಮತಯಂತ್ರ, 7 ಕಂಟ್ರೋಲ್ ಯುನಿಟ್, 41 ವಿವಿಪ್ಯಾಟ್ಗಳ ಬದಲಾವಣೆ
ಧಾರವಾಡ .23 ಧಾರವಾಡ ಜಿಲ್ಲೆಯ ವಿವಿಧ ಮತಗಟ್ಟೆಗಳಲ್ಲಿ ಬೆಳಿಗ್ಗೆ 7 ಗಂಟೆಯಿಂದ ಆರಂಭವಾದ ಮತದಾನ ಕಾರ್ಯವು ಸಂಜೆ 6 ಗಂಟೆವರೆಗೆ ಶಾಂತಿಯುತವಾಗಿ ಜರುಗಿತು. ಬೆಳಿಗ್ಗೆಯಿಂದ ಸಂಜೆ 5 ಗಂಟ...
April 23, 03:13 PM   |   By Admin
ಮನಸೆಳೆದ ಸಖಿ, ವಿಕಲಚೇತನರ ಮತಗಟ್ಟೆಗಳು
ಧಾರವಾಡ 23: ಮಹಿಳೆಯರು ಮತ್ತು ವಿಕಲಚೇತನರು ಸಮರ್ಥವಾಗಿ ಚುನಾವಣಾ ಕರ್ತವ್ಯ ನಿರ್ವಹಿಸಬಲ್ಲರು ಎಂಬುದನ್ನು ಸಾಬೀತು ಪಡಿಸಲು ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಸ್ಥಾಪಿಸಲಾಗಿದ್ದ 16 ಸಖಿ...
April 23, 03:12 PM   |   By Admin
ಚುನಾವಣಾ ಸಿಬ್ಬಂದಿಯ ಹಸಿವು ನೀಗಿಸಿದ ಅಕ್ಷಯಪಾತ್ರೆ
ಧಾರವಾಡ 23: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಶುಚಿ-ರುಚಿಯಾದ ಆಹಾರ ಪೂರೈಸಲು ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ಸಾರ್ವಜನಿಕ ...
April 23, 03:07 PM   |   By Admin
ನಾಳೆ ಡಾ.ರಾಜಕುಮಾರ ಜನ್ಮದಿನಾಚರಣೆ
ಧಾರವಾಡ.22: ಜಿಲ್ಲಾಡಳಿತ ಹಾಗೂ ವಾತರ್ಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಂಯುಕ್ತ ಆಶ್ರಯದಲ್ಲಿ ಕನ್ನಡದ ವರನಟ ಡಾ.ರಾಜ್ಕುಮಾರ್ ಅವರ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಏಪ್ರಿಲ್ ...
April 22, 03:07 PM   |   By Admin
ಮತದಾನಕ್ಕೆ ಕರೆಯುತ್ತಿವೆ ಸಖಿ ಮತಗಟ್ಟೆಗಳು
ಧಾರವಾಡ.22:   ಮಹಿಳೆಯರು ಮತ್ತು ವಿಕಲಚೇತನರು ದುರ್ಬಲರಲ್ಲ ಅವರು ಉಳಿದವರಷ್ಟೇ ಸಮರ್ಥರು. ಯಾವ ಕೆಲಸವನ್ನಾದರೂ ಸಂಪೂರ್ಣವಾಗಿ ಮಾಡಬಲ್ಲರು ಎಂಬುದನ್ನು ಸಾರಲು ಈ ಬಾರಿ ಧಾರ...
April 22, 03:01 PM   |   By Admin
ಬ್ಯಾಂಕ ವ್ಯವಹಾರಗಳ ಮೇಲೆ ಹೆಚ್ಚಿನ ನಿಗಾವಹಿಸಿ: ಮಧು ಮಹಾಜನ
ಧಾರವಾಡ22:  ಹೆಚ್ಚುವರಿ ಮದ್ಯ ದಾಸ್ತಾನು, ಮಾರಾಟ ಹಾಗೂ 1 ಲಕ್ಷ ದಿಂದ 10 ಲಕ್ಷದವರೆಗೆ ವ್ಯವಹಾರ ಆಗುವ ಸಂಶಯಾಸ್ಪದವಿರುವ ಬ್ಯಾಂಕ್ ಖಾತೆಗಳ ಮೇಲೆ ವಿಶೇಷ ನಿಗಾವಹಿಸಿ ಎಂದು ಧಾರ...
April 22, 02:59 PM   |   By Admin
ಲೋಕಸಭೆ ಚುನಾವಣೆ: ಮತ ಯಂತ್ರಗಳು, ಚುನಾವಣಾ ಸಾಮಗ್ರಿ ವಿತರಣೆ
ಧಾರವಾಡ22: ಲೋಕಸಭೆ ಚುನಾವಣೆ ಪ್ರಕ್ರಿಯೆಯಲ್ಲಿ ಮತಗಟ್ಟೆ ಸಿಬ್ಬಂದಿಗಳಿಗೆ ಮತ ಯಂತ್ರಗಳು ಹಾಗೂ ಚುನಾವಣಾ ಸಾಮಗ್ರಿಯನ್ನು ವಿತರಿಸುವ ಪ್ರಮುಖ ಘಟ್ಟವಾಗಿರುವ ಮಸ್ಟರಿಂಗ್ ಕಾರ್ಯ ಧಾರವಾಡ...
April 22, 02:57 PM   |   By Admin
ಸಪ್ತಾಪೂರ ಗಾಳಿದುರ್ಗಮ್ಮ ಜಾತ್ರಾ ಮಹೋತ್ಸವ
ಧಾರವಾಡ,.21 : ನಗರದ ಸಪ್ತಾಪುರ ಆರಾಧ್ಯ ದೇವತೆ ಗಾಳಿದುರ್ಗಮ್ಮ ದೇವಿಯ ಜಾತ್ರಾ ಮಹೋತ್ಸವ ಇತ್ತೀಚೆಗೆ ವಿಜೃಂಬಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ಜರುಗಿದ ಪಲ್ಲಕ್ಕಿ ಉತ್ಸವದಲ್ಲಿ ನ...
April 21, 03:08 PM   |   By Admin
ಅಕ್ಕಮಹಾದೇವಿ ಜಗತ್ತಿನ ಪ್ರಪ್ರಥಮ ಸ್ತ್ರೀವಾದಿ ಚಿಂತಕಿ: ಡಾ. ಸರ್ವಮಂಗಳಾ
ಲೋಕದರ್ಶನವರದಿಹುಬ್ಬಳ್ಳಿ 21: ಮಹಾದೇವಿಯಕ್ಕ ವಿಶ್ವ ಸ್ತ್ರೀಕುಲದ ಸ್ವಾತಂತ್ರ್ಯ, ಸ್ವಾಭಿಮಾನ, ಸದಾಚಾರ, ಸದ್ಭಕ್ತಿ, ಇಂತಹ ಮಹೋನ್ನತ ಮೌಲ್ಯಗಳಿಗೆ ಪ್ರತಿನಿಧಿಯಂತೆ ಕಾಣುತ್ತಾಳೆ. ಅಸಾ...
April 21, 03:07 PM   |   By Admin

ಇತ್ತೀಚಿನ ಸುದ್ದಿ