ಯೋಗವನ್ನು ದಿನಚರಿಯ ಭಾಗವಾಗಿ ಸ್ವೀಕರಿಸಿ: ಜಿ.ಬಿ.ಮನ್ನಿಕೇರಿ.
ಧಾರವಾಡ  21: ಯೋಗ ನಮ್ಮ ಸಂಸ್ಕೃತಿ. ಯೋಗವನ್ನು ನಮ್ಮ ದಿನಚರಿಯ ಒಂದು ಭಾಗವಾಗಿ ಸ್ವೀಕರಿಸಿ, ಪಾಲಿಸಬೇಕು.ಇದರಿಂದ ರೋಗರುಜಿನ ಮುಕ್ತ, ಆರೋಗ್ಯಯುಕ್ತ ಜೀವನ ಪಡೆಯಲು ಸಾಧ್ಯವಾಗುತ್...
June 21, 03:16 PM   |   By Admin
ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ ಕಾರ್ಯಕ್ರಮ
ಸಾರ್ವಜನಿಕರಿಂದ ಒಟ್ಟು 274 ಅರ್ಜಿಗಳ ಸ್ವೀಕಾರ;  ಸ್ಥಳದಲ್ಲಿಯೇ 61 ಅರ್ಜಿಗಳ ವಿಲೇವಾರಿ ಧಾರವಾಡ: ತಾಲೂಕು ಹಾಗೂ ಜಿಲ್ಲಾ ಹಂತದಲ್ಲಿ ಪರಿಹಾರವಾಗಬೇಕಾಗಿರುವ ಸಾರ್ವಜನಿಕರ ...
June 20, 06:44 PM   |   By Admin
ಧಾರವಾಡ ಜಿಲ್ಲಾ ಮಟ್ಟದ ಬೃಹತ್ ಪ್ರತಿಭಟನಾ ರಾ​‍್ಯಲಿ
ಧಾರವಾಡ:  ಕೇಂದ್ರ ಮತ್ತು ರಾಜ್ಯಗಳಲ್ಲಿ ಆಡಳಿತಾರೂಢ ಬಿಜೆಪಿ ಸರ್ಕಾರಗಳ ಜನವಿರೋಧಿ,ಬಂಡವಾಳಶಾಹಿ-ಕಾರ​‍್ೋರೇಟ್ ಪರವಾದ ನೀತಿಗಳಿಂದಾಗಿ ಇಂದು ಬೆಲೆಯೇರಿಕೆ, ನಿರುದ್ಯೋಗ, ಕಿತ್ತು...
June 18, 06:44 PM   |   By Admin
ಇಂದು ಚಂಪಾ ಜನ್ಮದಿನ : ವಿವಿಧ ಕಾರ್ಯಕ್ರಮ
ಧಾರವಾಡ :ಕರ್ನಾಟಕ ವಿದ್ಯಾವರ್ಧಕ ಸಂಘವು, ಚಂಪಾ ಜನ್ಮದಿನದ ಪ್ರಯುಕ್ತ ‘ಚಂಪಾ ಕಂಪು’   ಮಾತು-ಕತೆ, ಕವಿತೆ ಓದು, ಹಾಡು, ನಾಟಕ ಕಾರ್ಯಕ್ರಮವನ್ನು ಸಂಘದ ನಾಡೋಜ ಡಾ. ಪಾಟೀಲ ...
June 17, 06:03 PM   |   By Admin
ಕರ್ನಾಟಕ ರಾಜ್ಯ ಹಣಕಾಸು ಸಂಸ್ಥೆ: ಉದ್ದಿಮೆದಾರ ಸಮಾವೇಶ
ಸರಕಾರದ ಕೈಗಾರಿಕಾ ನೀತಿಯಲ್ಲಿನ ಆರ್ಥಿಕ ಸೌಲಭ್ಯಗಳನ್ನು ಉದ್ದಿಮೆದಾರರಿಗೆ ತಲುಪಿಸುವಲ್ಲಿ ಹಣಕಾಸು ಸಂಸ್ಥೆಗಳ ಪಾತ್ರ ಬಹು ಮುಖ್ಯವಾಗಿದೆ: ರಾಜಶ್ರೀ ಕಾಂಬಳೆ ಧಾರವಾಡ : ರಾಜ್ಯ ಹ...
June 17, 06:00 PM   |   By Admin
ಸಾರಸ್ವತಪುರದ ಜಲ ಸಂಗ್ರಹಗಾರ ಶಿಥಿಲಾವ್ಯಸ್ಥೆ
ಧಾರವಾಡ: ಜಲ ಮಂಡಳಿಯ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ನಗರದ ಸಾರಸ್ವತಪುರದ ಜಲ ಸಂಗ್ರಹಗಾರವು 75 ವರ್ಷಗಳ ಹಿಂದಿನ ಹಳೆಯ ಕಟ್ಟೆಯ ವಾಟರ್ ಟ್ಯಾಂಕ್ ವಾಗಿದ್ದು,ಶಹರದ ಬಹುತೇಕ ಪ್ರದೇಶಗಳಿ...
June 16, 08:22 PM   |   By Admin
ಜೂ.21 ರಿಂದ ಜುಲೈ 3 ರವರೆಗೆ ವಿಶೇಷ ಯೋಗ ಶಿಬಿರ
ವಿಶ್ವ ಯೋಗ ದಿನಾಚರಣೆ ನಿಮಿತ್ಯ ಸರ್ಕಾರಿ ನೌಕರರಿಗಾಗಿ   -ಜಿಲ್ಲಾಧ್ಯಕ್ಷ ಎಸ್‌.ಎಫ್‌.ಸಿದ್ದನಗೌಡರ ಧಾರವಾಡ  : ಧಾರವಾಡ ಜಿಲ್ಲೆಯ ಎಲ್ಲ ಸರ್ಕಾರಿ ಅಧಿಕ...
June 16, 08:19 PM   |   By Admin
ಬಳಗಾನೂರಿನಲ್ಲಿ ಕಣ್ಣಿನ ಉಚಿತ ಚಿಕಿತ್ಸಾ ಶಿಬಿರ
ಧಾರವಾಡ : ಹುಬ್ಬಳ್ಳಿಯ ಎಂ.ಎಂ.ಜೋಶಿ ನೇತ್ರ ವಿಜ್ಞಾನ ಸಂಸ್ಥೆ, ಗದಗ ಜಿಲ್ಲೆಯ ಅಂಧತ್ವ ನಿವಾರಣಾ ಸಂಸ್ಥೆ ಹಾಗೂ ಬಳಗಾನೂರ ಚಿಕೇನಕೊಪ್ಪ ಶ್ರೀಚೆನ್ನವೀರ ಶರಣದ ಮಠದ ಜಂಟಿ ಆಶ್ರಯದಲ್ಲಿ ಜ...
June 16, 08:15 PM   |   By Admin
ಅಕ್ರಮವಾಗಿ ಬೆಳೆದಿದ್ದ ಗಾಂಜಾ ಗಿಡಗಳು ಅಬಕಾರಿ ಪೊಲೀಸರ ವಶಕ್ಕೆ; ಆರೋಪಿ ವಿರುದ್ಧ ಪ್ರಕರಣ ದಾಖಲು
ಧಾರವಾಡ  : ಜೂನ್ 14 ರಂದು ಕಲಘಟಗಿ ತಾಲೂಕಿನ ದೇವಿಕೊಪ್ಪ ಗ್ರಾಮದಿಂದ ಶಿಂಗನಳ್ಳಿ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿರುವ ಮಾರುತಿ ಗಂಗಪ್ಪ ಕಿಳ್ಳಿಕ್ಯಾತರಗೆ ಸೇರಿದ ಜಮೀನಿನಲ್ಲಿ ಅ...
June 15, 06:53 PM   |   By Admin
ಹೆಬ್ಬಳ್ಳಿ: ಮಹಿಳೆ ಕಾಣೆ
ಧಾರವಾಡ 15 : ಹೆಬ್ಬಳ್ಳಿ ಗ್ರಾಮದ 29 ವರ್ಷದ ಮಹಿಳೆ ಭಾರತಿ ರಾಯಪ್ಪ ನಾದಿಗಟ್ಟಿ ಜೂನ್ 11 ರಿಂದ ಕಾಣೆಯಾಗಿದ್ದಾರೆ. ಗೃಹಿಣಿಯಾಗಿರುವ ಇವರು 10 ನೇ ತರಗತಿವರೆಗೆ ವ್ಯಾಸಂಗ ಮಾಡಿದ್ದಾರೆ...
June 15, 03:39 PM   |   By Admin

ಇತ್ತೀಚಿನ ಸುದ್ದಿ