ಮುದ್ದೇಬಿಹಾಳ: ಶಾಂತಿಯುತ ಮತದಾನ
ಲೋಕದರ್ಶನ ವರದಿಮುದ್ದೇಬಿಹಾಳ 01:  ಇಲ್ಲಿನ ಪುರಸಭೆಯ 22 ವಾರ್ಡಗಳಿಗೆ ಶುಕ್ರವಾರ ನಡೆದ ಮತದಾನ ಶಾಂತಿಯುತವಾಗಿದ್ದು ಯಾವುದೇ ಸಮಸ್ಯೆ ಕಂಡುಬರಲಿಲ್ಲ. ಸಂಜೆ 5 ಗಂಟೆ ಹೊತ್ತಿಗೆ ಅ...
September 01, 02:39 PM   |   By Admin
ಪ್ಲಾಸ್ಟಿಕ್ ವಸ್ತುಗಳನ್ನು ಅಂಗಡಿಕಾರರಿಂದ ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿರುವದು. ಪ್ಲಾಸ್ಟಿಕ್ ಅಂಗಡಿಗಳ ಮೇಲೆ ಅಧಿಕಾರಿಗಳ ದಾಳಿ
ಲೋಕದರ್ಶನ ವರದಿತಾಳಿಕೋಟೆ 10:  ಸಕರ್ಾರದ ನಿಶೇದಿತವಾದ ಪ್ಲಾಸ್ಟಿಕ್ನ್ನು ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡುತ್ತಿದ್ದ ಅಂಗಡಿಗಳ ಮೇಲೆ ಪುರಸಭೆ ಅಧಿಕಾರಿಗಳು ಗುರುವಾರರಂದು ದಾಳಿ ...
August 10, 02:55 PM   |   By Admin
ರಸ್ತೆ ಹೆದ್ದಾರಿ: ಅಕ್ರಮ ವ್ಯಾಪಾರ ವಹಿವಾಟು
ತಾಂಬಾ 10: ಗ್ರಾಮದಿಂದ ಇಂಡಿ ದೇವರಹಿಪರಗಿ ಹೋಗುವ ರಸ್ತೆಯಲ್ಲಿ ಸಂಚರಿಸುವದು ದುಸ್ಥರವಾಗಿದೆ. ವಿಜಯಪೂರಕ್ಕೆ ಹೊಗುವ ತಿರುವಿನಲ್ಲಿ ಸರಕಾರಿ ಬಸ್ಸುಗಳೂ ಹೊರಳಲೂ ಬಾರದಂತ್ತಾಗಿದೆ. ಈ ಮು...
August 10, 02:53 PM   |   By Admin
ಆದರ್ಶನಗರದಲ್ಲಿ ಜನಸಂಪರ್ಕ ಸಭೆ: ಸಾರ್ವಜನಿಕ ಸಮಸ್ಯೆಗೆ ಶಾಸಕರ ಸ್ಪಂದನೆ
    ವಿಜಯಪುರ, 9 : ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಇಲ್ಲಿನಆದರ್ಶ ನಗರ ಬಡಾವಣೆಯ ಶ್ರೀ ಹನುಮಾನ ದೇವಾಲಯದಲ್ಲಿ ಜನಸಂಪರ್ಕ ಸಭೆ ನಡೆಸಿ ಸಾರ್ವಜನಿಕರಿಂ...
August 09, 03:36 PM   |   By Admin
ಕೇಂದ್ರ ಸರಕಾರದ ಕಾಮರ್ಿಕ, ಜನವಿರೋಧಿ ನೀತಿ ವಿರೋಧಿಸಿ ವಿಜಯಪುರದಲ್ಲಿ ಕಾಮರ್ಿಕ ಸಂಘಟನೆಗಳಿಂದ ಜೈಲಭರೋ ಚಳುವಳಿ
ವಿಜಯಪುರ, 9 : ಕೇಂದ್ರ ಸಕರ್ಾರ ಕಾಮರ್ಿಕ ಹಾಗೂ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ವಿವಿಧ ಕಾಮರ್ಿಕ ಸಂಘಟನೆಗಳು ಗುರುವಾರ ಜೈಲ್ ಭರೋ ಚಳವಳಿ ನಡೆಸಿದವು. ಪ್ರತಿಭ...
August 09, 03:34 PM   |   By Admin
ಸ್ನಾನಗೃಹ ನಿಮರ್ಾಣ ಕಾಮಗಾರಿಗೆ ಚಾಲನೆ
ಮುದ್ದೇಬಿಹಾಳ 07:  ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಂದು ಮನೆಗೆ ಶೌಚಾಲಯ ಅವಶ್ಯಕವಿದೆ. ಆದರೆ ಕೆಲ ಮನೆಗಳಿಗೆ ಶೌಚಾಲಯ ನಿಮರ್ಿಸಲೂ ಜಾಗವಿಲ್ಲದ ಕಾರಣ ಸಮುದಾಯ ಶೌಚಾಲಯ ಹಾಗೂ ಸ್ನ...
August 07, 02:40 PM   |   By Admin
ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಮನವಿ
ಲೋಕದರ್ಶನ ವರದಿಮುದ್ದೇಬಿಹಾಳ 04:  ಉತ್ತರ ಕನರ್ಾಟಕ ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ವಿವಿಧ ರೈತಪರ ಸಂಘಟನೆಗಳು ಕನರ್ಾಟಕ ರಾಜ್ಯ ರೈತ ಸಂಘದ ನೇತೃತ್ವದಲ್ಲಿ ದಿ.04ರಂದು ಪ್ರತಿ...
August 04, 02:36 PM   |   By Admin
ಮಕ್ಕಳ ಆರೋಗ್ಯವಂತ ಬದುಗೆ ಕ್ರೀಡೆ ಅವಶ್ಯ: ಚಲವಾದಿ
ಲೋಕದರ್ಶನ ವರದಿತಾಳಿಕೋಟೆ 04:  ಕ್ರೀಡೆ ಎಂಬುದು ಕೇವಲ ಆಟೋಟೊಪವಾಗಿಲ್ಲಾ ಕ್ರೀಡೆಯಿಂದ ಮಕ್ಕಳಲ್ಲಿ ಮಾನಸಿಕತೆ ಎಂಬುದು ದೂರವಾಗಿ ಚೈತನ್ಯಶೀಲರಾಗುತ್ತಾರಲ್ಲದೇ ಸದೃಢ ದೇಹ ಆರೋಗ್ಯ...
August 04, 02:35 PM   |   By Admin
ಸಾರ್ವಜನಿಕ ಕುಂದು-ಕೊರತೆ ದೂರುಗಳಿಗೆ ತಕ್ಷಣ ಸ್ಪಂದಿಸಲು ಸೂಚನೆ
ವಿಜಯಪುರ 04: ಸಾರ್ವಜನಿಕರಿಂದ ಕುಂದು ಕೊರತೆ ನಿವಾರಣೆ ಕೋರಿ ಬರುವ ದೂರುಗಳಿಗೆ ಸಂಬಂಧಪಟ್ಟಂತೆ ಆಯಾ ಇಲಾಖೆಗಳು ತಕ್ಷಣವೇ ದೂರುಗಳಿಗೆ ಸ್ಪಂದಿಸಿ ಅವರ ಸಮಸ್ಯೆಗಳನ್ನು ಇತ್ಯರ್ಥಪಡಿಸಲು ...
August 04, 02:34 PM   |   By Admin
ವಿಜಯಪುರದಲ್ಲಿ ಪ್ರತಿಧ್ವನಿಸಿದ 'ಅಖಂಡ ಕನರ್ಾಟಕ' ಕೂಗು
ಲೋಕದರ್ಶನ ವರದಿವಿಜಯಪುರ 03: ಪ್ರತ್ಯೇಕ ಉತ್ತರ ಕನರ್ಾಟಕ ರಾಜ್ಯ ರಚನೆಗೆ ಆಗ್ರಹಿಸಿ ಗುರುವಾರ ಕರೆ ನೀಡಿದ್ದ ಬಂದ್ಗೆ ವಿಜಯಪುರ ಜಿಲ್ಲೆಯಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು.ಉತ್...
August 03, 02:47 PM   |   By Admin

ಇತ್ತೀಚಿನ ಸುದ್ದಿ