ವಿದ್ಯಾರ್ಥಿನಿಯಿಂದ ಶ್ರೀರಾಮ ಮಂದಿರಕ್ಕೆ ದೇಣಿಗೆ
ರನ್ನಬೆಳಗಲಿ 05:   ರನ್ನಬೆಳಗಲಿ ಸಮೀಪದ ನಾಗರಾಳದ ಮಾಧವಾನಂದ ಕನ್ನಡ ಮಾಧ್ಯಮ ಅನುದಾನಿತ ಶಾಲೆಯ ವಿದ್ಯಾರ್ಥಿನಿ ಶಾಂತಲಾ ಗುರವ ಎಂಬುವವಳು ಎರಡು ವರ್ಷಗಳಿಂದ ತಾನು ಸಂಗ್ರಹ ...
February 05, 06:15 PM   |   By Admin
ಕೊಣ್ಣುರ ಗ್ರಾಪಂಗೆ ಶಂಕರಗೌಡ ಅಧ್ಯಕ್ಷ
ವಿಜಯಪುರ 05: ಜಿಲ್ಲೆಯ ತಾಳಿಕೋಟಿ ತಾಲೂಕಿನ ಕೊಣ್ಣುರ ಗ್ರಾಮ ಪಂಚಾಯತ ನೂತನ  ಅಧ್ಯಕ್ಷ-ಉಪಾಧ್ಯಕ್ಷ ಚುನಾವಣೆ  ಜರುಗಿತು. ಅಧ್ಯಕ್ಷರಾಗಿ  ಶಂಕರಗೌಡ ಚಂದ್ರಶೇಕರ...
February 05, 06:09 PM   |   By Admin
ಗೋಹತ್ಯೆ ನಿಷೇಧ ಕಾನೂನು ಎಚ್ಚರಿಕೆಯಿಂದ ನಿಭಾಯಿಸಿ
ವಿಜಯಪುರ  5 : ಗೋಹತ್ಯೆ ನಿಷೇಧ ಕಾನೂನಿನ ನಿಯಮಗಳನ್ನು ಲೋಪವಿಲ್ಲದೆ ಪಾಲಿಸುವ ಜೊತೆಗೆ ಯಾವುದೇ ಸಮುದಾಯಕ್ಕೆ ನೋವಾಗದ ರೀತಿಯಲ್ಲಿ, ತಪ್ಪು ಸಂದೇಶ ರವಾನೆಯಾಗದ ರೀತಿಯಲ್ಲಿ ಕರ್ತವ...
February 05, 06:01 PM   |   By Admin
ರಾಬಂಪ ಜಿಲ್ಲಾಧ್ಯಕ್ಷರಾಗಿ ಕಿಶನ್‍ಭಾವು ನೇಮಕ
ವಿಜಯಪುರ 05: ರಾಷ್ಟ್ರೀಯ ಬಂಜಾರಾ ಪರಿಷದ್ ಜಿಲ್ಲಾಧ್ಯಕ್ಷರಾಗಿ ಸಾಮಾಜಿಕ ಕಾರ್ಯಕರ್ತ ಸುರೇಶ ನಾಥು ಚವ್ಹಾಣ ಅವರನ್ನು ನೇಮಕ ಮಾಡಿ ರಾಷ್ಟ್ರೀಯ ಅಧ್ಯಕ್ಷರಾದ ಕಿಶನ್‍ಭಾವು ರಾಠೋಡ ಅವರು ...
February 05, 04:53 PM   |   By Admin
ವಾಗ್ದೇವಿ ಸೇವಾ ಸಮಿತಿಯಿಂದ ರಾಮ ಮಂದಿರಕ್ಕೆ ದೇಣಿಗೆ
ವಿಜಯಪುರ 05: ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ರಾಮ ಮಂದಿರದ ವಿಜಯಪುರ ಜಿಲ್ಲೆಯ ದ್ಯಾಬೇರಿ ಗ್ರಾಮದ ವಾಗ್ದೇವಿ ಸೇವಾ ಸಮಿತಿಯ ಅಧ್ಯಕ್ಷೆ, ಸದಸ್ಯರು 1,11,111 ದೇಣಿಗೆ ನೀಡಿದರು....
February 05, 04:50 PM   |   By Admin
ಬಜೆಟ್ ವಿರೋಧಿಸಿ ಎಸ್‍ಯುಸಿಐ ಪ್ರತಿಭಟನೆ
ವಿಜಯಪುರ 05: ಜನ ವಿರೋಧಿ ಆರ್ಥಿಕ ಬಜೆಟ್2021-22ನ್ನು ವಿರೋಧಿಸಿ ಶುಕ್ರವಾರ ಎಸ್‍ಯುಸಿಐ ಕಮ್ಯುನಿಸ್ಟ್ ಪಕ್ಷದ ಪದಾಧಿಕಾರಿಗಳು ಬಸವೇಶ್ವರ ವೃತ್ತದ ಪೆಟ್ರೋಲ್ ಬಂಕ್ ಮುಂದೆ ಪ್ರತಿಭಟನೆ...
February 05, 04:35 PM   |   By Admin
ಗೌರವ ಡಾಕ್ಟರೇಟ್ ಪ್ರದಾನ
ಬೀದರ್ ೦೪: ಬಾಲ್ಕಿ ತಾಲೂಕಿನ ಖಡಕ ಚಿಂಚೋಳಿ ಗ್ರಾಮದ ಅಶ್ವಿನಕುಮಾರ ಶಾಮುಣ್ಣ ಅವರಿಗೆ ದೆಹಲಿಯ ಎಐಪಿಪಿಎಚ್‍ಎಸ್ ರಾಜ್ಯ ವಿಶ್ವವಿದ್ಯಾಲಯ ಸಮಾಜ ಸೇವೆ ಗುರುತಿಸಿ ಗೌರವ ಡಾಕ್ಟರೇಟ್ ಪ್ರದ...
February 04, 07:05 PM   |   By Admin
ಬ.ಸಾಲವಾಡಗಿ ಗಾಪಂ ಬಿಜೆಪಿ ಮಡಿಲಿಗೆ
ತಾಳಿಕೋಟಿ 4: ತಾಲೂಕಿನ ಬ.ಸಾಲವಾಡಗಿಯ ಗ್ರಾಪಂ ನೂತನ ಅಧ್ಯಕ್ಷ, ಉಪಾಧ್ಯಕ್ಸರ ಆಯ್ಕೆ ಪ್ರಕ್ರಿಯೆ  ದೇವÀರಹಿಪ್ಪರಗಿ ಮತಕ್ಷೇತ್ರದ ಶಾಸಕರಾದ ಸೋಮನಗೌಡ ಬಿ.ಪಾಟೀಲ ಇವರ ಸಹೊದರ ಸಾಹೇ...
February 04, 03:58 PM   |   By Admin
ದೇವರಗೆಣ್ಣೂರ ಗ್ರಾಪಂ: ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ
ವಿಜಯಪುರ 04: ಬಬಲೇಶ್ವರ ತಾಲೂಕಿನ ದೇವರಗೆಣ್ಣೂರ ಗ್ರಾಪಂ ಅಧ್ಯಕ್ಷರಾಗಿ ವೆಂಕಟೇಶ ಚಂದ್ರಶೇಖರ ಬಿರಾದಾರÀ, ಉಪಾಧ್ಯಕ್ಷರಾಗಿ ಕಸ್ತೂರಿ ಶಿವಪ್ಪ ಅಂಬಿಗೇರ ಆಯ್ಕೆ ಆಗಿದ್ದಾರೆ.ಪಂಚಾಯತಿ ಸ...
February 04, 02:52 PM   |   By Admin
ಸಂಭ್ರಮದ ಪಂ.ಪಂಚಾಕ್ಷರ ಗವಾಯಿಗಳ ಜಯಂತಿ
ವಿಜಯಪುರ 04: ಗುರು ಕುಮಾರೇಶ್ವರ ಪ್ರತಿಷ್ಠಾನ ಗಾನಯೋಗಿ ಪಂಚಾಕ್ಷರ ಪ್ರತಿಷ್ಠಾನ ವಿಜಯಪುರ ಉಭಯ ಪ್ರತಿಷ್ಠಾಗಳ ಸಹಯೋಗದಲ್ಲಿ ಶ್ರಿ ಕುಮಾರ ಮಹಾಸ್ವಾಮಿಗಳ 91ನೇ ಪುಣ್ಯ ಸ್ಮರಣೋತ್ಸವ ಹಾಗ...
February 04, 02:50 PM   |   By Admin

ಇತ್ತೀಚಿನ ಸುದ್ದಿ