ಪಿ.ಆರ್‌.ಓ, ಎ.ಪಿ.ಆರ್‌.ಓ ಗಳಿಗೆ ಪ್ರಥಮ ಹಂತದ ತರಬೇತಿ
ದೇವರಹಿಪ್ಪರಗಿ 07: ಮೇ.7ರಂದು ನಡೆಯುವ ಲೋಕಸಭಾ ಸಾರ್ವತ್ರಿಕ ಚುನಾವಣೆಯನ್ನು ಪಾರದರ್ಶಕ ಹಾಗೂ ನಿಷ್ಪಕ್ಷಪಾತವಾಗಿ ನಡೆಸಲು ದೇವರಹಿಪ್ಪರಗಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಮತಗಟ್ಟೆ ಅ...
April 07, 06:07 PM   |   By Admin
ಕಡ್ಡಾಯವಾಗಿ ಮತದಾನ ಮಾಡಿ: ಜಿಲ್ಲಾಧಿಕಾರಿ ಟಿ.ಭೂಬಾಲನ್
ವಿಜಯಪುರ 07 : ಜಿಲ್ಲೆಯಲ್ಲಿ ಮತದಾನದ ಪ್ರಮಾಣವನ್ನು ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡುವಂತೆ ಕ್ರಿಯಾತ್ಮಕ ಯೋಜನೆಗಳನ್ನು ಹಮ್ಮಿಕೊಳ್ಳ...
April 07, 05:51 PM   |   By Admin
ಜೀವನಾನುಭವಗಳು ನಮ್ಮ ಸಾರ್ಥಕ ಬದುಕಿಗೆ ನೆಲೆ ಒದಗಿಸುತ್ತವೆ: ಹೂಗಾರ
ವಿಜಯಪುರ 6: ವಿದ್ಯಾರ್ಥಿ ದೆಶೆಯಿಂದಲೇ ಗುರುಗಳ ಆಳವಾದ ಅಧ್ಯಯನ, ನೈಜವಾದ ಘಟನೆಗಳ ನಿರೂಪಣೆ ಮತ್ತು ಗುರುಗಳ ಹೃದಯ ವೈಶಾಲ್ಯತೆಯು ಮನುಷ್ಯನನ್ನಾಗಿ ತಯಾರು ಮಾಡುವಲ್ಲಿ ಸಹಾಯಕವಾಗುವವು ಎ...
April 06, 08:55 PM   |   By Admin
‘ಚುನಾವಣೆ ಮತ್ತು ಯುವಜನತೆ’ ಕುರಿತ ಉಪನ್ಯಾಸ
ವಿಜಯಪುರ 06: ಭಾರತದ ಯುವಜನಾಂಗವು ಚುನಾವಣೆಯ ಮಂಚೂಣಿಯಲ್ಲಿರಬೇಕು ಹಾಗೂ ಜನರಲ್ಲಿ ಚುನಾವಣೆ ಕುರಿತು ಜಾಗೃತಿ ಮೂಡಿಸುವುದರಲ್ಲಿ ಅವರ ಪಾತ್ರ ಮಹತ್ವದ್ದು ಎಂದು ಡಾ.ಎಂ.ಬಿ.ಕೋರಿ ತಿಳಿಸಿ...
April 06, 08:52 PM   |   By Admin
ವಿದ್ಯುತ್ ತಂತಿ ಹರಿದು ಕಬ್ಬು, ಮಾವು, ದ್ರಾಕ್ಷಿ, ತೆಂಗು ಭಸ್ಮ
ತಿಕೋಟಾ 06: ಕಬ್ಬಿನ ತೋಟದಲ್ಲಿ ವಿದ್ಯುತ ತಂತಿ ಕಟ್ಟಾಗಿ ಬಿದ್ದು ಸ್ಪಾರ್ಕ ಸಂಭವಿಸಿ ಕಬ್ಬಿಗೆ ಬೆಂಕಿ ಹೊತ್ತಿಕೊಂಡು ಅಕ್ಕಪಕ್ಕದ ಸುಮಾರು 3 ಎಕರೆ ಕಬ್ಬು ಸೇರಿದಂತೆ ವಿವಿಧ ಹಣ್ಣಿನ ಗ...
April 06, 08:38 PM   |   By Admin
ಕೊಳವೆಬಾವಿ ಕೊರಯಲು ಪೂರ್ವಾನುಮತಿ ಕಡ್ಡಾಯ: ಡಿ ಸಿ
ವಿಜಯಪುರ ಏ.05: ಯಾವುದೇ ಕೊಳವೆಬಾವಿ ಕೊರೆಯುವ ಪೂರ್ವದಲ್ಲಿ ಸ್ಥಳಿಯ ಆಡಳಿತದಿಂದ ನಿರಪೇಕ್ಷಣಾ ಪತ್ರ ಪಡೆಯುವುದು ಕಡ್ಡಾಯವಾಗಿದೆ  ಎಂದು ಜಿಲ್ಲಾಧಿಕಾರಿ ಟಿ. ಭೂಬಾಲನ್ ಹೇಳಿದರು....
April 06, 04:39 PM   |   By Admin
ಶ್ರೀಸಾಕ್ಷಿ ಪಂಚಾಂಗ ಬಿಡುಗಡೆ ಇಂದು
ವಿಜಯಪುರ 06: ವಿದ್ವಾನ್ ಗುರುರಾಜ ಆಚಾರ್ಯ ಹೆರಕಲ್ ರಚಿಸುವ ಶ್ರೀಸಾಕ್ಷಿ ಪಂಚಾಂಗ ಲೋಕಾರೆ​‍್ಣ ಕಾರ್ಯಕ್ರಮವನ್ನು ಇದೇ ದಿ. 6ರಂದು ಸಂಜೆ 6 ಕ್ಕೆ ಇಲ್ಲಿನ ಗಣೇಶ ನಗರದ ಸಾಕ್ಷಿ ಹನುಮಾನ...
April 06, 04:24 PM   |   By Admin
ಡಾ. ಬಾಬು ಜಗಜೀವನರಾಮ್ ರವರ ಕೊಡುಗೆ ಅನನ್ಯ : ಟಿ ಭೂ ಬಾಲನ್
ಡಾ.ಬಾಬು ಜಗಜೀವನ ರಾಮ್ ಅವರ 117ನೇ ಜಯಂತಿ  ವಿಜಯಪುರ 05: ಭಾರತ ದೇಶದ ಅಭಿವೃದ್ಧಿ ಹಾಗೂ ಬೆಳವಣಿಗೆಗೆ ಪ್ರಮಖ ಪಾತ್ರ ವಹಿಸಿದ ಡಾ.ಬಾಬು ಜಗಜೀವನರಾಮ್ ರವರು ಅನನ್ಯ ಕೊಡುಗೆ...
April 06, 03:44 PM   |   By Admin
ಮತದಾನ ಮಾಡಿ ಪ್ರಜಾಪ್ರಭುತ್ವದ ಹಬ್ಬವನ್ನು ಸಂಭ್ರಮಿಸೋಣ: ಸಿಇಓ ರಿಷಿ ಆನಂದ
ವಿಜಯಪುರ: ಏ.02: ಜಿಲ್ಲೆಯಲ್ಲಿ ಮತದಾನದ ಪ್ರಮಾಣ ಹೆಚ್ಚಿಸುವುದು ನಮ್ಮೆಲ್ಲರ ಜವಾಬ್ದಾರಿ. ಮತದಾನ ಮಾಡುವ ಮೂಲಕ ನಮ್ಮ ಹಕ್ಕನ್ನು ಚಲಾಯಿಸಿ ನಮ್ಮ ಕರ್ತವ್ಯವನ್ನು ಸಮರ​‍್ಕವಾಗಿ ನಿಭಾಯಿ...
April 02, 06:40 PM   |   By Admin
ಜನಸೇವೆಗೆ ಒಳ್ಳೆಯ ಹೃದಯವಿರಬೇಕು, ಅಧಿಕಾರ ಮುಖ್ಯವಲ್ಲ: ಯತ್ನಾಳ
ವಿಜಯಪುರ 02: ಜನ ಸೇವೆ ಮಾಡುವುದಕ್ಕೆ ಒಳ್ಳೆಯ ಹೃದಯವಿರಬೇಕೆ ಹೊರತು ಅಧಿಕಾರವಲ್ಲ. ಅಧಿಕಾರವೆಂಬುದು ಕೇವಲ ಸೇವೆ ಮಾಡುವುದಕ್ಕೆ ಇರುವಂತ ಒಂದು ಅವಕಾಶ ಅದನ್ನು ನಾನು ಸಮರ​‍್ಕವಾಗಿ ಬಳಕ...
April 02, 05:13 PM   |   By Admin

ಇತ್ತೀಚಿನ ಸುದ್ದಿ