ಎಚ್1 ಎನ್1 ಸೋಂಕು ಆತಂಕ ಬೇಡ, ಮುಂಜಾಗ್ರತೆ ವಹಿಸಿ: ಡಾ ಹೊನಕೇರಿ
ಲೋಕದರ್ಶನ ವರದಿಗದಗ23:  ಸೋಂಕಿನಿಂದ ಬರುವ ಎಚ್1 ಎನ್1 ರೋಗಕ್ಕೆ ಔಷಧಿಯಿದ್ದು ಅನಾವಶ್ಯಕವಾಗಿ ಆತಂತಕಕ್ಕೆ ಒಳಗಾಗದಿರಲು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಎಸ...
November 23, 02:30 PM   |   By Admin
ಭೂ ಸಂಪನ್ಮೂಲ ಮಾಹಿತಿ ಕಾರ್ಯಗಾರ
ಲೋಕದರ್ಶನ ವರದಿಗದಗ23:   ಜಿಲ್ಲಾ ಪಂಚಾಯತ್,   ಕೃಷಿ ಇಲಾಖೆ  ಗದಗ  ಹಾಗೂ ಕೃಷಿ ವಿಶ್ವ ವಿದ್ಯಾಲಯ, ಧಾರವಾಡ  ಇವರ ಸಂಯುಕ್ತಾಶ್ರಯದಲ್ಲಿ ಸುಜಲಾ-  ...
November 23, 02:27 PM   |   By Admin
ಮಿಷನ್ ಇಂದ್ರಧನುಷ್ ಕಾರ್ಯಕ್ರಮಕ್ಕೆ ಸಹಕರಿಸಲು ಅಪರ ಜಿಲ್ಲಾಧಿಕಾರಿಗಳು ಕರೆ
ಗದಗ 22:   ಮೊದಲನೇ ಸುತ್ತಿನ  ಇಂದ್ರಧನುಷ್ ಲಸಿಕಾ ಕಾರ್ಯಕ್ರಮವನ್ನು  ನವೆಂಬರ್ 23, 24 ಹಾಗೂ 27, 28 ರಂದು  ಹಮ್ಮಿಕೊಳ್ಳಲಾಗಿದ್ದು ಇದರ ಸದುಪಯೋಗವನ್ನು ಸಾ...
November 22, 02:54 PM   |   By Admin
ಮಾಡಗ್ಯಾಳರ ಸೈಕಲ್ ಯಾತ್ರೆಗೆ ಭವ್ಯ ಸ್ವಾಗತ
ಲೋಕದರ್ಶನ ವರದಿಗದಗ 22 ಇಂಡಿ ತಾಲೂಕಿನ ಹಲಗುಣಕಿ ಗ್ರಾಮದ ಭೀಮಾಶಂಕರ. ಎಸ್. ಮಾಡಗ್ಯಾಳ ಅವರ ಸೈಕಲ್ ಯಾತ್ರೆಗೆ ಗದಗ ನಗರದ ಸಿಪಿಐ ದೌಲತ್ ಕುರಿ ಅವರು ಭೀಮಾಶಂಕರ ಅವರಿಗೆ ಹೂವಿನಮಾಲೆ ಹಾ...
November 22, 02:51 PM   |   By Admin
ಮಕ್ಕಳ ದಿನಾಚರಣೆ ಅಂಗವಾಗಿ ಬಳಗಾನೂರ ಗ್ರಾಮದಲ್ಲಿ ವಿವಿಧ ಕಾರ್ಯಕ್ರಮ
ಗದಗ 22:  ಗದಗ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಬಳಗಾನೂರ ಗ್ರಾಮದಲ್ಲಿ ರಿಲಾಯನ್ಸ್ ಫೌಂಡೇಶನ್ ಹಾಗೂ ಸ್ತ್ರೀ ಶಕ್ತಿ ಗುಂಪುಗಳ ಸಂಯುಕ್ತ ಆಶ್ರಯದಲ್ಲಿ ತಾಲೂಕಿನ ಬಳಗಾನೂರ...
November 22, 02:49 PM   |   By Admin
ಕಳಪೆ ಕಾಮಗಾರಿ: ಸಾರ್ವಜನಿಕರ ಆಕ್ರೋಶ
ಲೋಕದರ್ಶನ ವರದಿಗದಗ 21: ಲಕ್ಷ್ಮೇಶ್ವರ ನಗರದ ವಾರ್ಡ ನಂಬರ 01ರಲ್ಲಿ ಒಳಚರಂಡಿ ಕಾಮಗಾರಿಯನ್ನು ನಡೆಸುತ್ತಿರುವ ಗುತ್ತಿಗೆದಾರರು ಸಂಪೂರ್ಣವಾಗಿ ಕಳಪೆ ಕಾಮಗಾರಿಯನ್ನು ಮಾಡುತ್ತಿರುವುದು ...
November 21, 03:03 PM   |   By Admin
ಮಹಾತ್ಮಾ ಗಾಂಧೀಜಿ ಸತ್ಯ, ಶಾಂತಿ ಅಹಿಂಸೆ ತತ್ವಗಳನ್ನು ಸಮಾಜಕ್ಕೆ ಪರಿಚಯಿಸಿದ ಧೀಮಂತ ನಾಯಕ: ಎಸ್.ಪಿ.ಬಳಿಗಾರ
ಗದಗ 21: ಸತ್ಯ, ಶಾಂತಿ, ಅಹಿಂಸೆ ಹಾಗೂ ಸರಳ ವ್ಯಕ್ತಿತ್ವಗಳಿಂದಾಗಿ ಇಡೀ ಪ್ರಪಂಚಕ್ಕೆ ಗಾಂಧೀಜಿ ಮಹಾತ್ಮಾ ಗಾಂಧೀಜಿಯಾದಂತಹ ಮಹಾನ ಚೇತನರಾದ ಅವರ ತತ್ವಾದರ್ಶಗಳು ಇಂದಿಗೂ ಆದರ್ಶಪ್ರಾಯ ಎ...
November 21, 03:02 PM   |   By Admin
ಮೇಣಬತ್ತಿ ರ್ಯಾಲಿ
ಗದಗ 20: ಗದಗ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ಆಶಾ ಅಂಗನವಾಡಿ ಕಾರ್ಯಕರ್ತರು ಹಾಗೂ ಅಂಗನವಾಡಿ ಸಹಾಯಕಿಯರು, ಸ್ವಸಹಾಯ ಸಂಘದ ಕಾರ್ಯಕತರ್ಿಯರು, ಮೇಣದ ಭತ್ತಿ ರ್ಯ...
November 20, 03:10 PM   |   By Admin
ಜಾಗೃತಿ ಜಾಥಾಗೆ ಸಂಕನೂರ ಚಾಲನೆ
ಗದಗ 20: ಗದಗ ಜಿಲ್ಲೆಯಲ್ಲಿ ಸ್ವಚ್ಚ ಭಾರತ್ ಮಿಷನ್ ಯೋಜನೆಯಡಿಯಲ್ಲಿ ವಿವಿಧ ಪದವಿ ಹಾಗೂ ಪದವಿ ಪೂರ್ವ ಮಹಾವಿದ್ಯಾಲಯಗಳ ವಿದ್ಯಾಥರ್ಿಗಳಿಂದ ಪ್ರಭಾತಪೇರಿ ಕಾರ್ಯಕ್ರಮ ಏರ್ಪಡಿಸಲಾಯಿತು....
November 20, 03:09 PM   |   By Admin
ವಿಶ್ವ ಶೌಚಾಲಯ ದಿನಾಚರಣೆ ಅಂಗವಾಗಿ ಸೈಕಲ್ ಜಾಥಾ
ಗದಗ 20: ಗದಗ ಜಿಲ್ಲೆಯಲ್ಲಿ ವಿಶ್ವ ಶೌಚಾಲಯ ದಿನಾಚರಣೆಯ ಕುರಿತು ಆಚರಣೆ ದಿ. 19ರಂದು ಮಾಡಲಾಯಿತು. ಗದಗ ಬೆಟಗೇರಿ ಲೋಯಲಾ ಕಾನ್ವೆಂಟ್ ಶಾಲೆಯಿಂದ ಮಕ್ಕಳಿಂದ ಸೈಕಲ್ ಜಾಥಾ ಏರ್ಪಡಿಸಲಾಯ...
November 20, 03:08 PM   |   By Admin

ಇತ್ತೀಚಿನ ಸುದ್ದಿ