ಎರಡನೇ ದಿನ ಮುಂದುವರೆದ ಅರೇ ಕಾನೂನು ಸ್ವಯಂ ಸೇವಕರ ತರಬೇತಿ ಕಾರ್ಯಾಗಾರ ಸರ್ವರಿಗೂ ಸಮಬಾಳು, ಸಮಪಾಲು ಕಾನೂನಿನ ಮೂಲ ಉದ್ದೇಶ: ಸಿ. ಎಸ್ ಶಿವನಗೌಡ್ರ
ಗದಗ  30:  ಜಿಲ್ಲಾ ನ್ಯಾಯಾಲಯದ ಆವರಣದಲ್ಲಿನ ಎ.ಡಿ.ಆರ್ ಕಟ್ಟಡದಲ್ಲಿ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ, ಬೆಂಗಳೂರು, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಗ...
January 30, 06:30 PM   |   By Admin
“ಸ್ಪರ್ಶ ಕುಷ್ಠರೋಗ ಜಾಗೃತಿ ಅಭಿಯಾನ-2026” ಅಂಗವಾಗಿ ಕಾರ್ಯಕ್ರಮ
ಗದಗ  30: ಗದಗ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯತ್ , ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕುಷ್ಠರೋಗ ನಿರ್ಮೂಲನ ಕಾರ್ಯಕ್ರಮಾಧಿಕಾರಿಗಳು, ಇವರುಗಳ ಸಂಯುಕ್...
January 30, 04:36 PM   |   By Admin
ವಂಚಿತ ಸಮುದಾಯದ ಮಹಿಳೆಯರಿಗೆ ಸರ್ಕಾರದ ಯೋಜನೆ ಸಮರ​‍್ಕವಾಗಿ ಜಾರಿಗೆ ಆಗ್ರಹಿಸಿ ಮನವಿ
ಗದಗ-30,:  ಗದಗ-ಬೆಟಗೇರಿ ನಗರದಲ್ಲಿ ಸುಮಾರು 80ಕ್ಕೊ ಕೊಳಗೇರಿ ಪ್ರದೇಶಗಳು ಇದ್ದು 40 ಸಾವಿರಕ್ಕೊ ಹೆಚ್ಚು ಸ್ಲಂ ನಿವಾಸಿಗಳು ಕನಿಷ್ಟಮಟ್ಟದ ಸೌಲಭ್ಯಗಳು ಇಲ್ಲದೇ ಬದುಕು ನಡೆಸುತ...
January 30, 04:35 PM   |   By Admin
ಸ್ಪರ್ಶ ಕುಷ್ಟರೋಗ ಜಾಗೃತಿ ಅಭಿಯಾನಕ್ಕೆ ಚಾಲನೆ ಕುಷ್ಟರೋಗದ ಬಗ್ಗೆ ಜಾಗೃತಿ ಮೂಡಿಸೋಣ - ಡಾ.ಗಡಾದ
ಗದಗ  30:    ಕುಷ್ಟರೋಗವು ಮೈಕೋ ಬ್ಯಾಕ್ಟೀರಿಯಂ ಲೆಪ್ರೆ ಎಂಬ  ರೋಗಾಣುವಿನಿಂದ ಬರುತ್ತದೆ. ಇದು ಯಾವುದೇ ದೇವರ ಶಾಪವಲ್ಲ ಪಾಪಗಳ ಫಲವಲ್ಲ. ಎಲ್ಲಾ ಸರ್ಕಾರಿ ...
January 30, 04:33 PM   |   By Admin
ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಜನಜಾಗೃತಿ ಕಾರ್ಯಕ್ರಮ
ಗದಗ  30: ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಬುಧವಾರ ದಿ: 26/1/2026 ರಿಂದ 31/3/2026 ರವರೆಗೆ ನಡೆಯುತ್ತಿರುವ ಪ್ಯಾನ್ ಇಂಡಿಯಾ ರಕ್ಷಣೆ ಮತ್ತು ಪುನರ್ವಸತಿ ಅಭಿಯಾನ ...
January 30, 03:11 PM   |   By Admin
ಜ. 31 ರಂದು ಹಿಂದೂ ಸಮಾಜೋತ್ಸವ ಭವ್ಯ ಶೋಭಾಯಾತ್ರೆ
               ಗದಗ 29 : ಹಿಂದೂ ಸಮಾಜೋತ್ಸವವು ಸರ್ವ ಸಮಾಜ ಸೇರಿ ನಡೆಸುವ ಕಾರ್ಯಕ್ರಮವಾಗಿದ್ದು, ಇದು ಒಂದು ಧಾರ್ಮಿಕ ಉತ್ಸವ ಅಲ್ಲ...
January 29, 07:00 PM   |   By Admin
ಫೆ.01 ರಂದು ಗದಗ ಜಿಲ್ಲಾ ಚೆನ್ನದಾಸರ ಸಮಾಜ ನೂತನ ಸಂಘದ ಉದ್ಘಾಟನೆ
                   ಗದಗ 29: ಗದಗ ಜಿಲ್ಲಾ ಚೆನ್ನದಾಸರ ಸಮಾಜ  ನೂತನ ಸಂಘದ ಉದ್ಘಾಟನೆ ಸಮಾರಂಭ ಹಾಗೂ ಪಧಾದಿಕಾರಿಗ...
January 29, 06:56 PM   |   By Admin
ಭೋವಿ-ವಡ್ಡರ ಸಮಾಜದ ಜಾತಿ ಪ್ರಮಾಣ ಪತ್ರ ಬದಲಾವಣೆ
ಗದಗ 29:  ಭೋವಿ-ವಡ್ಡರ ಸಮಾಜದ ಬಂಧುಗಳು, ಜಾತಿ ಪ್ರಮಾಣ ಪತ್ರ ಬದಲಾಗಿದ್ದು, ಸಮಾಜದ  ಮಕ್ಕಳ ಶಿಕ್ಷಣ ಹಾಗೂ ಉದ್ಯೋಗಕ್ಕಾಗಿ ಸಂಬಂಧಿಸಿದ ತಹಶೀಲ್ದಾರ ಕಛೇರಿ ಮೂಲಕ ತುರ್ತಾಗ...
January 29, 06:15 PM   |   By Admin
ಸಾಧನೆಯ ಹಾದಿಗೆ ಪರಿಶ್ರಮವೇ ಮದ್ದು ಹಿ ಎ. ಎಸ್‌. ಕಿರಣ್ ಕುಮಾರ್
ಗದಗ 29:  ನಗರದ ಪಂಡಿತ್ ಭೀಮಸೇನ್ ಜೋಷಿ ರಂಗಮಂದಿರದಲ್ಲಿ ಆದಿಯೋಗಿ ಎಜುಕೇಷನಲ್ ಟ್ರಸ್ಟ್‌ ಅಡಿಯಲ್ಲಿನ ಇನ್ಸೈಟ್ ಅಕಾಡೆಮಿ ಹಾಗೂ ಮೈಲಾರ​‍್ಪ ಮೆಣಸಗಿ ಪದವಿ ಪೂರ್ವ ಕಾಲೇಜಿನ ವಾರ...
January 29, 06:12 PM   |   By Admin
ನಗರದ ಜೋಡ ಮಾರುತಿ ದೇವಸ್ಥಾನ ಹತ್ತಿರ ಹೈಟೆಕ್ ತಂತ್ರಜ್ಞಾನಯುಳ್ಳ ನವೀಕೃತ ಶುದ್ಧ ನೀರಿನ ಘಟಕ ಲೋಕಾರೆ​‍್ಣ
         ಗದಗ 29: ಅವಳಿ ನಗರವಾದ ಗದಗ ಬೆಟಗೇರಿ ನಗರದ ಪ್ರಮುಖ ಮಧ್ಯವರ್ತಿ ಸ್ಥಳವಾದ ಜೋಡು ಮಾರುತಿ ದೇವಸ್ಥಾನದ ಹತ್ತಿರದಲ್ಲಿ ಕೆ ಎಚ್ ಪಾಟೀಲ್ ಪ್ರತಿಷ...
January 29, 05:39 PM   |   By Admin

ಇತ್ತೀಚಿನ ಸುದ್ದಿ