ಶರಣ ಪಡೆಯ ದಂಡನಾಯಕ ಮಡಿವಾಳ ಮಾಚಿದೇವ: ದೇಸಾಯಿ
ಕೊಪ್ಪಳ 01: 12ನೇ ಶತಮಾನದ ಶರಣ ಪಡೆಯ ದಂಡನಾಯಕರಾಗಿದ್ದರು ಮಡಿವಾಳ ಮಾಚಿದೇವರ ಎಂದು ಕೊಪ್ಪಳ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿದರ್ೇಶಕ ಹಾಗೂ ಜಿಲ್ಲಾ ಸಂಖ್ಯಾ ಸಂಗ್ರಹಣಾಧಿಕಾ...
February 01, 03:07 PM   |   By Admin
ಕೂಲಿ ಕಾಮರ್ಿಕರ ವೇತನ ಸಮಸ್ಯೆ ಪರಿಹಾರ ಶೀಘ್ರ: ಬಂಡೆಪ್ಪ
ಕೊಪ್ಪಳ 31: ಮಹಾತ್ಮ ಗಾಂಧಿ ಉದ್ಯೋಗಖಾತ್ರಿ ಯೋಜನೆಯಡಿ ಕೂಲಿ ಕಾಮರ್ಿಕರ ವೇತನ ಸಮಸ್ಯೆಯನ್ನು ಶಿಘ್ರದಲ್ಲಿಯೇ ಪರಿಹಾರಿಸಲಾಗುವುದು ಎಂದು ಕನರ್ಾಟಕ ಸಕರ್ಾರದ ಬರಪೀಡಿತ ಪ್ರದೇಶಗಳ ಅಧ್ಯಯ...
January 31, 03:13 PM   |   By Admin
ಗಾಂಧೀಜಿ ಹುತಾತ್ಮ ದಿನ: ಸ್ವಶರ್್ ಕುಷ್ಠರೋಗ ಅರಿವು ಕುರಿತು ಪ್ರತಿಜ್ಞಾವಿಧಿ ಸ್ವೀಕಾರ
ಕೊಪ್ಪಳ 30: ರಾಷ್ಟ್ರಪಿತ ಮಹಾತ್ಮ ಗಾಂಧೀಜಿಯವರ ಹುತಾತ್ಮ ದಿನಾಚರಣೆ ಅಂಗವಾಗಿ ಸ್ಪಶರ್್ ಕುಷ್ಠರೋಗ ಅರಿವು ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಬುಧವಾರದಂದು ಪ್ರತಿಜ್ಞಾವಿಧಿ...
January 30, 03:09 PM   |   By Admin
ಹಾಲಳ್ಳಿ ಗ್ರಾಮದಲ್ಲಿ ಟೊಮೋಟೊ ಬೆಳೆ ಕ್ಷೇತ್ರೋತ್ಸವ
ಕೊಪ್ಪಳ 30: ಕೊಪ್ಪಳ ತೋಟಗಾರಿಕೆ ಇಲಾಖೆ ವತಿಯಿಂದ ತಾಲೂಕಿನ ಹಾಲಳ್ಳಿ ಗ್ರಾಮದಲ್ಲಿ ಟೊಮೋಟೊ ಬೆಳೆ ಕ್ಷೇತ್ರೋತ್ಸವವನ್ನು ಆಚರಿಸಲಾಯಿತು.   ತೋಟಗಾರಿಕೆ ಯೋಜನೆ ಸುಜಲಾ-3 ಅಡ...
January 30, 03:08 PM   |   By Admin
ಎಸ್.ಪಿ., ಪೊಲೀಸ್ ಅಧಿಕಾರಿ, ಸಿಬ್ಬಂದಿಗಳಿಂದ ಸಂದಿಗ್ಧ ಚಿತ್ರದ ವೀಕ್ಷಣೆ
ಕೊಪ್ಪಳ 30: ಕೊಪ್ಪಳ ಬಾಲ್ಯ ವಿವಾಹ ನಿಮರ್ೂಲನೆ ಹಾಗೂ ಜಾಗೃತಿ ಕುರಿತಾದ 'ಸಂದಿಗ್ಧ' ಚಲನಚಿತ್ರವನ್ನು ಕೊಪ್ಪಳ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ, ಪೊಲೀಸ್ ಅಧಿಕಾರಿಗಳು ಮತ್ತು ಪೊಲೀಸ್...
January 30, 03:07 PM   |   By Admin
ಮಿನಿ ಉದ್ಯೋಗ ಮೇಳ: ಡಿ.ಸಿ. ಸುನೀಲ್ಕುಮಾರ್ ಅವರಿಂದ ಸ್ಥಳ ಪರಿಶೀಲನೆ
ಕೊಪ್ಪಳ 30: ಕೊಪ್ಪಳ ಜಿಲ್ಲಾಡಳಿತ, ಜಿಲ್ಲಾ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ ಹಾಗೂ ಜಿಲ್ಲಾ ಉದ್ಯೋಗ ವಿನಿಯಮ ಕೇಂದ್ರ, ಇವರ ಸಹಯೋಗದಲ್ಲಿ ಫೆ. 06 ಮತ್ತು 07...
January 30, 03:06 PM   |   By Admin
ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡಿ: ಸಂಗಣ್ಣ
ಕೊಪ್ಪಳ 30: ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆಯಡಿ ಕೂಲಿಕಾರರಿಗೆ ಕೆಲಸ ನೀಡುವಂತೆ ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.   ಜಿಲ್ಲಾ ಪ...
January 30, 03:05 PM   |   By Admin
ವೈಭವ ಅಳವಂಡಿಗೆ ಕನರ್ಾಟಕ ಕಲಾ ಜ್ಯೋತಿ ರಾಜ್ಯ ಪ್ರಶಸ್ತಿಗೆ ಆಯ್ಕೆ
ಲೋಕದರ್ಶನ ವರದಿಕೊಪ್ಪಳ 29: ನಗರದ ಸಾಹಿತ್ಯ ಭವನದಲ್ಲಿ ಸುವರ್ೆ ಕಲ್ಚರಲ್ ಅಕಾಡೆಮಿ ತನ್ನ 26ನೇ ವಾಷರ್ಿಕೋತ್ಸವದ ಅಂಗವಾಗಿ, ಡಾ. ವಿ.ಕೃ. ಗೋಕಾಕ್ ರಾಷ್ಟ್ರೀಯ ಕಲಾ ಪ್ರತಿಭೋತ್ಸವ ಮತ್ತ...
January 29, 02:39 PM   |   By Admin
ಯುವತಿ ಕಾಣೆ: ಪತ್ತೆಗೆ ಸಹಕರಿಸಲು ಮನವಿ
ಕೊಪ್ಪಳ 29: ಕೊಪ್ಪಳ ಸಮೀಪದ ಭಾಗ್ಯನಗರದ ನಿವಾಸಿ ಪ್ರತಿಭಾ ತಂದೆ ಶಿವಪುತ್ರಪ್ಪ ಮದ್ಲಿ ವಯಸು 20ವರ್ಷ, ಎಂಬ ಯುವತಿಯು ಜ. 01 ರಂದು ಕಾಣೆಯಾದ್ದು, ಪತ್ತೆಗೆ ಸಹಕರಿಸುವಂತೆ ಕೊಪ್ಪಳ ನಗರ...
January 29, 02:39 PM   |   By Admin
ಹುಲಿಗಿಯಲ್ಲಿ ತೊರೆದು ಹೋದ ಹೆಣ್ಣು ಮಗುವಿನ ರಕ್ಷಣೆ
ಕೊಪ್ಪಳ 29: ಕೊಪ್ಪಳ ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ತೊರೆದುಹೋದ ಹೆಣ್ಣು ಮಗುವನ್ನು ರಕ್ಷಿಸಿದೆ. ಹುಲಿಗೆಮ್ಮದೇವಿ ದೇವಸ್...
January 29, 02:38 PM   |   By Admin

ಇತ್ತೀಚಿನ ಸುದ್ದಿ