ವಿದ್ಯಾರ್ಥಿಗಳಿಗೆ ಕ್ರೀಡಾ ಸಾಮಗ್ರಿಗಳು ವಿತರಣೆ
ಲೋಕದರ್ಶನ ವರದಿಕೊಪ್ಪಳ: ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆ ಕಿನ್ನಾಳ ವತಿಯಿಂದ  ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕೌಲಪೇಟ ವಿದ್ಯಾರ್ಥಿಗಳಿಗೆ ಕ...
October 26, 03:08 PM   |   By Admin
ವಿದ್ಯಾರ್ಥಿಗಳ ಜವಾಬ್ದಾರಿಯ ಕುರಿತು ಉಪನ್ಯಾಸ ಕಾರ್ಯಕ್ರಮ
ಲೋಕದರ್ಶನ ವರದಿಕೊಪ್ಪಳ: ವಿಶ್ವ ವಿದ್ಯಾರ್ಥಿದಿನದ ಅಂಗವಾಗಿ ಎಸ್ಐಓ(ಖಠ) ವಿದ್ಯಾಥರ್ಿ ಸಂಘಟನೆ ಕರ್ನಾಟಕ ಘಟಕದ ವತಿಯಿಂದ ರಾಜ್ಯ ಮಟ್ಟದ ಕಥಾ ಸ್ಪರ್ಧೆಗೆ ಪದವಿ, ಸ್ನಾತಕೋತ್ತರ ಪದವಿ, ಮ...
October 26, 03:06 PM   |   By Admin
ತಾಯಿ, ಶಿಶು ಮರಣ ದರ ಕಡಿಮೆ ಮಾಡಲು ತಾತ್ಕಾಲಿಕ ಹೊಸ ವಿಧಾನ ಬಳಸಿ'
ಕೊಪ್ಪಳ: ಜಿಲ್ಲೆಯಲ್ಲಿ ತಾಯಿ ಮತ್ತು ಶಿಶು ಮರಣ ದರ ಕಡಿಮೆ ಮಾಡಲು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ತಾತ್ಕಾಲಿಕ ಹೊಸ ವಿಧಾನಗಳನ್ನು ಬಳಸಿಕೊಳ್ಳುವಂತೆ ಕೊಪ್ಪಳ ಕಿಮ್ಸ್ ನಿದರ್ೇ...
October 26, 09:08 AM   |   By Admin
ಡಿ. 21ರಿಂದ ಇಟಗಿ ಉತ್ಸವ ಆಚರಣೆಗೆ ನಿರ್ಧಾರ
ಲೋಕದರ್ಶನ ವರದಿಕೊಪ್ಪಳ : ಕೊಪ್ಪಳ ಜಿಲ್ಲಾ ನಾಗರಿಕರ ವೇದಿಕೆವತಿಯಿಂದ ಪ್ರತಿ ವರ್ಷದಂತೆ 16ನೇ ಬಾರಿಗೆ ಇಟಗಿ ಉತ್ಸವವ ಆಚರಣೆ ಬರುವ ಡಿಸೆಂಬರ್ 21ರಿಂದ 25 ರವರೆಗೆ 5ದಿನಗಳ ಕಾಲ ಸಂಭ್ರ...
October 23, 02:30 PM   |   By Admin
ಮುಂದಿನ ಯುವ ಪೀಳಿಗೆಗೆ ಜೇನು ಕೃಷಿ ಒಂದು ಉದ್ಯಮವಾಗಲಿದೆ: ತೋಟಗಾರಿಕೆ ಜಂಟಿ ನಿರ್ದೇಶಕ ದಿಡ್ಡಿಮನಿ
ಕೊಪ್ಪಳ: ಮುಂದಿನ ಯುವ ಪೀಳಿಗೆಗೆ ಜೇನು ಕೃಷಿ ಒಂದು ಉದ್ಯಮವಾಗಲಿದೆ ಎಂದು ಕಲಬುರಗಿ ವಿಭಾಗೀಯ ತೋಟಗಾರಿಕೆ ಜಂಟಿ ನಿರ್ದೇಶಕ ಎಸ್.ಬಿ.ದಿಡ್ಡಿಮನಿ ರೈತರಿಗೆ ಹೇಳಿದರು. "ಜೇನು ಮೇಳ" ಜೇನು...
October 23, 02:28 PM   |   By Admin
ಬ್ರಿಟಿಷರ ವಿರುದ್ಧ ಖಡ್ಗ ಬೀಸಿದ ಪ್ರಥಮ ಮಹಿಳೆ ಕಿತ್ತೂರು ರಾಣಿ ಚೆನ್ನಮ್ಮ
ಕೊಪ್ಪಳ: ಬ್ರಿಟಿಷರ ವಿರುದ್ಧ ವಿರುದ್ಧ ಖಡ್ಗ ಬೀಸಿದ ಪ್ರಥಮ ಮಹಿಳಾ ಹೋರಾಟಗಾರ್ತಿ ಕಿತ್ತೂರು ರಾಣಿ ಚೆನ್ನಮ್ಮ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಸದಸ್ಯ ಗವಿಸಿದ್ದಪ್ಪ ಕರಡಿ ಹೇಳಿದರು.&...
October 23, 02:26 PM   |   By Admin
ಇಂದು ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ ಯಶಸ್ವಿಗೊಳಿಸಿ: ಮೇಟಿ
ಲೋಕದರ್ಶನ ವರದಿಕೊಪ್ಪಳ: ಕೊಪ್ಪಳ ಜಿಲ್ಲಾಡಳಿತ ವತಿಯಿಂದ ಕಿತ್ತೂರು ರಾಣಿ ಚೆನ್ನಮ್ಮ ಜಯಂತ್ಯೋತ್ಸವ ಆಚರಣೆ ಕಾರ್ಯಕ್ರಮವನ್ನು ಇಂದು ಅಕ್ಟೋಬರ್ 23ರಂದು ಬೆಳಿಗ್ಗೆ 10-30 ಗಂಟೆಗೆ ನಗರದ...
October 22, 02:37 PM   |   By Admin
ಸಿಪಿಐ ನಾರಾಯಣಗೆ ಶ್ರೀ ಕೃಷ್ಣದೇವರಾಯ ಪ್ರಶಸ್ತಿ ಪ್ರದಾನ
ಲೋಕದರ್ಶನ ವರದಿಕೊಪ್ಪಳ: ಬಳ್ಳಾರಿ ನಗರದ ಜಿಲ್ಲಾ ಕ್ರೀಡಾಂಗಣ ಕಲಾ ಮಂದಿರದಲ್ಲಿ ಇದೇ ದಿ. 20ರ ರವಿವಾರದಂದು ಹೈದರಾಬಾದ್ ಕನರ್ಾಟಕ ನಾಗರಿಕರ ವೇದಿಕೆ ಹಾಗೂ ಕನ್ನಡ ಮತ್ತು ಸಂಸ್ಕೃತಿಕ ಇ...
October 22, 02:36 PM   |   By Admin
ಭೂ ಸೇನಾ ನೇಮಕಾತಿ ರ್ಯಾಲಿಯನ್ನು ವ್ಯವಸ್ಥಿತವಾಗಿ ಆಯೋಜಿಸಿ: ಜಿಲ್ಲಾಧಿಕಾರಿ ಸುನೀಲ್ಕುಮಾರ್
ಕೊಪ್ಪಳ: ಕೊಪ್ಪಳ ಜಿಲ್ಲಾ ಕ್ರೀಡಾಂಗಣದಲ್ಲಿ ನವೆಂಬರ್ 05 ರಿಂದ 16 ರವರೆಗೆ ನಡೆಯಲಿರುವ ಭೂ ಸೇನಾ ನೇಮಕಾತಿ ರ್ಯಾಲಿಯನ್ನು ವ್ಯವಸ್ಥಿತವಾಗಿ ಆಯೋಜಿಸಿ. ಯಾವುದೇ ಗೊಂದಲಗಳಿಗೆ ಅವಕಾಶ ನೀ...
October 22, 02:35 PM   |   By Admin
ಉತ್ತರ ಕರ್ನಾ ಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ಸರ್ಕಾರದಿಂದ ನೆರವು: ಜಗದೀಶ ಶೆಟ್ಟರ
ಕೊಪ್ಪಳ: ಉತ್ತರ ಕರ್ನಾಟಕದ ಭಾಗಗಳಾದ ಕಲ್ಯಾಣ ಕರ್ನಾಟಕ ಮತ್ತು ಮುಂಬೈ ಕರ್ನಾಟಕ ಭಾಗದಲ್ಲಿ ಉದ್ದಿಮೆಗಳನ್ನು ಸ್ಥಾಪಿಸುವವರಿಗೆ ಸರ್ಕಾರದಿಂದ ಎಲ್ಲಾ ರೀತಿಯ ನೆರವು ನೀಡಲಾಗುವುದು ಎಂದು ...
October 21, 02:59 PM   |   By Admin

ಇತ್ತೀಚಿನ ಸುದ್ದಿ