29ರಂದು ಅರ್ಥಪೂರ್ಣವಾಗಿ ವಿಶ್ವ ಮಾನವ ದಿನಾಚರಣೆ
ಕೊಪ್ಪಳ 24: ಇದೇ ಡಿ. 29ರಂದು ವಿಶ್ವಮಾನವ ದಿನಾಚರಣೆಯನ್ನು ಕೊಪ್ಪಳ ಜಿಲ್ಲಾಡಳಿತ ದಿಂದ ಅರ್ಥಪೂರ್ಣವಾಗಿ ಆಚರಣೆ ಮಾಡಲಾಗುವುದು ಎಂದು ಅಪರ ಜಿಲ್ಲಾಧಿಕಾರಿ ಎಂ.ಪಿ. ಮಾರುತಿ ಹೇಳಿದರು.ವ...
December 24, 03:21 PM   |   By Admin
ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ತರಬೇತಿ ಕಾರ್ಯಾಗಾರ ಯಶಸ್ವಿ
ಕೊಪ್ಪಳ 24: ಕೊಪ್ಪಳ ಜಿಲ್ಲೆಯ ಮುನಿರಾಬಾದ್ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ತರಬೇತಿ ಕಾಯರ್ಾಗಾರ ಯಶಸ್ವಿಯಾಗಿ ಜರುಗಿದ್ದು, ವಿವಿಧ ವಿಭಾಗದ ವಿಜ್ಞಾನಿಗಳು ಹಿಂಗಾರು ಹಂಗಾಮಿನಲ್...
December 24, 03:20 PM   |   By Admin
ಜನವರಿಯಿಂದ ಎಲ್ಲಾ ವೃದ್ಧೆ, ವಿಧವೆ, ಅಂಗವಿಕಲರಿಗೆ ಮಾಸಿಕ ವೇತನ ತಲುಪಲಿ
ಕೊಪ್ಪಳ 23: ಎ.ಪಿ.ಎಲ್. ಮತ್ತು ಬಿ.ಪಿ.ಎಲ್. ಕಾರ್ಡ್  ಹಾಗೂ ಆಧಾರ್ ಕಾಡರ್್ನಲ್ಲಿನ ವಯಸ್ಸಿನ ಆಧಾರದ ಮೇಲೆ 60ವರ್ಷ ತುಂಬಿದ ವೃದ್ದಾಪ್ಯರಿಗೆ, ವಿಧವೆಯರಿಗೆ ಹಾಗೂ ಅಂಗವಿಕ...
December 23, 03:16 PM   |   By Admin
ಸಂವಿಧಾನದ ಬಗ್ಗೆ ಬಿಜೆಪಿಗೆ ನಂಬಿಕೆ ಇಲ್ಲ: ಡಾ. ಸಯ್ಯದ್
ಲೋಕದರ್ಶನ ವರದಿಕೊಪ್ಪಳ 21: ಕೇಂದ್ರ ಮತ್ತು ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ಸರಕಾರ ಅನೈತಿಕ ಒಳಒಪ್ಪಂದದಿಂದ ಕೂಡಿರುವ ಸರಕಾರವಾಗಿದ್ದು, ಇವರಿಗೆ ನಮ್ಮ ದೇಶದ ಸಂವಿಧಾನದ ಬ...
December 21, 03:12 PM   |   By Admin
ಪೌರತ್ವ ಕಾಯ್ದೆ ವಿರೋಧಿಸಿ ಕೊಪ್ಪಳದಲ್ಲಿ ಬೃಹತ್ ಪ್ರತಿಭಟನೆ
ಲೋಕದರ್ಶನ ವರದಿಕೊಪ್ಪಳ ಡಿ.21: ಕೇಂದ್ರ ಸರಕಾರ ಜಾರಿಗೆ ತಂದಿರುವ ಪೌರತ್ವ ಕಾಯ್ದೆ ವಿರೋಧಿಸಿ ಕೊಪ್ಪಳ ನಗರದ ಈದ್ಗಾ ಮೈದಾನದಲ್ಲಿ ಶನಿವಾರ ಬೆಳಿಗ್ಗೆ ಮುಸ್ಲಿಂ ಮತ್ತು ದಲಿತ ಸಂಘಟನೆ ಸ...
December 21, 03:09 PM   |   By Admin
ಜಿಲ್ಲಾಡಳಿತ ಪ್ರಸ್ತಾವಣೆಗೆ ಮಂಜೂರಾತಿ
ಕೊಪ್ಪಳ 19: ಭೂರಹಿತ ಕೃಷಿ ಕಾರ್ಮಿಕ ಮಹಿಳೆಯರಿಗೆ ಅಲೆಮಾರಿ ಅಭಿವೃದ್ಧಿ ಕೋಶದಿಂದ ಜಮೀನು ನೀಡುವ ಕಾರ್ಯಕ್ರಮಕ್ಕೆ ಭೂ ಮಾಲೀಕರಿಂದ ಭೂಮಿ ಖರೀದಿಸಲು ಜಿಲ್ಲಾಡಳಿತ ಸಲ್ಲಿಸಿದ ಪ್ರಸ್ತಾವನ...
December 19, 02:49 PM   |   By Admin
ಹೆಣ್ಣು ಅಬಲೆ ಅಲ್ಲ ಸಬಲೆ: ನೇತ್ರಾವತಿ
ಕೊಪ್ಪಳ 19: ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಎಪಿಡಿಯಾಮಿಲಾಜಿ ವಿಭಾಗ ಜನ ಆರೋಗ್ಯ ಕೇಂದ್ರ, ನಿಮ್ಹಾನ್ಸ್ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಡಿಸೆಂಬರ್. 17ರಂದು ಕೊಪ್ಪಳದ ಕಾ...
December 19, 02:48 PM   |   By Admin
ರೈತರ ಸ್ವಾಭಿಮಾನಿ ಬದುಕಿಗೆ ನೀರಾವರಿ ಅತ್ಯವಶ್ಯ: ಶಾಸಕ ಕೆ. ಹಿಟ್ನಾಳ
ಲೋಕದರ್ಶನ ವರದಿಕೊಪ್ಪಳ 17: ಕ್ಷೇತ್ರದ ಅಳವಂಡಿ ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಗ್ರಾಮಗಳಾದ ನೀರಲಗಿ, ಮತ್ತೂರು, ಹನುಕುಂಟಿ, ತಿಗರಿ, ಬೆಟಗೇರಿ, ಮೋರನಹಾಳ, ಭೈರಾಪುರ, ಬೋಚನಹಳ್ಳಿ ಗ್ರಾ...
December 17, 03:17 PM   |   By Admin
ವಿಕಲಚೇತನ ಮಕ್ಕಳ ಸೇವೆ ದೇವರ ಸೇವೆ: ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಅಂಡಗಿ
ಲೋಕದರ್ಶನ ವರದಿಕೊಪ್ಪಳ 17: ವಿಕಲಚೇತನ ಮಕ್ಕಳ ಸೇವೆಯನ್ನು ಮಾಡಿದರೆ ಅದು ದೇವರ ಸೇವೆಗೆ ಸಮವಾಗಿದೆ ಎಂದು ವಿಕಲಚೇತನ ನೌಕರರ ಸಂಘದ ರಾಜ್ಯಾಧ್ಯಕ್ಷರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದ...
December 17, 03:15 PM   |   By Admin
ಕಲೆ, ಸಾಹಿತ್ಯ, ಸಂಗೀತದಿಂದ ನಾಡು ಶ್ರೀಮಂತ: ಶ್ರೀಧರ ಮುರಡಿ ಮಠ
ಲೋಕದರ್ಶನ ವರದಿಕೊಪ್ಪಳ 17: ಕಲೆ, ಸಾಹಿತ್ಯ, ಮತ್ತು ಸಂಗೀತ ಸೇರಿದಂತೆ ಇತರೆ ಕಲೆಗಳಿಗೆ ನಮ್ಮ ಪ್ರದೇಶದ ಜನರು ಅನೇಕ ಕೊಡುಗೆಯನ್ನು ನೀಡಿ, ಶ್ರೀಮಂತಗೊಳಿಸಿದ್ದಾರೆ, ಆ ಮೂಲಕ ನಾಡಿನ ಕಿ...
December 17, 03:13 PM   |   By Admin

ಇತ್ತೀಚಿನ ಸುದ್ದಿ